ಗಂಡನ ವಿವಾಹೇತರ ಸಂಗಾತಿ ಕೌಟುಂಬಿಕ ಕೇಸ್​​ನಲ್ಲಿ ಪ್ರತಿವಾದಿಯಲ್ಲ- ಹೈಕೋರ್ಟ್

ಗಂಡನ ವಿವಾಹೇತರ ಸಂಗಾತಿ ಕೌಟುಂಬಿಕ ದೌರ್ಜನ್ಯ ಕೇಸ್​ನಲ್ಲಿ ಪ್ರತಿವಾದಿಯಲ್ಲ ಎಂದು ರಾಜ್ಯ ಹೈಕೋರ್ಟ್ ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿದೆ. ಮದುವೆ ಇಲ್ಲದೇ ತನ್ನ ಪತಿ ಜೊತೆ ಸಂಬಂಧ ಇರಿಸಿಕೊಂಡಿದ್ದಾರೆ..…

ಇನ್ನಷ್ಟು ಕಾಲ ಜೀವಂತವಾಗಿರಲೆಂದು ದೇವರೇ ನನ್ನ ಮಂತ್ರಿಗಿರಿಯಿಂದ ಕೆಳಗಿಳಿಸಿದ-ಹೆಚ್​ಡಿಕೆ

ನಾನು ಕಾಂಗ್ರೆಸ್​ನಿಂದ ಅಧಿಕಾರ ಕಳೆದುಕೊಂಡಿಲ್ಲ, ದೇವರೇ ನನ್ನ ಜೀವ ಉಳಿಸಿ ಒಳ್ಳೆಯದನ್ನು ಮಾಡಲು ಮತ್ತು ನಾ ಇನ್ನಷ್ಟು ಕಾಲ ಜೀವಂತವಾಗಿ ಇರಲೆಂದು ಮಂತ್ರಿಗಿರಿಯಿಂದ ಕೆಳಗೆ ಇಳಿಸಿದ್ದಾನೆ.. ಹೀಗಾಗಿ…

ಹೂ ಮಾರಿ SSLC ಪರೀಕ್ಷೆಗೆ ತಯಾರಾಗ್ತಿದ್ದ ವಿದ್ಯಾರ್ಥಿನಿಗೆ ಸಿಕ್ತು ಲ್ಯಾಪ್‍ಟಾಪ್

ಬೆಂಗಳೂರು: ಎಸ್‍ಎಸ್‍ಎಲ್‍ಸಿ ಪರೀಕ್ಷಾ ತಯಾರಿಯ ಜೊತೆಗೆ ಹೂವು ಮಾರುವ ಯುವತಿ ಬನಶಂಕರಿಗೆ ಇಂದು ಲ್ಯಾಪ್ ಟಾಪ್ ಹಸ್ತಾಂತರ ಮಾಡಲಾಯಿತು. ಬಿಬಿಎಂಪಿ ಕೇಂದ್ರ ಕಚೇರಿಯ ಆವರಣದ ಆದಿಶಕ್ತಿ ದೇವಾಲಯದಲ್ಲಿ…

ಸಿಎಂ ಕಾರ್ಯಕ್ರಮದಲ್ಲೂ ಚೈನ್ ಸ್ನ್ಯಾಚಿಂಗ್: ಒಂದೇ ದಿನ 6 ಕಡೆ ಕಳ್ಳತನ

ಬೆಂಗಳೂರು: ನಗರದ ಹೊರವಲಯದಲ್ಲಿ ಬ್ಲಾಕ್ ಫಲ್ಸರ್ ಗಾಡಿಗಳಲ್ಲಿ ಬಂದು ಸರಗಳ್ಳತನ ಮಾಡುವವರ ಹಾವಳಿ ಹೆಚ್ಚಾಗಿದೆ. ಸಿಲಿಕಾನ್ ಸಿಟಿ ಹೊರಭಾಗದಲ್ಲಿ ನಿನ್ನೆ ಒಂದೇ ದಿನ 6 ಕಡೆ ಸರಗಳ್ಳತನ…

ಆಕ್ಸಿಡೆಂಟ್ ನಡೆದ ಸ್ಥಳದಲ್ಲಿ ಏನಾಯ್ತು..? ಜಗ್ಗೇಶ್ ಪುತ್ರ ಯತಿರಾಜ್ ಪರಿಸ್ಥಿತಿ ಹೇಗಿದೆ..?

ಬೆಂಗಳೂರು: ಬೆಂಗಳೂರು-ಚಿಕ್ಕಮಗಳೂರು ಹೆದ್ದಾರಿಯಲ್ಲಿ ನಟ ಜಗ್ಗೇಶ್ ಪುತ್ರ ಯತಿರಾಜ್ ಅವರ ಕಾರ್ ಅಪಘಾತವಾಗಿದೆ. ಅಪಘಾತ ನಡೆದಾಗಿನ ದೃಶ್ಯ ನ್ಯೂಸ್​ಫಸ್ಟ್​ಗ ಲಭ್ಯವಾಗಿದ್ದು ಯತಿರಾಜ್ ನಿಲ್ಲಲಾಗದೇ ಕುಸಿದುಬಿದ್ದಿರುವ ದೃಶ್ಯ ಮೊಬೈಲ್​ನಲ್ಲಿ…

ಕೋವಿಶೀಲ್ಡ್​ ಪಡೆದವರಿಗೆ ಸಿಹಿಸುದ್ದಿ.. ಭಾರತೀಯರನ್ನ ವೆಲ್​ಕಂ ಮಾಡಿದ ವಿದೇಶಗಳು

ನವದೆಹಲಿ: ಕೊರೊನಾ ಸೋಂಕು ಹೆಚ್ಚಾದ ಹಿನ್ನೆಲೆ ಬಹುತೇಕ ದೇಶಗಳು ತಮ್ಮ ದೇಶಗಳಿಗೆ ವಿದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ ನಿರ್ಬಂಧ ಹೇರಿದ್ದವು. ಭಾರತದಿಂದ ಆಗಮಿಸುವ ಪ್ರಯಾಣಿಕರಿಗೂ ಸಹ ಹಲವು ದೇಶಗಳಲ್ಲಿ…

ರಾಯರ ಕೃಪೆಯಿಂದ ಯತಿರಾಜನಿಗೆ ಸಣ್ಣ ಗಾಯವೂ ಆಗಿಲ್ಲ: ಜಗ್ಗೇಶ್

ಬೆಂಗಳೂರು: ಪುತ್ರನ ಕಾರ್ ಅಪಘಾತದ ಕುರಿತು ನಟ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದು, ಗುರು ರಾಯರ ಕೃಪೆಯಿಂದ ಯತಿರಾಜನಿಗೆ ಸಣ್ಣ ಗಾಯವೂ ಆಗಿಲ್ಲ ಎಂದು ಹೇಳಿದ್ದಾರೆ. ಕೊರೊನಾ ಬಂದಾಗಿನಿಂದ…

ಅಧಿಕಾರಿಗಳ ಕೇಳಿ ಸರ್ಕಾರ ನಡೆಸೋಕಾಗುತ್ತಾ? ಸಿಂಧೂರಿ, ಶಿಲ್ಪಾನಾಗ್ ವಿರುದ್ಧ ಸಿದ್ದರಾಮಯ್ಯ ಕಿಡಿ 

ಮೈಸೂರು: ಐಎಎಸ್​​ ಅಧಿಕಾರಿಗಳಾದ ರೋಹಿಣಿ ಸಿಂಧೂರಿ ಮತ್ತು ಶಿಲ್ಪಾನಾಗ್ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಅಸಮಧಾನ‌ ವ್ಯಕ್ತಪಡಿಸಿದ್ದಾರೆ. ಮೈಸೂರು ಪ್ರವಾಸದಲ್ಲಿರುವ ಸಿದ್ದರಾಮಯ್ಯ ಇಂದು ಸತ್ತೂರು ಮಠಕ್ಕೆ ಭೇಟಿ…

ಊರಲ್ಲೆಲ್ಲ ಸುತ್ತಾಡಿದ ಬೃಹತ್ ಮೊಸಳೆ; ದಾಂಡೇಲಿಯ ಕೋಗಿಲೆ ಬನ ಗ್ರಾಮದಲ್ಲಿ ಭಯ

ಉತ್ತರ ಕನ್ನಡ: ದಾಂಡೇಲಿಯ ಕೋಗಿಲೆಬನ ಗ್ರಾಮದಲ್ಲಿ ಬೃಹತ್​ ಗಾತ್ರದ ಮೊಸಳೆ ಪ್ರತ್ಯಕ್ಷವಾಗಿದ್ದು, ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿದೆ.  ಸುಮಾರು ಅರ್ಧ ಘಂಟೆಗೂ ಅಧಿಕ ಕಾಲ ಗ್ರಾಮದ…

ವಾಹನಗಳ ಸುಳ್ಳು ದಾಖಲಾತಿ ಸೃಷ್ಟಿಸಿ ವಂಚಿಸುತ್ತಿದ್ದ ಖತರ್ನಾಕ್ ಗ್ಯಾಂಗ್ ಅಂದರ್

– 2 ಕೋಟಿ 60 ಲಕ್ಷದ ಮೌಲ್ಯದ ವಾಹನಗಳು ಜಪ್ತಿ ಚಿಕ್ಕೋಡಿ: ಅಂತರರಾಜ್ಯಗಳಲ್ಲಿ ವಾಹನ ಮಾರಾಟ ಮಾಡುತ್ತಿದ್ದ ಗ್ಯಾಂಗ್‍ವೊಂದನ್ನು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ…

ಪೀಟರ್ & ಟೀಂ ಕೊಲೆ ಮಾಡಬೇಕು ಅಂದುಕೊಂಡಿದ್ದು ರೇಖಾನಲ್ಲ..But ಯಾರನ್ನ ಗೊತ್ತಾ..?

ಬೆಂಗಳೂರು: ರೇಖಾ ಕದಿರೇಶ್ ಕೊಲೆ ಕೇಸ್​ಗೆ ಸಂಬಂಧಿಸಿದಂತೆ ರೋಚಕ ಮಾಹಿತಿ ಬಯಲಾಗಿದ್ದು ಪೀಟರ್ ಅಂಡ್​ ಟೀಮ್​ ಮಾಡಿದ್ದು ಒಂದು ಕೊಲೆಯಾದ್ರೂ ಅವರು ಅಂದುಕೊಂಡಿದ್ದು ಮೂರು ಕೊಲೆ ಎನ್ನಲಾಗಿದೆ.…

ತುಂಬಾ ಬೇಗ ನಮ್ಮನ್ನು ಬಿಟ್ಟು ಹೋಗಿ ಬಿಟ್ರಿ.. ಶಂಕರ್​​ನಾಗ್ ನೆನೆದ ನೀನಾ ಗುಪ್ತಾ

ನೀನಾ ಗುಪ್ತಾ ಉತ್ಸವ ಚಿತ್ರದ ಸೆಟ್‌ಗಳಿಂದ, ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಅವ್ರು ಶೇರ್​ ಮಾಡಿರೋ ಚಿತ್ರದಲ್ಲಿ, ಕನ್ನಡ ಚಿತ್ರದ ಆಟೋ ರಾಜ ಶಂಕರ್​ನಾಗ್​ ಕಾಣಿಸಿಕೊಂಡಿರೋದು ತುಂಬಾ ಸ್ಪೆಷಲ್​. ಅಷ್ಟೇ…