Nishvika Naidu: ‘ಗುರು ಶಿಷ್ಯರು’ ಬಳಿಕ ‘ದಿಲ್​ ಪಸಂದ್​’ ಚಿತ್ರದಲ್ಲಿ ನಿಶ್ವಿಕಾ ನಾಯ್ಡು ಮಿಂಚಿಂಗ್​ – Nishvika Naidu looks bold and beautiful in Dil Pasand Kannada movie

Nishvika Naidu Photos: ‘ದಿಲ್​ ಪಸಂದ್​’ ಸಿನಿಮಾದಲ್ಲಿ ನಿಶ್ವಿಕಾ ನಾಯ್ಡು ಅವರು ಬೋಲ್ಡ್​ ಹುಡುಗಿಯ ಪಾತ್ರ ಮಾಡಿದ್ದಾರೆ. ಅವರ ನಟನೆಗೆ ಅಭಿಮಾನಿಗಳಿಂದ ಮೆಚ್ಚುಗೆ ಸಿಕ್ಕಿದೆ.

Nov 12, 2022 | 7:30 AM

TV9kannada Web Team

| Edited By: Madan Kumar

Nov 12, 2022 | 7:30 AM

ನಿಶ್ವಿಕಾ ನಾಯ್ಡು ಅವರು ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಸ್ಯಾಂಡಲ್​ವುಡ್​ನಲ್ಲಿ ಅವರು ತಮ್ಮದೇ ಛಾಪು ಮೂಡಿಸುತ್ತಿದ್ದಾರೆ.

ಸೆ.23ರಂದು ತೆರೆಕಂಡ ‘ಗುರು ಶಿಷ್ಯರು’ ಚಿತ್ರದಲ್ಲಿ ನಟ ಶರಣ್​ ಜೊತೆ ನಿಶ್ವಿಕಾ ನಾಯ್ಡು ತೆರೆ ಹಂಚಿಕೊಂಡರು. ಆ ಸಿನಿಮಾದ ‘ಆಣೆ ಮಾಡಿ ಹೇಳುತೀನಿ..’ ಸಾಂಗ್​ ಸೂಪರ್​ ಹಿಟ್​ ಆಯಿತು. ದಿನದಿಂದ ದಿನಕ್ಕೆ ನಿಶ್ವಿಕಾ ಜನಪ್ರಿಯತೆ ಹೆಚ್ಚುತ್ತಿದೆ.

‘ಗುರು ಶಿಷ್ಯರು’ ಬಳಿಕ ನಿಶ್ವಿಕಾ ನಟನೆಯ ‘ದಿಲ್​ ಪಸಂದ್​’ ಸಿನಿಮಾ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿಯೂ ಅವರಿಗೆ ಮುಖ್ಯವಾದ ಪಾತ್ರ ಇದೆ. ಡಾರ್ಲಿಂಗ್ ಕೃಷ್ಣಗೆ ಜೋಡಿಯಾಗಿ ನಿಶ್ವಿಕಾ ಅಭಿನಯಿಸಿದ್ದಾರೆ. ಇಬ್ಬರ ಕೆಮಿಸ್ಟ್ರಿ ಚೆನ್ನಾಗಿ ಮೂಡಿಬಂದಿದೆ.

‘ದಿಲ್​ ಪಸಂದ್​’ ಸಿನಿಮಾದಲ್ಲಿ ನಿಶ್ವಿಕಾ ನಾಯ್ಡು ಅವರು ಬೋಲ್ಡ್​ ಹುಡುಗಿಯ ಪಾತ್ರ ಮಾಡಿದ್ದಾರೆ. ಗ್ಲಾಮರ್​ ಮತ್ತು ನಟನೆ ಮೂಲಕ ಆ ಪಾತ್ರಕ್ಕೆ ಅವರು ಜೀವ ತುಂಬಿದ್ದಾರೆ. ಅಭಿಮಾನಿಗಳಿಂದ ನಿಶ್ವಿಕಾ ನಟನೆಗೆ ಮೆಚ್ಚುಗೆ ಸಿಕ್ಕಿದೆ.

ಈ ಸಿನಿಮಾದಲ್ಲಿನ ‘ರಾಮಾ ರಾಮಾ..’ ಹಾಡು ಸೂಪರ್​ ಹಿಟ್​ ಆಗಿದೆ. ಇದರಲ್ಲಿ ನಿಶ್ವಿಕಾ ನಾಯ್ಡು ಅವರು ಬಿಂದಾಸ್​ ಆಗಿ ಡ್ಯಾನ್ಸ್​ ಮಾಡಿದ್ದಾರೆ. ರೀಲ್ಸ್​ನಲ್ಲಿ ಈ ಗೀತೆ ಸೆನ್ಸೇಷನ್​ ಕ್ರಿಯೇಟ್​ ಮಾಡಿದೆ. ಮಂಗ್ಲಿ ಧ್ವನಿಯಲ್ಲಿ ‘ರಾಮಾ ರಾಮಾ..’ ಹಾಡು ಮೂಡಿಬಂದಿದೆ.

Most Read Stories

TV9 Kannada

Leave a Reply

Your email address will not be published.