
ಪ್ರಾತಿನಿಧಿಕ ಚಿತ್ರ
NSE co-location scam case: NSE ಕೋ ಲೋಕೇಷನ್ ಹಗರಣದಲ್ಲಿ (NSE co-location scam case) ಬ್ರೋಕರ್, ಟ್ರೇಡರ್ಗಳ ಮೇಲೆ ಸಿಬಿಐ (CBI Raid) ದಾಳಿ ನಡೆಸಿದೆ.
NSE ಕೋ ಲೋಕೇಷನ್ ಹಗರಣದಲ್ಲಿ (NSE co-location scam case) ಬ್ರೋಕರ್, ಟ್ರೇಡರ್ಗಳ ಮೇಲೆ ಸಿಬಿಐ (CBI Raid) ದಾಳಿ ನಡೆಸಿದೆ. ಮುಂಬೈ, ಗಾಂಧಿನಗರ, ಗುರುಗ್ರಾಮ, ಕೋಲ್ಕತಾ ಸೇರಿದಂತೆ ಹತ್ತು ಸ್ಥಳಗಳಲ್ಲಿ ದಾಳಿ ನಡೆಸಿ ಶೋಧ ನಡೆಸುತ್ತಿದೆ ಎಂದು ಎಎನ್ಐ ವರದಿ ಮಾಡಿದೆ.
ಎಎನ್ಐ ಟ್ವೀಟ್ ಇಲ್ಲಿದೆ:
CBI conducting searches against brokers at more than 10 locations in Delhi, Mumbai, Kolkata, Gandhinagar, Noida and Gurugram in connection with the NSE co-location scam case: Sources
— ANI (@ANI) May 21, 2022
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ