Neymar: 1,2,3,4,5,6..! ಫುಟ್ಬಾಲ್ ದೈತ್ಯ ನೇಮರ್ ಮಾಜಿ ಹಾಗೂ ಹಾಲಿ ಪ್ರೇಯಸಿಯರ ಪಟ್ಟಿ ಇದು | Know all about Neymars ex girlfriend list and present girlfriend Bruna Biancardi

Neymar: ಕೆರೊಲಿನಾ ಡಾಂಟಾಸ್ ನೇಮರ್ ಅವರ ಮೊದಲ ಗೆಳತಿ. ಇಬ್ಬರೂ 2010-11ರ ಅವಧಿಯಲ್ಲಿ ಡೇಟಿಂಗ್ ಮಾಡುತ್ತಿದ್ದರು. ಒಂದು ಮಗುವಿನ ಜನನದ ನಂತರ ದಂಪತಿಗಳು ಬೇರ್ಪಟ್ಟರು.

Jun 23, 2022 | 4:59 PM

TV9kannada Web Team

| Edited By: pruthvi Shankar

Jun 23, 2022 | 4:59 PM
ಬ್ರೆಜಿಲ್‌ನ ಸ್ಟಾರ್ ಫುಟ್‌ಬಾಲ್ ಆಟಗಾರ ನೇಮರ್ ದೇಶದ ಪರ ಅಥವಾ ಕ್ಲಬ್‌ ಪರ ಮೈದಾನಕ್ಕೆ ಇಳಿದಾಗಲೆಲ್ಲ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ.  ಫುಟ್‌ಬಾಲ್​ನಲ್ಲಿ ನೇಮರ್ ಎಷ್ಟು ಖ್ಯಾತಿ ಪಡೆದಿದ್ದಾರೋ, ಅದಕ್ಕಿಂತಲೂ ಹೆಚ್ಚಿನದಾಗಿ ವೈಯಕ್ತಿಕ ಬದುಕಿನಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ವೈಯಕ್ತಿಕ ಬದುಕಿನಲ್ಲಿ ನೇಮರ್ ಒಂದಕ್ಕಿಂತ ಹೆಚ್ಚು ಪ್ರೇಯಸಿರನ್ನು ಹೊಂದಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಅಷ್ಟಕ್ಕೂ ನೇಮರ್ ಅವರ ಮೊದಲ ಗೆಳತಿ ಯಾರು ಗೊತ್ತಾ? ಮತ್ತು ಅವರ ಪ್ರಸ್ತುತ ಗೆಳತಿ ಯಾರು? ನಿಮಗೆ ಉತ್ತರ ತಿಳಿದಿಲ್ಲದಿದ್ದರೆ, ಈ ವರದಿಯತ್ತ ನಿಮ್ಮ ಕಣ್ಣುಗಳನ್ನು ತಿರುಗಿಸಿ.

ಕೆರೊಲಿನಾ ಡಾಂಟಾಸ್ - ಕೆರೊಲಿನಾ ಡಾಂಟಾಸ್ ನೇಮರ್ ಅವರ ಮೊದಲ ಗೆಳತಿ. ಇಬ್ಬರೂ 2010-11ರ ಅವಧಿಯಲ್ಲಿ ಡೇಟಿಂಗ್ ಮಾಡುತ್ತಿದ್ದರು. ಒಂದು ಮಗುವಿನ ಜನನದ ನಂತರ ದಂಪತಿಗಳು ಬೇರ್ಪಟ್ಟರು.

ಕೆರೊಲಿನಾ ಡಾಂಟಾಸ್ – ಕೆರೊಲಿನಾ ಡಾಂಟಾಸ್ ನೇಮರ್ ಅವರ ಮೊದಲ ಗೆಳತಿ. ಇಬ್ಬರೂ 2010-11ರ ಅವಧಿಯಲ್ಲಿ ಡೇಟಿಂಗ್ ಮಾಡುತ್ತಿದ್ದರು. ಒಂದು ಮಗುವಿನ ಜನನದ ನಂತರ ದಂಪತಿಗಳು ಬೇರ್ಪಟ್ಟರು.

Neymar: 1,2,3,4,5,6..! ಫುಟ್ಬಾಲ್ ದೈತ್ಯ ನೇಮರ್ ಮಾಜಿ ಹಾಗೂ ಹಾಲಿ ಪ್ರೇಯಸಿಯರ ಪಟ್ಟಿ ಇದು

ಬ್ರೂನಾ ಮಾರ್ಕ್ವೆಜಿನ್ – ಬ್ರೂನಾ ಮಾರ್ಕ್ವೆಜಿನ್ ನೇಮಾರ್ ಅವರ ಗೆಳತಿಯರಲ್ಲಿ ಪಟ್ಟಿಯಲ್ಲಿ ಹೆಚ್ಚು ಜನಪ್ರಿಯರಾಗಿದ್ದರು. ವೃತ್ತಿಯಲ್ಲಿ ಬ್ರೂನಾ ನಟಿ. ಬ್ರೆಜಿಲಿಯನ್ ಬ್ರೂನಾ ಅವರು 2012 ರಿಂದ ನೇಮರ್ ಅವರನ್ನು ಪ್ರೀತಿಸುತ್ತಿದ್ದರು. 2014 ರಲ್ಲಿ ಇಬ್ಬರ ಪ್ರೀತಿಯ ಬಗ್ಗೆ ಮನಸ್ತಾಪ ಉಂಟಾಗಿತ್ತು. ಹೀಗಾಗಿ ನಾಲ್ಕು ವರ್ಷಗಳ ನಂತರ, ಅವರು ಬೇರೆಯಾಗಲು ನಿರ್ಧರಿಸಿದರು. 2016 ರಲ್ಲಿ ಈ ಜೋಡಿ ಬೇರ್ಪಟ್ಟರು.

Neymar: 1,2,3,4,5,6..! ಫುಟ್ಬಾಲ್ ದೈತ್ಯ ನೇಮರ್ ಮಾಜಿ ಹಾಗೂ ಹಾಲಿ ಪ್ರೇಯಸಿಯರ ಪಟ್ಟಿ ಇದು

ಅನಿತ್ತಾ – ಅನಿತ್ತಾ ಬ್ರೆಜಿಲಿಯನ್ ಸ್ಟಾರ್ ಗಾಯಕಿ. ಅವರು ಪಾಪ್ ಕಲಾವಿದೆ ಕೂಡ. ರಿಯೊ ಕಾರ್ನಿವಲ್‌ನಲ್ಲಿ ನೇಮರ್ ಅನಿತ್ತಾ ಅವರನ್ನು ಚುಂಬಿಸುತ್ತಿದ್ದ ಫೋಟೋ ಸಖತ್ ಸುದ್ದಿಯಾಗಿತ್ತು. ನೇಮರ್ ಅವರ ಪಾರ್ಟಿಯಲ್ಲಿ ಅನಿತ್ತಾ ಒಂದಕ್ಕಿಂತ ಹೆಚ್ಚು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದರು.

Neymar: 1,2,3,4,5,6..! ಫುಟ್ಬಾಲ್ ದೈತ್ಯ ನೇಮರ್ ಮಾಜಿ ಹಾಗೂ ಹಾಲಿ ಪ್ರೇಯಸಿಯರ ಪಟ್ಟಿ ಇದು

ಥೈಲಾ ಐಲಾ – ನೇಮರ್ ಬ್ರೆಜಿಲಿಯನ್ ಸ್ಟಾರ್ ಮಾಡೆಲ್ ಮತ್ತು ನಟಿ ಥೈಲಾ ಐಲಾ ಅವರೊಂದಿಗೆ ಸಹ ಸಂಬಂಧ ಹೊಂದಿದ್ದರು. ಒಂದಕ್ಕಿಂತ ಹೆಚ್ಚು ಬಾರಿ ಅವರು ವಿವಿಧ ರೆಸ್ಟೋರೆಂಟ್‌ಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡರು.

Neymar: 1,2,3,4,5,6..! ಫುಟ್ಬಾಲ್ ದೈತ್ಯ ನೇಮರ್ ಮಾಜಿ ಹಾಗೂ ಹಾಲಿ ಪ್ರೇಯಸಿಯರ ಪಟ್ಟಿ ಇದು

ಎಲಿಜಬೆತ್ ಮಾರ್ಟಿನೆಜ್ – ಎಲಿಜಬೆತ್ ಮಾರ್ಟಿನೆಜ್ ಸ್ಪ್ಯಾನಿಷ್ ವಕೀಲೆಯಾಗಿದ್ದಾರೆ. ಎಲಿಜಬೆತ್ ಅವರ ನೆಚ್ಚಿನ ಕ್ಲಬ್ ಬಾರ್ಸಿಲೋನಾ. ಆದರೆ ಅವರು ನೇಮರ್ ಅವರನ್ನು ಬೆಂಬಲಿಸುತ್ತಿದ್ದರು. ಅವರು ಬಾರ್ಸಿಲೋನಾದಲ್ಲಿ ಹಲವಾರು ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಒಮ್ಮೆ ಇಬ್ಬರೂ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಆ ಚಿತ್ರವನ್ನು ಹಂಚಿಕೊಂಡಿದ್ದರು.

Neymar: 1,2,3,4,5,6..! ಫುಟ್ಬಾಲ್ ದೈತ್ಯ ನೇಮರ್ ಮಾಜಿ ಹಾಗೂ ಹಾಲಿ ಪ್ರೇಯಸಿಯರ ಪಟ್ಟಿ ಇದು

ಬ್ರೂನಾ ಬಿಯಾನ್‌ಕಾರ್ಡಿ – ನೇಮರ್ ಪ್ರಸ್ತುತ ಬ್ರೂನಾ ಬಿಯಾನ್‌ಕಾರ್ಡಿ ಅವರೊಂದಿಗೆ ಸಂಬಂಧದಲ್ಲಿದ್ದಾರೆ. ಬ್ರೆಜಿಲಿಯನ್ ಸ್ಟಾರ್ ಫುಟ್ಬಾಲ್ ಆಟಗಾರ ನೇಮರ್ ಮತ್ತು ಬ್ರೂನಾ ಬಿಯಾನ್ಕಾರ್ಡಿ ಇನ್ನು ಬೇರೆ ಬೇರೆಯಾಗಿಲ್ಲ. ನೇಮರ್ ಇತ್ತೀಚೆಗೆ ಮಿಯಾಮಿಯಲ್ಲಿ ಬ್ರೂನರ್ ಜೊತೆ ವಿಹಾರದಲ್ಲಿ ಕಾಣಿಸಿಕೊಂಡರು. ಇಬ್ಬರೂ ಸಾಂದರ್ಭಿಕವಾಗಿ ಸಾಮಾಜಿಕ ಮಾಧ್ಯಮದಲ್ಲಿ ಪರಸ್ಪರರ ಜೊತೆಯಲ್ಲಿ ಆನಂದಿಸುತ್ತಿರುವ ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ.

Most Read Stories

TV9 Kannada

Leave a Reply

Your email address will not be published.