Nora Fatehi: ಹೊಸ ಫೋಟೋಶೂಟ್ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ ನೋರಾ ಫತೇಹಿ | Bollywood actress Nora Fatehi shares stunning pics from new photo shoot

1/6

ಬಾಲಿವುಡ್ ನಟಿ, ಡಾನ್ಸರ್ ನೋರಾ ಫತೇಹಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸುದ್ದಿಯಲ್ಲಿರುತ್ತಾರೆ.

2/6

ಹೊಸ ಫೋಟೋಶೂಟ್ ಮಾಡಿಸಿಕೊಂಡು ಅದನ್ನು ಹಂಚಿಕೊಳ್ಳುತ್ತಾ, ಪಡ್ಡೆ ಹುಡುಗರ ನಿದ್ದೆಗೆಡಿಸುವ ಅವರು, ಇತ್ತೀಚೆಗೆ ಹೊಸ ಚಿತ್ರಗಳನ್ನು ಶೇರ್ ಮಾಡಿದ್ದಾರೆ.

3/6

ಮೂಲತಃ ಕೆನಡಾದವರಾದ ನೋರಾ, ತಾನು ಹೃದಯದಿಂದ ಭಾರತೀಯಳು ಎಂದು ಹೇಳಿಕೊಳ್ಳುತ್ತಾರೆ.

4/6

ಕಿರುತೆರೆ, ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಚಿತ್ರಗಳಲ್ಲೂ ನೋರಾ ಕಾಣಿಸಿಕೊಂಡಿದ್ದು, ಬೇಡಿಕೆಯ ಕಲಾವಿದೆಯಾಗಿ ಗುರುತಿಸಿಕೊಂಡಿದ್ದಾರೆ.

5/6

ಹಲವು ಆಲ್ಬಂ ಸಾಂಗ್​ಗಳಲ್ಲೂ ನೋರಾ ಕಾಣಿಸಿಕೊಂಡಿದ್ದಾರೆ.

6/6

ಅವರ ಬತ್ತಳಿಕೆಯಲ್ಲಿ ಕೆಲವು ಚಿತ್ರಗಳಿದ್ದು, ಕಿರುತೆರೆಯ ರಿಯಾಲಿಟಿ ಶೋಗಳಿಗೆ ನಿರ್ಣಾಯಕಿ/ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

TV9 Kannada

Leave a Reply

Your email address will not be published. Required fields are marked *