Oppo K10 5G: 17,499 ರೂ.: ಈ ಅದ್ಭುತ ಕ್ಯಾಮೆರಾ ಫೋನ್​ ಖರೀದಿಸಿದ್ರೆ ನೀವು ಫಿದಾ ಆಗೋದು ಗ್ಯಾರೆಂಟಿ | Oppo K10 5G Can you Buy this 48 megapixel primary camera smartphone for just rs 17,499 in Flipkart


48 ಮೆಗಾಪಿಕ್ಸೆಲ್ ಸೆನ್ಸಾರ್‌ ಪ್ರೈಮರಿ ಕ್ಯಾಮೆರಾವನ್ನು ಹೊಂದಿರುವ ಒಪ್ಪೋ K10 5G ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್‌ ಮೂಲಕ ಮೊದಲ ಸೇಲ್‌ ಪ್ರಾರಂಭಿಸಿದೆ. ಹಾಗಾದ್ರೆ ಇದರ ವಿಶೇಷತೆ ಏನು?, ಆಫರ್​ಗಳು ಏನೇನಿದೆ ಎಂಬುದನ್ನು ನೋಡೋಣ.

ಭಾರತದಲ್ಲಿ ಅತ್ಯುತ್ತಮ ಕ್ಯಾಮೆರಾ ಫೋನ್​ಗಳ (Best Camera Phone) ಬಿಡುಗಡೆ ಹೆಚ್ಚಾಗುತ್ತಿದೆ. ಅದುಕೂಡ ಕಡಿಮೆ ಬೆಲೆಗೆ ಎಂಬುದು ವಿಶೇಷ. ಇದರಲ್ಲಿ ಚೀನಾ ಮೂಲದ ಪ್ರಸಿದ್ಧ ಒಪ್ಪೋ (Oppo) ಕಂಪನಿ ಎತ್ತಿದ ಕೈ. ತನ್ನ ರೆನೋ ಸರಣಿಯಲ್ಲಿ ಮಾತ್ರವಲ್ಲದೆ K ಸರಣಿಯಲ್ಲಿ ಕೂಡ ಅತ್ಯುತ್ತಮ ಕ್ಯಾಮೆರಾ ಫೋನ್​ಗಳನ್ನು ಒಪ್ಪೋ ಪರಿಚಯಿಸುತ್ತಿದೆ. ಈ ಪೈಕಿ ಕೆಲವು ದಿನಗಳ ಹಿಂದೆಯಷ್ಟೆ ಒಪ್ಪೋ ತನ್ನ K-ಸರಣಿ ಅಡಿಯಲ್ಲಿ ಹೊಸ ಒಪ್ಪೋ ಕೆ10 5ಜಿ (Oppo K10 5G) ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಲಾಂಚ್‌ ಮಾಡಿತ್ತು. 48 ಮೆಗಾಪಿಕ್ಸೆಲ್ ಸೆನ್ಸಾರ್‌ ಪ್ರೈಮರಿ ಕ್ಯಾಮೆರಾವನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್‌ ಜನಪ್ರಿಯ ಇ ಕಾಮರ್ಸ್​ ತಾಣವಾದ ಫ್ಲಿಪ್‌ಕಾರ್ಟ್‌ ಮೂಲಕ ಮೊದಲ ಸೇಲ್‌ ಪ್ರಾರಂಭಿಸಿದೆ. ಹಾಗಾದ್ರೆ ಇದರ ವಿಶೇಷತೆ ಏನು?, ಆಫರ್​ಗಳು ಏನೇನಿದೆ ಎಂಬುದನ್ನು ನೋಡೋಣ.

TV9 Kannada


Leave a Reply

Your email address will not be published.