ಉದ್ಯಮಿ ರಾಕೇಶ್ ಜುಂಜುನವಾಲಾ(62) ಬಹುಅಂಗಾಂಗ ವೈಫಲ್ಯಗಳಿಂದ ಬಳಲುತ್ತಿದ್ದ ರಾಕೇಶ್ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಉದ್ಯಮಿ ರಾಕೇಶ್ ಜುಂಜುನವಾಲಾ
ಮುಂಬೈ: ಉದ್ಯಮಿ ರಾಕೇಶ್ ಜುಂಜುನವಾಲಾ(62) ಬಹುಅಂಗಾಂಗ ವೈಫಲ್ಯಗಳಿಂದ ಬಳಲುತ್ತಿದ್ದರು. ಅವರು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಐದು ಸಾವಿರ ರೂಪಾಯಿಂದ ಷೇರು ವಹಿವಾಟ ಆರಂಭಿಸಿದ ಇವರು 5.8 ಶತಕೋಟಿ ಡಾಲರ್ (ಸುಮಾರು 4 ಲಕ್ಷ ಕೋಟಿ ರೂ) ನಿವ್ವಳ ಆಸ್ತಿ ಹೊಂದಿದ್ದರು.
ಮತ್ತಷ್ಟು ಮಾಹಿತಿ ಶೀಘ್ರ ಅಪ್ ಡೇಟ್ ಆಗಲಿದೆ.