ಇದು ನಿಮ್ಮ ಮೆದುಳಿಗೆ ಸ್ವಲ್ಪ ಕೆಲಸವನ್ನು ನೀಡಿ. ಏಕೆಂದರೆ ನಿಮ್ಮ ಮೆದುಳಿಗೆ ಈ ರೀತಿಯ ಕೆಲಸ ನೀಡಿದಾಗ ನಿಮ್ಮ ಜ್ಞಾನವನ್ನು ಇನ್ನು ಹೆಚ್ಚುತ್ತದೆ. ಇದಕ್ಕಾಗಿ ಆಪ್ಟಿಕಲ್ ಒಂದನ್ನು ನೀಡಲಾಗಿದೆ.
ನಿಮ್ಮ ಬುದ್ಧವಂತಿಗೊಂದು ಸವಾಲು ಇಲ್ಲಿದೆ ನೋಡಿ, ನಿಮ್ಮನ್ನು ಮಾನಸಿಕವಾಗಿ ಹೆಚ್ಚು ಚಟುವಟಿಕೆಯನ್ನು ಉಂಟು ಮಾಡುವ ಈ ಆಪ್ಟಿಕಲ್ ಇಲ್ಲಿದೆ. ಆಪ್ಟಿಕಲ್ (Optical)ಗಳು ನಿಮ್ಮ ಮಾನಸಿಕವಾಗಿ ಹೆಚ್ಚು ಪ್ರಬುದ್ಧಗೊಳಿಸುವ ಒಂದು ಪ್ರಮುಖ ಯೋಜನೆಯಾಗಿದೆ. ಇಲ್ಲೊಂದು ಆಪ್ಟಿಕಲ್ ಯೋಜನೆಯೊಂದು ಇದೆ. ಗಡ್ಡಧಾರಿ ಪುರುಷನ ಮುಖದಲ್ಲಿ ಅಡಗಿರುವ ಹುಡುಗಿಯನ್ನು ಗುರುತಿಸುವುದು ಸವಾಲು. ಇದರಿಂದ ಜ್ಞಾನಕ್ಕೊಂದು ಕೆಲಸ ನೀಡಿದಂತೆ ಆಗುತ್ತದೆ. ನಿಮ್ಮ ಮಾನಸಿಕವಾಗಿ ಬೆಳೆಸಲು ಇದು ಉತ್ತೇಜಿಸುತ್ತದೆ.
ಇದು ನಿಮ್ಮ ಮೆದುಳಿಗೆ ಸ್ವಲ್ಪ ಕೆಲಸವನ್ನು ನೀಡಿ. ಏಕೆಂದರೆ ನಿಮ್ಮ ಮೆದುಳಿಗೆ ಈ ರೀತಿಯ ಕೆಲಸ ನೀಡಿದಾಗ ನಿಮ್ಮ ಜ್ಞಾನವನ್ನು ಇನ್ನು ಹೆಚ್ಚುತ್ತದೆ. ಇದಕ್ಕಾಗಿ ಆಪ್ಟಿಕಲ್ ಒಂದನ್ನು ನೀಡಲಾಗಿದೆ. ಸ್ಯಾಂಡ್ರೊ ಡೆಲ್ ಪ್ರೀಟೆ ಅವರ ಭೂದೃಶ್ಯ ಮತ್ತು ಗಡ್ಡದ ಮನುಷ್ಯನ ಮುಖ ಆಪ್ಟಿಕಲ್ನ ಶೀರ್ಷಿಕೆಯಲ್ಲಿ ನೀಡಲಾಗಿದೆ.
ಕೆಳಗಿನ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ನೋಡೋಣ

Optical Illusion
ಮೇಲೆ ತಿಳಿಸಿದ ಚಿತ್ರವನ್ನು ಸ್ಯಾಂಡ್ರೊ ಡೆಲ್ ಪ್ರೀಟ್, ಸ್ವಿಸ್ ಮತ್ತು ಅತಿವಾಸ್ತವಿಕವಾದ ಚಿತ್ರವೊಂದನ್ನು ನೀಡಲಾಗಿದೆ. ಗಡ್ಡಧಾರಿ ವ್ಯಕ್ತಿಯನ್ನು ತೋರಿಸುವ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಅಡಗಿರುವ ಹುಡುಗಿಯನ್ನು ನೀವು ಗುರುತಿಸಬಹುದೇ?
ಸಿಗದಿದ್ದರೆ ಇಲ್ಲಿದೆ ನೋಡಿ ಸುಳಿವು ಇಲ್ಲಿದೆ. ಸ್ವಲ್ಪ ದೂರದಿಂದ ಈ ಚಿತ್ರವನ್ನು ನೋಡಿ. ನೀವು ಈಗ ಹುಡುಗಿಯನ್ನು ಗಮನಿಸಬಹುದೇ?
ಈ ಕೆಳಗಿನ ಚಿತ್ರವನ್ನು ನೋಡಿ
ಚಿತ್ರದ ಮಧ್ಯಭಾಗವನ್ನು ನೋಡಿ, ಗಡ್ಡದ ಮನುಷ್ಯನ ಮೂಗು ಕಾಣಿಸುವ ಸ್ಥಳ. ಅಗಲವಾದ ಅಂಚುಳ್ಳ ಟೋಪಿಯನ್ನು ಧರಿಸಿರುವ ಮಹಿಳೆಯು ಹುಲ್ಲಿನ ಮೇಲೆ ತನ್ನ ಬೆನ್ನನ್ನು ನಿಮ್ಮ ಕಡೆ ಹಾಕಿರುವುದನ್ನು ನೀವು ಗಮನಿಸಬಹುದು.