Rakesh Jhunjhunwala: ‘ಬಿಗ್​​ ಬುಲ್’​ ರಾಕೇಶ್ ಜುಂಜುನ್​ವಾಲಾ ಬಗ್ಗೆ ನೀವು ತಿಳಿಯಬೇಕಾದ 5 ಅಪರೂಪದ ಸಂಗತಿಗಳಿವು | Here the some interesting facts about Rakesh Jhunjhunwala


ಭಾರತದ ವಾರನ್ ಬಫೆಟ್ ಎಂದೇ ಖ್ಯಾತರಾಗಿದ್ದ ರಾಕೇಶ್ ಜುಂಜುನ್​ವಾಲಾರ ಕುರಿತಾದ ಕೆಲ ಸಂಗತಿಗಳು ಹೀಗಿವೆ.  

Rakesh Jhunjhunwala: ‘ಬಿಗ್​​ ಬುಲ್’​ ರಾಕೇಶ್ ಜುಂಜುನ್​ವಾಲಾ ಬಗ್ಗೆ ನೀವು ತಿಳಿಯಬೇಕಾದ 5 ಅಪರೂಪದ ಸಂಗತಿಗಳಿವು

ಉದ್ಯಮಿ ರಾಕೇಶ್​ ಜುಂಜುನ್​ವಾಲಾ

ಷೇರು ಮಾರುಕಟ್ಟೆಯ ‘ಬಿಗ್​ ಬುಲ್’​ ಎಂದೇ ಖ್ಯಾತಿಯನ್ನು ಹೊಂದಿದ್ದ ರಾಕೇಶ್ ಜುಂಜುನ್​ವಾಲಾ (Rakesh Jhunjhunwala) ತಮ್ಮ 62ನೇ ವಯಸ್ಸಿನಲ್ಲಿ  ನಿಧನರಾಗಿದ್ದಾರೆ. ಬಹುಅಂಗಾಂಗ ವೈಫಲ್ಯಗಳಿಂದ ಬಳಲುತ್ತಿದ್ದ ರಾಕೇಶ್ ಜುಂಜುನ್​ವಾಲಾ ಇಂದು ಬೆಳಗ್ಗೆ ಮುಂಬೈನ ಬ್ರೀಚ್​​ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕೆವಲ 5 ಸಾವಿರ ರೂಪಾಯಿಂದ ಷೇರು ವಹಿವಾಟನ್ನು ಆರಂಭಿಸಿದ್ದ ರಾಕೇಶ್ ಜುಂಜುನ್​ವಾಲಾ ತಮ್ಮ ಕೊನೆ ಗಳಿಗೆಯಲ್ಲಿ 5.8 ಶತಕೋಟಿ ಡಾಲರ್ (ಸುಮಾರು 4 ಲಕ್ಷ ಕೋಟಿ ರೂ) ನಿವ್ವಳ ಆಸ್ತಿ ಹೊಂದಿದ್ದರು. ಇದು ಅವರನ್ನು ಭಾರತದ 36ನೇ ಶ್ರೀಮಂತ ವ್ಯಕ್ತಿಯನ್ನಾಗಿ ಮಾಡಿತು. ಭಾರತದ ವಾರನ್ ಬಫೆಟ್ ಎಂದೇ ಖ್ಯಾತರಾಗಿದ್ದ ರಾಕೇಶ್ ಜುಂಜುನ್​ವಾಲಾರ ಕುರಿತಾದ ಕೆಲ ಸಂಗತಿಗಳು ಹೀಗಿವೆ.

TV9 Kannada


Leave a Reply

Your email address will not be published. Required fields are marked *