ರಾಜ್ಯಾದ್ಯಂತ ‘ಜೀ ಕನ್ನಡ ಕುಟುಂಬ’ದ ರಥ ಸಂಚಾರ; ವೀಕ್ಷಕರಿಗೆ ಮನರಂಜನೆಯ ಸಡಗರ | Zee Kannada Kutumba Awards 2021 Digital Voting on Zee5 flag off program

‘ಜೀ ಕನ್ನಡ ಕುಟುಂಬ’ದ ರಥ ಸಂಚಾರಕ್ಕೆ ಚಾಲನೆ ನೀಡಲಾಯಿತು ಜನಪ್ರಿಯ ಮನರಂಜನಾ ವಾಹಿನಿ ‘ಜೀ ಕನ್ನಡ’ ಯಶಸ್ವಿಯಾಗಿ 15 ವರ್ಷಗಳನ್ನ ಪೂರೈಸಿದೆ. ಹೊಸ ಹೊಸ ಕಾರ್ಯಕ್ರಮಗಳ ಮೂಲಕ ವೀಕ್ಷಕರನ್ನ ಸೆಳೆದುಕೊಳ್ಳುತ್ತಿರೋ ‘ಜೀ ಕನ್ನಡ’ ಈಗ ‘ಕುಟುಂಬ ಅವಾರ್ಡ್ಸ್​’ ಕಾರ್ಯಕ್ರಮಕ್ಕೆ ಸಜ್ಜಾಗ್ತಾ ಇದೆ. ಹಲವು ವಿಭಾಗದಲ್ಲಿ ಕೆಲಸ ಮಾಡಿದ ಕಲಾವಿದರು ಮತ್ತು ತಂತ್ರಜ್ಞರಿಗೆ ಜೀ5 ಆ್ಯಪ್​ ಮೂಲಕ ವೀಕ್ಷಕರು ವೋಟ್​ ಮಾಡಬಹುದು. ಡಿಜಿಟಲ್ ವೋಟಿಂಗ್​ಗೆ ಉತ್ತೇಜನ ನೀಡಲು ರಾಜ್ಯದ್ಯಂತ ‘ಜೀ ಕನ್ನಡ ಕುಟುಂಬ’ದ ರಥ ಸಂಚರಿಸಲಿದೆ. ರಾಜಧಾನಿಯಿಂದ ಹಿಡಿದು… Continue reading ರಾಜ್ಯಾದ್ಯಂತ ‘ಜೀ ಕನ್ನಡ ಕುಟುಂಬ’ದ ರಥ ಸಂಚಾರ; ವೀಕ್ಷಕರಿಗೆ ಮನರಂಜನೆಯ ಸಡಗರ | Zee Kannada Kutumba Awards 2021 Digital Voting on Zee5 flag off program

Published
Categorized as News

Karnataka Bypolls 2021: ಬಿವೈ ವಿಜಯೇಂದ್ರಗೆ ಹಾನಗಲ್ ಉಪಚುನಾವಣೆ ಉಸ್ತುವಾರಿ ಹೊಣೆ; ಬಿಜೆಪಿಯಿಂದ ಹೊಸ ಪಟ್ಟಿ ಬಿಡುಗಡೆ | Karnataka Bypolls 2021 Karnataka BJP Included BY Vijayendra Name in Hanagal Bye Election in charge list

ಬಿ.ವೈ ವಿಜಯೇಂದ್ರ ಬೆಂಗಳೂರು: ಕರ್ನಾಟಕದ ಹಾನಗಲ್ ಹಾಗೂ ಸಿಂಧಗಿ ಉಪಚುನಾವಣೆ (Bye Elections) ಉಸ್ತುವಾರಿಗಳ ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಮಗ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಹೆಸರಿಲ್ಲ ಎಂಬ ಕಾರಣಕ್ಕೆ ಅವರ ಅಭಿಮಾನಿಗಳು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ, ವಿಜಯೇಂದ್ರ ಟ್ವೀಟ್ ಮತ್ತು ಫೇಸ್​ಬುಕ್ ಪೋಸ್ಟ್ ಮೂಲಕ ತಮ್ಮ ಅಭಿಮಾನಿಗಳಿಗೆ ಶಾಂತ ರೀತಿಯಿಂದ ನಡೆದುಕೊಳ್ಳಲು ಮನವಿ ಮಾಡಿದ್ದರು. ಅದರ ಬೆನ್ನಲ್ಲೇ ಬಿಜೆಪಿ ಇದೀಗ ಉಸ್ತುವಾರಿಗಳ ಪರಿಷ್ಕೃತ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಬಿ.ವೈ.… Continue reading Karnataka Bypolls 2021: ಬಿವೈ ವಿಜಯೇಂದ್ರಗೆ ಹಾನಗಲ್ ಉಪಚುನಾವಣೆ ಉಸ್ತುವಾರಿ ಹೊಣೆ; ಬಿಜೆಪಿಯಿಂದ ಹೊಸ ಪಟ್ಟಿ ಬಿಡುಗಡೆ | Karnataka Bypolls 2021 Karnataka BJP Included BY Vijayendra Name in Hanagal Bye Election in charge list

Published
Categorized as News

‘ದೇಶದಲ್ಲಿ ಸಂಘದ 4000 IAS/IPS ಅಧಿಕಾರಿಗಳಿದ್ದಾರೆ; RSS ಆರ್ಭಟ ಹೆಚ್ಚಾಗ್ತಿದೆ’ HDK ಗಂಭೀರ ಆರೋಪ

ಬೆಂಗಳೂರು: 2024ರ ರಾಜ್ಯ ಸಾರ್ವತ್ರೀಕ ಚುನಾವಣೆಗೆ ಈಗಾಗಲೇ ಸಿದ್ಧತೆ ಆರಂಭ ಮಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರು, ಇಂದು ದಿಢೀರ್ ಎಂದು ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿ ಗಂಭೀರ ಆರೋಪವನ್ನು ಮಾಡಿದ್ದಾರೆ. ಬಿಡದಿಯ ತೋಟದ ಮನೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ದೇಶದ ಆಡಳಿತ ವ್ಯವಸ್ಥೆಯಲ್ಲಿ ಆರ್​ಎಸ್​ಎಸ್​ ಆರ್ಭಟ ಹೆಚ್ಚಾಗುತ್ತಿದೆ. ನಾಲ್ಕು ಸಾವಿರ ಆರ್​ಎಸ್​ಎಸ್​ ನ ಐಎಎಸ್, ಐಪಿಎಸ್ ಅಧಿಕಾರಿಗಳಾಗಿದ್ದಾರೆ. ಆರ್‌ಎಸ್‌ಎಸ್‌ ಕಾರ್ಯಕರ್ತರಿಗೆ ಯುಪಿಎಸ್​ಸಿ ಪರೀಕ್ಷೆ ಬರೆಯಲು ತರಬೇತಿ ಕೊಟ್ಟಿದೆ. ಒಂದೇ ವರ್ಷದಲ್ಲಿ 676 ಆರ್‌ಎಸ್‌ಎಸ್ ಕಾರ್ಯಕರ್ತರು… Continue reading ‘ದೇಶದಲ್ಲಿ ಸಂಘದ 4000 IAS/IPS ಅಧಿಕಾರಿಗಳಿದ್ದಾರೆ; RSS ಆರ್ಭಟ ಹೆಚ್ಚಾಗ್ತಿದೆ’ HDK ಗಂಭೀರ ಆರೋಪ

Published
Categorized as News

Samsung Galaxy S20 FE: ಗ್ರಾಹಕರ ಹುಬ್ಬೇರುವಂತೆ ಮಾಡಿದ ಸ್ಯಾಮ್​ಸಂಗ್: ಈ ​ಫೋನ್ ಬೆಲೆಯಲ್ಲಿ ಬರೋಬ್ಬರಿ 14,000 ರೂ. ಇಳಿಕೆ | Samsung Galaxy S20 FE received the biggest price cut ever Here is the new price

Samsung Galaxy S20 FE ದೇಶದಲ್ಲಿ ಹಳೇಯ ಸ್ಮಾರ್ಟ್​ಫೋನ್​ಗಳ (Smartphone) ಬೆಲೆ ಕಡಿತಗೊಳ್ಳುವ ಕಾರ್ಯ ಮುಂದುವರೆದಿದೆ. ಪ್ರಸಿದ್ಧ ಸ್ಯಾಮ್​ಸಂಗ್ ಕಂಪನಿ ಒಂದರ ಹಿಂದೆ ಇಂದರಂತೆ ಕಳೆದ ವರ್ಷ ಬಿಡುಗಡೆ ಮಾಡಿದ ತನ್ನ ಸ್ಮಾರ್ಟ್​ಫೋನ್ ಬೆಲೆಯನ್ನು ಕಡಿತ ಮಾಡುತ್ತಿದೆ. ಎರಡು ದಿನಗಳ ಹಿಂದೆಯಷ್ಟೆ ಸ್ಯಾಮ್​ಸಂಗ್ ಗ್ಯಾಲಕ್ಸಿ ಎ21ಎಸ್ (Samsung Galaxy A21s) ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ 2,500 ರೂ. ಇಳಿಕೆ ಮಾಡಿತ್ತು. ಸದ್ಯ ಇದರ ಬೆನ್ನಲ್ಲೇ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್​​20 ಎಫ್​ಇ (Samsung Galaxy S20 FE) ಸ್ಮಾರ್ಟ್‌ಫೋನ್‌ ಮೇಲೆ… Continue reading Samsung Galaxy S20 FE: ಗ್ರಾಹಕರ ಹುಬ್ಬೇರುವಂತೆ ಮಾಡಿದ ಸ್ಯಾಮ್​ಸಂಗ್: ಈ ​ಫೋನ್ ಬೆಲೆಯಲ್ಲಿ ಬರೋಬ್ಬರಿ 14,000 ರೂ. ಇಳಿಕೆ | Samsung Galaxy S20 FE received the biggest price cut ever Here is the new price

Published
Categorized as News

Rashmika Mandanna: ‘ಪುಷ್ಪ’ ಚಿತ್ರದ ‘ಶ್ರೀವಲ್ಲಿ’ ಹಾಡಿನ ಬಿಡುಗಡೆ ಘೋಷಿಸಿದ ಚಿತ್ರತಂಡ; ಮಾಹಿತಿ ಇಲ್ಲಿದೆ | New song Srivalli featuring Rashmika Mandanna will release on October 13th from the movie Pushpa the rise

‘ಪುಷ್ಪ’ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟಿಸುತ್ತಿರುವ ‘ಪುಷ್ಪ’ ಚಿತ್ರ ಈಗಾಗಲೇ ದೇಶದಾದ್ಯಂತ ಸಖತ್ ಕ್ರೇಜ್ ಸೃಷ್ಟಿಸಿದೆ. ಆದರೂ ಚಿತ್ರತಂಡ ರಶ್ಮಿಕಾರ ಮೊದಲ ಲುಕ್ ಬಹಿರಂಗಪಡಿಸಿರಲಿಲ್ಲ. ಇತ್ತೀಚೆಗಷ್ಟೇ ರಶ್ಮಿಕಾರ ಒಂದು ಖಡಕ್ ಪೋಸ್ಟರ್ ಬಿಡುಗಡೆ ಮಾಡಿದ್ದ ಚಿತ್ರತಂಡ, ಆ ಮೂಲಕ ಸರ್ಪ್ರೈಸ್ ನೀಡಿದ್ದರು. ಆ ಪೋಸ್ಟರ್ ಮುಖಾಂತರ ಚಿತ್ರದಲ್ಲಿ ರಶ್ಮಿಕಾರ ಭಿನ್ನ ಪಾತ್ರದ ಕುರಿತು ಎಲ್ಲರಲ್ಲಿ ಕುತೂಹಲ ಮೂಡಿಸಿತ್ತು. ಇದೀಗ ಚಿತ್ರತಂಡ ಮತ್ತೊಂದು ಸುದ್ದಿ ನೀಡಿದ್ದು, ಈ ಮೂಲಕ ರಶ್ಮಿಕಾ ಪಾತ್ರ… Continue reading Rashmika Mandanna: ‘ಪುಷ್ಪ’ ಚಿತ್ರದ ‘ಶ್ರೀವಲ್ಲಿ’ ಹಾಡಿನ ಬಿಡುಗಡೆ ಘೋಷಿಸಿದ ಚಿತ್ರತಂಡ; ಮಾಹಿತಿ ಇಲ್ಲಿದೆ | New song Srivalli featuring Rashmika Mandanna will release on October 13th from the movie Pushpa the rise

Published
Categorized as News

6 ಗಂಟೆ ಫೇಸ್​ಬುಕ್​ ಸೇವೆ ಸ್ಥಗಿತ; ಝುಕರ್​​ಬರ್ಗ್​​ಗೆ ವೈಯಕ್ತಿಕವಾಗಿ ₹52 ಸಾವಿರ ಕೋಟಿ ಲಾಸ್

ನವದೆಹಲಿ: ವಿಶ್ವದಾದ್ಯಂತ ನಿನ್ನೆ ರಾತ್ರಿ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸ್​ಆ್ಯಪ್​ ಸೇವೆಗಳು ಇದ್ದಕ್ಕಿದ್ದಂತೆ ಸ್ಥಗಿತಗೊಂಡವು. 6 ಗಂಟೆಗಳ ಕಾಲ ಫೇಸ್​ಬುಕ್​ ಡೌನ್ ಆದ ಪರಿಣಾಮ ವಿಶ್ವದ ಎಕಾನಮಿಗೆ 1 ಸಾವಿರ ಕೋಟಿಗೂ ಅಧಿಕ ಲಾಸ್ ಆಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. 5ನೇ ಸ್ಥಾನಕ್ಕೆ ಇಳಿದ ಫೇಸ್​ಬುಕ್ ಸಂಸ್ಥಾಪಕಮಾತ್ರವಲ್ಲ ಫೇಸ್​ಬುಕ್ ಮುಖ್ಯಸ್ಥ ಮಾರ್ಕ್​ ಝುಕರ್​ಬರ್ಗ್​ಗೆ ಬರೋಬ್ಬರಿ 52 ಸಾವಿರ ಕೋಟಿ ರೂಪಾಯಿ ಲಾಸ್ ಆಗಿದೆ. ತಮ್ಮ ನಿತ್ಯದ ಆದಾಯದಲ್ಲಿ ಸುಮಾರು 52,212 ಕೋಟಿ ರೂಪಾಯಿ ಇಳಿಕೆಯಾಗಿದೆ. ಪರಿಣಾಮ ವಿಶ್ವದ… Continue reading 6 ಗಂಟೆ ಫೇಸ್​ಬುಕ್​ ಸೇವೆ ಸ್ಥಗಿತ; ಝುಕರ್​​ಬರ್ಗ್​​ಗೆ ವೈಯಕ್ತಿಕವಾಗಿ ₹52 ಸಾವಿರ ಕೋಟಿ ಲಾಸ್

Published
Categorized as News

Skipping: ಸ್ಕಿಪ್ಪಿಂಗ್ ಮಾಡುವ ಅಭ್ಯಾಸ ಇದೆಯೇ? ಸ್ನಾಯು ಮತ್ತು ಹೃದಯದಲ್ಲಾಗುವ ಬದಲಾವಣೆಯ ಬಗ್ಗೆ ಗಮನಹರಿಸಿ | You must follow these skipping steps to strengthen muscles and heart

ಸಂಗ್ರಹ ಚಿತ್ರ ಸ್ಕಿಪ್ಪಿಂಗ್ ಒಂದು ಪರಿಣಾಮಕಾರಿಯಾದ ವ್ಯಾಯಾಮವಾಗಿದೆ. ಇದು ದೇಹವನ್ನು ಸದೃಡವಾಗಿರಲು ಸಹಾಯ ಮಾಡುತ್ತದೆ. ಹಾಗೆಯೇ ಸ್ನಾಯುಗಳನ್ನು ಬಿಗಿಗೊಳಿಸುತ್ತದೆ. ಇದರ ಜೊತೆಗೆ, ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮದ ಜೊತೆಗೆ, ಸ್ಕಿಪ್ಪಿಂಗ್(Skipping) ಮಾಡುವುದು ಉತ್ತಮ. ಇದು ಚಯಾಪಚಯವನ್ನು ವೇಗಗೊಳಿಸುತ್ತದೆ. ಇದು ದೇಹದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಯಮಿತವಾಗಿ ಸ್ಕಿಪ್ಪಿಂಗ್ ಮಾಡುವುದರಿಂದ ಕಣ್ಣು, ಕೈ ಮತ್ತು ಪಾದಗಳ ನಡುವಿನ ಸಮನ್ವಯವನ್ನು ಹೆಚ್ಚಾಗುತ್ತದೆ. ಆದರೆ ಇದು ಕಡಿಮೆ ಅವಧಿಯ ವ್ಯಾಯಾಮ,… Continue reading Skipping: ಸ್ಕಿಪ್ಪಿಂಗ್ ಮಾಡುವ ಅಭ್ಯಾಸ ಇದೆಯೇ? ಸ್ನಾಯು ಮತ್ತು ಹೃದಯದಲ್ಲಾಗುವ ಬದಲಾವಣೆಯ ಬಗ್ಗೆ ಗಮನಹರಿಸಿ | You must follow these skipping steps to strengthen muscles and heart

Published
Categorized as News

‘ಪ್ರೇಯಸಿಗೆ ಮೆ​ಸೇಜ್ ಮಾಡ್ತೀಯ’ ಎಂದು ಯುವಕನ ಮೇಲೆ ಪ್ರಿಯಕರನಿಂದ ತೀವ್ರ ಹಲ್ಲೆ..

ಬೆಂಗಳೂರು: ಇನ್ಸ್ಟಾಗ್ರಾಮ್​ನಲ್ಲಿ ಯುವತಿಗೆ ಮೆಸೇಜ್ ಮಾಡಿದ್ದಕ್ಕೆ ವ್ಯಕ್ತಿಯೋರ್ವನ ಮೇಲೆ ಹಲ್ಲೆ ಮಾಡಿದ ಘಟನೆ ನಗರದ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ನವೀನ್ ಎಂಬಾತ ಇನ್ಸ್ಟಾಗ್ರಾಂನಲ್ಲಿ ಯುವತಿಗೆ ಮೆಸೇಜ್ ಮಾಡಿ ಟ್ರೋಲ್​ ಮಾಡಿದ್ದ ಎನ್ನಲಾಗಿದ್ದು ಇದರಿಂದ ಕೆರಳಿದ್ದ ಯುವತಿಯ ಪ್ರಿಯಕರ ತನ್ನ ಪ್ರೇಯಸಿಗೆ ಟ್ರೋಲ್​ ಮಾಡಿದ್ದ ಎಂಬ ಆರೋಪದ ಮೇಲೆ ಆ ಹುಡುಗನ ಕೊಲೆಗೆ ಸ್ಕೆಚ್​ ಹಾಕಿ ಗಂಭೀರ ಹಲ್ಲೆ ಮಾಡಿದ್ದಾನೆ. ಹುಡುಗಿಗೆ ಮೆಸೇಜ್ ಮಾಡಿದ್ದ ವಿಚಾರಕ್ಕೆ ಹುಡುಗಿ ಪ್ರಿಯಕರ ಪ್ರಜ್ವಲ್ ನಿಂದ ನವೀನ್ ಗೆ ಫೋನ್ ನಲ್ಲೇ… Continue reading ‘ಪ್ರೇಯಸಿಗೆ ಮೆ​ಸೇಜ್ ಮಾಡ್ತೀಯ’ ಎಂದು ಯುವಕನ ಮೇಲೆ ಪ್ರಿಯಕರನಿಂದ ತೀವ್ರ ಹಲ್ಲೆ..

Published
Categorized as News

6 ತಿಂಗಳುಗಳವರೆಗೆ ಕಲ್ಲಿದ್ದಲು ಬಿಕ್ಕಟ್ಟು ಮುಂದುವರಿಯಬಹುದು: ಕೇಂದ್ರ ವಿದ್ಯುತ್ ಸಚಿವ | India could face as long as six months Coal Crisis Warns Power Minister Raj Kumar Singh

ಪ್ರಾತಿನಿಧಿಕ ಚಿತ್ರ ದೆಹಲಿ: ದೇಶವು ಆರು ತಿಂಗಳವರೆಗೆ ಕಲ್ಲಿದ್ದಲು ಬಿಕ್ಕಟ್ಟು(Coal Crisis) ಎದುರಿಸಬೇಕಾಗಬಹುದು ಎಂದು ಕೇಂದ್ರ ವಿದ್ಯುತ್ ಸಚಿವ ರಾಜ್ ಕುಮಾರ್ ಸಿಂಗ್ (Raj Kumar Singh) ಹೇಳಿದ್ದಾರೆ. ವಿದ್ಯುತ್ ಬೇಡಿಕೆ ಹೆಚ್ಚಾದ ನಂತರ ಮತ್ತು ಸ್ಥಳೀಯ ಕಲ್ಲಿದ್ದಲು ಉತ್ಪಾದನೆಯಲ್ಲಿ ಕುಸಿತ ಉಂಟಾದ ನಂತರ ದೇಶದ ಅರ್ಧಕ್ಕಿಂತ ಹೆಚ್ಚು ಸ್ಥಾವರಗಳು ಸ್ಥಗಿತಗೊಳ್ಳುವ ಹಂತಕ್ಕೆ ಬಂದಿದೆ. ವಿದ್ಯುತ್ ಕೇಂದ್ರಗಳು ಕಳೆದ ತಿಂಗಳ ಕೊನೆಯಲ್ಲಿ ಸರಾಸರಿ ನಾಲ್ಕು ದಿನಗಳ ಕಲ್ಲಿದ್ದಲನ್ನು ಹೊಂದಿದ್ದವು, ಇದು ವರ್ಷದ ಕನಿಷ್ಠ ಮಟ್ಟವಾಗಿದೆ ಮತ್ತು ಆಗಸ್ಟ್… Continue reading 6 ತಿಂಗಳುಗಳವರೆಗೆ ಕಲ್ಲಿದ್ದಲು ಬಿಕ್ಕಟ್ಟು ಮುಂದುವರಿಯಬಹುದು: ಕೇಂದ್ರ ವಿದ್ಯುತ್ ಸಚಿವ | India could face as long as six months Coal Crisis Warns Power Minister Raj Kumar Singh

Published
Categorized as News

ಉತ್ತರ ಪ್ರದೇಶ ಸರ್ಕಾರ ಆರ್​ಎಸ್​ಎಸ್​ ಹಿಡಿತದಲ್ಲಿದೆ; ಕಾಂಗ್ರೆಸ್ ಸರಿಯಾಗಿದ್ದಿದ್ದರೆ ದೇಶ ಹೀಗಿರುತ್ತಿರಲಿಲ್ಲ: ಹೆಚ್​ಡಿ ಕುಮಾರಸ್ವಾಮಿ | HD Kumaraswamy at JDS Workshop slams RSS BJP and Congress says JDS is better option in Karnataka

ಹೆಚ್‌.ಡಿ. ಕುಮಾರಸ್ವಾಮಿ ರಾಮನಗರ: ಆರ್‌ಎಸ್ಎಸ್ ಸಂಘಟನೆಯಿಂದ ಉತ್ತರ ಪ್ರದೇಶದಲ್ಲಿ ಸರ್ಕಾರ ರಚನೆ ಆಗಿದೆ. ಉತ್ತರ ಪ್ರದೇಶದಲ್ಲಿರುವುದು ಆರ್‌ಎಸ್ಎಸ್ ಸರ್ಕಾರ. ಉತ್ತರ ಪ್ರದೇಶ ಸರ್ಕಾರ ಆರ್‌ಎಸ್ಎಸ್ ಹಿಡಿತದಲ್ಲಿದೆ. ಮನುಸ್ಮೃತಿ ಯುಗಕ್ಕೆ ಕರೆದೊಯ್ಯುವುದು ನಿಮ್ಮ ಅಜೆಂಡಾ. ನಾವೂ ಹಿಂದೂಗಳೇ, ಆದ್ರೆ ಹಿಂದುತ್ವ ನಮ್ಮ ಅಜೆಂಡಾವಲ್ಲ. ಮೊದಲು ದುಡಿಯುವ ಕೈಗಳಿಗೆ ದುಡಿಮೆ ಕೊಡಿ. ಸರ್ಕಾರಗಳು ಬಡವರ ಬಗ್ಗೆ ಗಮನ ಕೊಡಬೇಕು. ರೈತರ ಮೇಲೆ ಗೌರವ ಇದ್ದರೆ ತಪ್ಪಿತಸ್ಥರನ್ನು ಬಂಧಿಸಿ. ಕಾರು ಹತ್ತಿಸಿದವರನ್ನು ಮೊದಲು ಬಂಧಿಸಬೇಕಾಗಿತ್ತು. ಕಾರು ಹತ್ತಿಸಿದವರಿಗೆ ಏಕೆ ರಕ್ಷಣೆ ಕೊಟ್ಟಿದ್ದೀರಿ?… Continue reading ಉತ್ತರ ಪ್ರದೇಶ ಸರ್ಕಾರ ಆರ್​ಎಸ್​ಎಸ್​ ಹಿಡಿತದಲ್ಲಿದೆ; ಕಾಂಗ್ರೆಸ್ ಸರಿಯಾಗಿದ್ದಿದ್ದರೆ ದೇಶ ಹೀಗಿರುತ್ತಿರಲಿಲ್ಲ: ಹೆಚ್​ಡಿ ಕುಮಾರಸ್ವಾಮಿ | HD Kumaraswamy at JDS Workshop slams RSS BJP and Congress says JDS is better option in Karnataka

Published
Categorized as News