Pranitha Subhash: ಪ್ರಣಿತಾ ಸುಭಾಷ್ ಮಗು ಫೋಟೋ ವೈರಲ್; ಮಗಳಿಗೆ ಆರ್ನಾ ಎಂದು ಹೆಸರಿಟ್ಟ ನಟಿ | Pranitha Subhash reveals her daughter name with new photos

Pranitha Subhash Daughter: ಪ್ರಣಿತಾ ಸುಭಾಷ್​ ಅವರ ಮಗುವಿನ ಫೋಟೋ ಕಂಡು ಅಭಿಮಾನಿಗಳಿಗೆ ಖುಷಿ ಆಗಿದೆ. ಈ ಕ್ಯೂಟ್​ ಫೋಟೋಗಳು ಸಖತ್​ ವೈರಲ್​ ಆಗುತ್ತಿವೆ.

Aug 01, 2022 | 12:26 PM

TV9kannada Web Team

| Edited By: Madan Kumar

Aug 01, 2022 | 12:26 PM

ನಟಿ ಪ್ರಣಿತಾ ಸುಭಾಷ್​ ಅವರು ಮಗುವಿನ ಫೋಟೋ ಹಂಚಿಕೊಂಡಿದ್ದಾರೆ. ಈ ಕ್ಯೂಟ್​ ಫೋಟೋಗಳು ಅಭಿಮಾನಿಗಳ ವಲಯದಲ್ಲಿ​ ವೈರಲ್​ ಆಗುತ್ತಿವೆ.

ಮುದ್ದಾದ ಹೆಣ್ಣು ಮಗುವಿನ ಫೋಟೋಶೂಟ್​ ಮಾಡಿಸಲಾಗಿದೆ. ಫೋಟೋದ ಜೊತೆಗೆ ಮಗು ಹೆಸರನ್ನು ಪ್ರಣಿತಾ ಸುಭಾಷ್​ ತಿಳಿಸಿದ್ದಾರೆ. ಆರ್ನಾ ಎಂದು ಅವರು ಹೆಸರು ಇಟ್ಟಿದ್ದಾರೆ.

ಮಗು ಮುಖ ತೋರಿಸಬೇಕು ಎಂದು ಅಭಿಮಾನಿಗಳು ಪದೇಪದೇ ಮನವಿ ಮಾಡುತ್ತಲೇ ಇದ್ದರು. ಅದಕ್ಕಾಗಿ ಹೊಸ ಫೋಟೋವನ್ನು ಪ್ರಣಿತಾ ಹಂಚಿಕೊಂಡಿದ್ದಾರೆ.

ಈ ವರ್ಷ ಜೂನ್​ ತಿಂಗಳಲ್ಲಿ ಪ್ರಣಿತಾ ಸುಭಾಷ್​ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದರು. ಆಸ್ಪತ್ರೆಯಿಂದ ಫೋಟೋ ಹಂಚಿಕೊಳ್ಳುವ ಮೂಲಕ ಅವರು ಖುಷಿ ಸುದ್ದಿ ನೀಡಿದ್ದರು.

ಹಲವು ಸಿನಿಮಾಗಳಲ್ಲಿ ನಟಿಸಿರುವ ಪ್ರಣಿತಾ ಸುಭಾಷ್​ ಅವರು ನಿತಿನ್​ ರಾಜು ಜೊತೆ 2021ರಲ್ಲಿ ವಿವಾಹವಾದರು. ಮಗುವಿನ ಆರೈಕೆಯಲ್ಲಿ ಈ ಜೋಡಿ ಬ್ಯುಸಿ ಆಗಿದೆ.

Most Read Stories

TV9 Kannada

Leave a Reply

Your email address will not be published. Required fields are marked *