PollOfPolls: ಪಶ್ಚಿಮ ಬಂಗಾಳದಲ್ಲಿ ದೀದಿಗೆ ಹ್ಯಾಟ್ರಿಕ್​​.. ಬಿಜೆಪಿ ಶತಕ

PollOfPolls: ಪಶ್ಚಿಮ ಬಂಗಾಳದಲ್ಲಿ ದೀದಿಗೆ ಹ್ಯಾಟ್ರಿಕ್​​.. ಬಿಜೆಪಿ ಶತಕ

ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಇಡೀ ದೇಶದ ಗಮನ ಸೆಳೆದಿದ್ದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ಹ್ಯಾಟ್ರಿಕ್​ ಗೆಲುವು ಪಡೆಯಲಿದ್ದಾರೆ ಎಂದು ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿವೆ. ಅಲ್ಲದೇ ಬಿಜೆಪಿ 100ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ.

ಯಾವ ಸಮೀಕ್ಷೆಯಲ್ಲಿ ಯಾರಿಗೆ ಎಷ್ಟು ಗೆಲುವು..? ಇಲ್ಲಿದೆ ಡೀಟೇಲ್ಸ್​

ಟೈಮ್ಸ್​ ನೌ: ಬಿಜೆಪಿ+ 115, ಟಿಎಂಸಿ+ 158, ಎಡಪಕ್ಷ 19, ಇತರೆ 00
ಪಿ-ಮಾರ್ಕ್​​: ಬಿಜೆಪಿ+ 120, ಟಿಎಂಸಿ+ 158, ಎಡಪಕ್ಷ 14, ಇತರೆ 00
ಈಟಿಜಿ: ಬಿಜೆಪಿ+ 110, ಟಿಎಂಸಿ+ 196, ಎಡಪಕ್ಷ 12, ಇತರೆ 00
ಸಿಎನ್​​ಎಕ್ಸ್​: ಬಿಜೆಪಿ+ 143, ಟಿಎಂಸಿ+ 133, ಎಡಪಕ್ಷ 16, ಇತರೆ 00
ಜನ್​​ ಕೀ ಬಾತ್​​: ಬಿಜೆಪಿ+ 174, ಟಿಎಂಸಿ+ 112, ಎಡಪಕ್ಷ 06, ಇತರೆ 00

The post PollOfPolls: ಪಶ್ಚಿಮ ಬಂಗಾಳದಲ್ಲಿ ದೀದಿಗೆ ಹ್ಯಾಟ್ರಿಕ್​​.. ಬಿಜೆಪಿ ಶತಕ appeared first on News First Kannada.

Source: newsfirstlive.com

Source link