NZ vs AFG, Live Score, T20 World Cup 2021: ಕಿವೀಸ್ ವಿರುದ್ಧ ಗೆದ್ದು ಭಾರತೀಯರ ಹೃದಯ ಗೆಲ್ಲುತ್ತಾ ಅಫ್ಘಾನ್? | New zealand vs afghanistan Live Score today t20 world cup 2021 match scorecard online In kannada


NZ vs AFG, Live Score, T20 World Cup 2021: ಕಿವೀಸ್ ವಿರುದ್ಧ ಗೆದ್ದು ಭಾರತೀಯರ ಹೃದಯ ಗೆಲ್ಲುತ್ತಾ ಅಫ್ಘಾನ್?

ಟಿ20 ವಿಶ್ವಕಪ್‌ನಲ್ಲಿ ಇಂದು ಸೂಪರ್ 12 ಪಂದ್ಯದಲ್ಲಿ ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಗ್ರೂಪ್ 2 ರಿಂದ ಸೆಮಿಫೈನಲ್‌ಗೆ ಹೋಗುವ ಎರಡನೇ ತಂಡ ಯಾವುದು ಎಂಬುದು ಇಂದಿನ ಪಂದ್ಯದ ನಂತರ ಹೆಚ್ಚಿನ ಮಟ್ಟಿಗೆ ಸ್ಪಷ್ಟವಾಗುತ್ತದೆ. ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ ಹೊರತುಪಡಿಸಿ ಭಾರತಕ್ಕೆ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ನ್ಯೂಜಿಲೆಂಡ್‌ ಗೆಲುವಿನಿಂದ ಭಾರತದ ಸೆಮಿಫೈನಲ್‌ ಆಸೆಗೆ ಕಡಿವಾಣ ಬೀಳಲಿದೆ

LIVE Cricket Score & Updates

TV9 Kannada


Leave a Reply

Your email address will not be published.