OnePlus Nord N20 SE: ಒನ್​ಪ್ಲಸ್ ನಾರ್ಡ್​ N20 SE ಸ್ಮಾರ್ಟ್​ಫೋನ್ ಬಿಡುಗಡೆ: ಇದರಲ್ಲಿರುವ ಫೀಚರ್ಸ್ ನೀವೇ ನೋಡಿ | OnePlus Nord N20 SE is the latest entrant to the Nord line up Check Price and Features


ಒನ್​ಪ್ಲಸ್ ಕಂಪನಿ ಇದೀಗ ದಿಢೀರ್ ಆಗಿ ತನ್ನ ನಾರ್ಡ್​ ಸರಣಿಯಲ್ಲಿ ಒನ್​ಪ್ಲಸ್ ನಾರ್ಡ್ ಎನ್​20 ಎಸ್​ಇ (OnePlus Nord N20 SE) ಫೋನನ್ನು ಪರಿಚಯಿಸಿದೆ. ಅಚ್ಚರಿ ಎಂದರೆ ಇದೊಂದು ಬಜೆಟ್ ಬೆಲೆಯ ಫೋನಾಗಿದ್ದರೂ, ಅತ್ಯಂತ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

OnePlus Nord N20 SE: ಒನ್​ಪ್ಲಸ್ ನಾರ್ಡ್​ N20 SE ಸ್ಮಾರ್ಟ್​ಫೋನ್ ಬಿಡುಗಡೆ: ಇದರಲ್ಲಿರುವ ಫೀಚರ್ಸ್ ನೀವೇ ನೋಡಿ

OnePlus Nord N20 SE

TV9kannada Web Team

| Edited By: Vinay Bhat

Aug 06, 2022 | 6:45 AM




ಪ್ರಸಿದ್ಧ ಒನ್​ಪ್ಲಸ್ (OnePlus) ಕಂಪನಿ ಜಾಗತಿಕ ಮಾರಕಟ್ಟೆಯಲ್ಲಿ ಒಂದರ ಹಿಂದೆ ಒಂದರಂತೆ ಆಕರ್ಷಕ ಸ್ಮಾರ್ಟ್​​ಫೋನ್​ಗಳನ್ನು ಬಿಡುಗಡೆ ಮಾಡುತ್ತಿದೆ. ಮೊನ್ನೆಯಷ್ಟೆ ಭಾರತದಲ್ಲಿ ಒನ್​​ಪ್ಲಸ್ 10T (OnePlus 10T) ಅನ್ನು ಅನಾವರಣ ಮಾಡಿದ್ದ ಕಂಪನಿ ಇದೀಗ ದಿಢೀರ್ ಆಗಿ ತನ್ನ ನಾರ್ಡ್​ ಸರಣಿಯಲ್ಲಿ ಒನ್​ಪ್ಲಸ್ ನಾರ್ಡ್ ಎನ್​20 ಎಸ್​ಇ (OnePlus Nord N20 SE) ಫೋನನ್ನು ಪರಿಚಯಿಸಿದೆ. ಅಚ್ಚರಿ ಎಂದರೆ ಇದೊಂದು ಬಜೆಟ್ ಬೆಲೆಯ ಫೋನಾಗಿದ್ದರೂ, ಅತ್ಯಂತ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಕೇವಲ 30 ನಿಮಿಷಗಳಲ್ಲಿ 50% ವರೆಗೆ ಚಾರ್ಜ್ ಮಾಡುತ್ತದೆ. ಇದಕ್ಕೆ ತಕ್ಕಂತೆ ಬಲಿಷ್ಠ ಬ್ಯಾಟರಿ ಕೂಡ ನೀಡಲಾಗಿದೆ. ಸದ್ಯಕ್ಕೆ ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿರುವ ಒನ್‌ಪ್ಲಸ್‌ ನಾರ್ಡ್‌ N20 SE ಸ್ಮಾರ್ಟ್​​ಫೋನ್ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ? ಎಂಬುದನ್ನು ನೋಡೋಣ.

TV9 Kannada


Leave a Reply

Your email address will not be published. Required fields are marked *