Ooty Trip: ಊಟಿಗೆ ಹೋದರೆ ಈ ಸ್ಥಳಗಳನ್ನು ಮಾತ್ರ ಮಿಸ್ ಮಾಡ್ಲೇಬೇಡಿ | These are the best placess to visit in Ooty

Ooty travelling: दक्षिण भारत के राज्य तमिलनाडु में खूबसूरत नजारों वाली जगहों की भरमार है, लेकिन एक जगह ऐसी है, जो ऑल टाइम फेवरेट टूरिस्ट डेस्टिनेशन माना जाती है. हम बात कर रहे हैं ऊटी की. आप यहां जा रहे हैं, तो इन जगहों पर जरूर घूमें…

May 24, 2022 | 8:30 AM

Nayana Rajeev

|

May 24, 2022 | 8:30 AM

ಜಿಂಕೆ ಪಾರ್ಕ್: ಊಟಿಯಲ್ಲಿ ಜಿಂಕೆ ಪಾರ್ಕ್ ಪ್ರವಾಸಿಗರನ್ನು ಬರ ಸೆಳೆಯುವ ಅಂತ್ಯಂತ ಸುಂದರವಾದ ಪಾರ್ಕ್ ಆಗಿದೆ.  ಅದರ ಬಳಿ ಊಟಿ ರೆಸಾರ್ಟ್​ ಹಾಗೂ ರೆಸ್ಟೋರೆಂಟ್​ಗಳು ಕೂಡ ಇವೆ.

ಜಿಂಕೆ ಪಾರ್ಕ್: ಊಟಿಯಲ್ಲಿ ಜಿಂಕೆ ಪಾರ್ಕ್ ಪ್ರವಾಸಿಗರನ್ನು ಬರ ಸೆಳೆಯುವ ಅಂತ್ಯಂತ ಸುಂದರವಾದ ಪಾರ್ಕ್ ಆಗಿದೆ. ಅದರ ಬಳಿ ಊಟಿ ರೆಸಾರ್ಟ್​ ಹಾಗೂ ರೆಸ್ಟೋರೆಂಟ್​ಗಳು ಕೂಡ ಇವೆ.

 ದೊಡ್ಡ ಬೆಟ್ಟ ತಮಿಳುನಾಡಿನ ಒಂದು ಸುಂದರವಾದ ಪ್ರವಾಸಿ ತಾಣವಾಗಿದ್ದು, ಇದೊಂದು ಬೆಟ್ಟ ಪ್ರದೇಶವಾಗಿದೆ. ಈ ಬೆಟ್ಟದ ತುದಿಯವರೆವಿಗೂ ತಲುಪಲು ಉತ್ತಮವಾದ ರಸ್ತೆ ಮಾರ್ಗವಿದೆ. ಈ ತುದಿಯಿಂದ ತಮಿಳುನಾಡಿನ ಸುಂದರವಾದ ಪ್ರಕೃತಿಯನ್ನು ಅಸ್ವಾಧಿಸಬಹುದಾಗಿದೆ.

Ooty Lake

ಊಟಿ ಲೇಕ್: ಬ್ರಿಟಿಷರು 1824ರಲ್ಲಿ ಈ ಸರೋವರವನ್ನು ನಿರ್ಮಿಸಿದರು. ಸುಮಾರು 65 ಎಕರೆ ಪ್ರದೇಶದಲ್ಲಿ ಈ ಸರೋವರ ಇದೆ. ನೀರು ನೀಲಿ ಬಣ್ಣದಲ್ಲಿ ಗೋಚರಿಸುತ್ತದೆ. ಇಲ್ಲಿಗೆ ತೆರಳಿದರೆ ನಿಮ್ಮ ಪಾರ್ಟ್ನರ್ ಜತೆ ಉತ್ತಮ ಸಮಯ ಕಳೆಯಬಹುದು.

Tea Park

ಊಟಿ ಟೀ ಪಾರ್ಕ್: ಈ ಟೀ ಪಾರ್ಕ್ ಬಸ್​ ನಿಲ್ದಾಣದಿಂದ 8 ಕಿ.ಮೀ ದೂರದಲ್ಲಿದೆ. ಈ ಟೀ ಪಾರ್ಕ್ ದೊಡ್ಡ ಬೆಟ್ಟದ ಬಳಿ ಇದೆ. ಈ ಟೀ ಪಾರ್ಕ್ ಹಾಗೂ ದೊಡ್ಡಬೆಟ್ಟವನ್ನು ತೋಟಗಾರಿಕಾ ಇಲಾಖೆ ನೋಡಿಕೊಳ್ಳುತ್ತಿದೆ.

Ooty

ಊಟಿಯಲ್ಲಿ ಈ ಸ್ಥಳಗಳನ್ನು ತಪ್ಪದೇ ನೋಡಿ

Travelling Ooty

ಊಟಿ ಎಂಬುದು ನಯನ ಮನೋಹರವಾದ ನೀಲಗಿರಿ ಬೆಟ್ಟಗಳಲ್ಲಿ ನೆಲೆಗೊಂಡಿರುವ ಒಂದು ಸುಂದರವಾದ ಪಟ್ಟಣವಾಗಿದೆ. ಇದರ ಅಧಿಕೃತವಾದ ಹೆಸರು ಊಟಕಮುಂಡ್ ಎಂದು ಆದರೆ ಪ್ರವಾಸಿಗರ ಬಾಯಲ್ಲಿ ಇದು ಸಂಕ್ಷಿಪ್ತವಾಗಿ ಊಟಿ ಎಂದೆ ಹೆಸರಾಗಿದೆ.

Most Read Stories

TV9 Kannada

Leave a Reply

Your email address will not be published. Required fields are marked *