Reeshma Nanaiah: ‘ಬಾನದಾರಿಯಲ್ಲಿ’ ರೀಷ್ಮಾ ನಾಣಯ್ಯ; ನಟಿಯ ಕ್ಯೂಟ್ ಫೋಟೋ ಆಲ್ಬಂ ಇಲ್ಲಿದೆ | Ek Love Ya and Baana Dariyalli actress Reeshma Nanaiah cute photo album

Reeshma Nanaiah Photos | Baana Dariyalli Movie: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಬಾನದಾರಿಯಲ್ಲಿ’ ಚಿತ್ರದಲ್ಲಿ ರೀಷ್ಮಾ ನಾಣಯ್ಯ ‘ಕಾದಂಬರಿ’ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಇರುವ ರೀಷ್ಮಾರ ಕ್ಯೂಟ್ ಫೋಟೋಗಳು ಇಲ್ಲಿವೆ.

May 22, 2022 | 8:24 PM

TV9kannada Web Team

| Edited By: shivaprasad.hs

May 22, 2022 | 8:24 PM
ಸ್ಯಾಂಡಲ್​ವುಡ್ ನಟಿ ರೀಷ್ಮಾ ನಾಣಯ್ಯ ಇದೀಗ ಸ್ಟಾರ್​ಗಳ ಚಿತ್ರಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ‘ಬಾನದಾರಿಯಲ್ಲಿ’ ಚಿತ್ರದಲ್ಲಿ ರೀಷ್ಮಾ ಪಾತ್ರದ ಅನಾವರಣ ಮಾಡಲಾಗಿತ್ತು.

ಸ್ಯಾಂಡಲ್​ವುಡ್ ನಟಿ ರೀಷ್ಮಾ ನಾಣಯ್ಯ ಇದೀಗ ಸ್ಟಾರ್​ಗಳ ಚಿತ್ರಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ‘ಬಾನದಾರಿಯಲ್ಲಿ’ ಚಿತ್ರದಲ್ಲಿ ರೀಷ್ಮಾ ಪಾತ್ರದ ಅನಾವರಣ ಮಾಡಲಾಗಿತ್ತು.

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಬಾನದಾರಿಯಲ್ಲಿ’ ಇಬ್ಬರು ನಾಯಕಿಯರಿದ್ದಾರೆ. ಅದರಲ್ಲಿ ರೀಷ್ಮಾ ಕೂಡ ಓರ್ವರು.

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಬಾನದಾರಿಯಲ್ಲಿ’ ಇಬ್ಬರು ನಾಯಕಿಯರಿದ್ದಾರೆ. ಅದರಲ್ಲಿ ರೀಷ್ಮಾ ಕೂಡ ಓರ್ವರು.

ಪ್ರೀತಂ ಗುಬ್ಬಿ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರದಲ್ಲಿ ರೀಷ್ಮಾ ‘ಕಾದಂಬರಿ’ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಪ್ರೀತಂ ಗುಬ್ಬಿ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರದಲ್ಲಿ ಅವರು ‘ಕಾದಂಬರಿ’ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

‘ಬಾನದಾರಿಯಲ್ಲಿ’ ಚಿತ್ರದಲ್ಲಿ ರೀಷ್ಮಾ ಅವರು ವನ್ಯಜೀವಿ ಛಾಯಾಗ್ರಾಹಕಿಯಾಗಿ ಬಣ್ಣಹಚ್ಚಲಿದ್ದಾರೆ. ಈ ಕುರಿತ ಎರಡು ಪೋಸ್ಟರ್​ಗಳನ್ನು ರಿಲೀಸ್ ಮಾಡಲಾಗಿದ್ದು, ಅವುಗಳು ಸಿನಿಮಾ ಪ್ರೇಮಿಗಳ ಮನಗೆದ್ದಿವೆ.

‘ಬಾನದಾರಿಯಲ್ಲಿ’ ಚಿತ್ರದಲ್ಲಿ ರೀಷ್ಮಾ ವನ್ಯಜೀವಿ ಛಾಯಾಗ್ರಾಹಕಿಯಾಗಿ ಬಣ್ಣಹಚ್ಚಲಿದ್ದಾರೆ. ಈ ಕುರಿತ ಎರಡು ಪೋಸ್ಟರ್​ಗಳನ್ನು ರಿಲೀಸ್ ಮಾಡಲಾಗಿದ್ದು, ಅವುಗಳು ಸಿನಿಮಾ ಪ್ರೇಮಿಗಳ ಮನಗೆದ್ದಿವೆ.

‘ಏಕ್ ಲವ್ ಯಾ’ ಮೂಲಕ ಗುರುತಿಸಿಕೊಂಡ ನಟಿಗೆ ಅಭಿಮಾನಿ ಬಳಗ ದಿನದಿಂದ ದಿನಕ್ಕೆ ಏರುತ್ತಿದೆ.

‘ಏಕ್ ಲವ್ ಯಾ’ ಮೂಲಕ ಗುರುತಿಸಿಕೊಂಡ ನಟಿಗೆ ಅಭಿಮಾನಿ ಬಳಗ ದಿನದಿಂದ ದಿನಕ್ಕೆ ಏರುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಅವರು ಆಕ್ಟಿವ್ ಆಗಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಅವರು ಆಕ್ಟಿವ್ ಆಗಿದ್ದಾರೆ.

ಹೊಸ ಹೊಸ ಫೋಟೋಶೂಟ್​ಗಳನ್ನು ಮಾಡಿಸಿಕೊಳ್ಳುವ ನಟಿ ಅದನ್ನು ಹಂಚಿಕೊಳ್ಳುತ್ತಿರುತ್ತಾರೆ.

ಹೊಸ ಹೊಸ ಫೋಟೋಶೂಟ್​ಗಳನ್ನು ಮಾಡಿಸಿಕೊಳ್ಳುವ ನಟಿ ಅದನ್ನು ಹಂಚಿಕೊಳ್ಳುತ್ತಿರುತ್ತಾರೆ.

ರೀಷ್ಮಾ ಹಂಚಿಕೊಂಡಿರುವ ಕ್ಯೂಟ್ ಫೋಟೋಗಳು ಇಲ್ಲಿವೆ.

ರೀಷ್ಮಾ ಹಂಚಿಕೊಂಡಿರುವ ಕ್ಯೂಟ್ ಫೋಟೋಗಳು ಇಲ್ಲಿವೆ.

ಮೊದಲ ಚಿತ್ರದಲ್ಲೇ ಗಮನ ಸೆಳೆದ ರೀಷ್ಮಾಗೆ ಈಗ 21ರ ಹರೆಯ. ಇದೀಗ ಹೊಸ ಹೊಸ ಅವಕಾಶಗಳನ್ನು ಪಡೆಯುತ್ತಿರುವ ನಟಿ ಶೀಘ್ರದಲ್ಲೇ ಮತ್ತಷ್ಟು ಬ್ಯುಸಿಯಾಗುವ ಲಕ್ಷಣಗಳಿವೆ.

ಮೊದಲ ಚಿತ್ರದಲ್ಲೇ ಗಮನ ಸೆಳೆದ ರೀಷ್ಮಾಗೆ ಈಗ 21ರ ಹರೆಯ. ಇದೀಗ ಹೊಸ ಹೊಸ ಅವಕಾಶಗಳನ್ನು ಪಡೆಯುತ್ತಿರುವ ನಟಿ ಶೀಘ್ರದಲ್ಲೇ ಮತ್ತಷ್ಟು ಬ್ಯುಸಿಯಾಗುವ ಲಕ್ಷಣಗಳಿವೆ.

ಈ ನಿಟ್ಟಿನಲ್ಲಿ ‘ಬಾನದಾರಿಯಲ್ಲಿ’ ಚಿತ್ರ ರೀಷ್ಮಾ ಪಾಲಿಗೆ ಪ್ರಮುಖವಾಗಿದೆ. ಅದರಲ್ಲೂ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಅವರ ಅಭಿನಯಕ್ಕೆ ಮತ್ತಷ್ಟು ಅವಕಾಶ ಸಿಗುವ ಸಾಧ್ಯತೆ ಇದೆ.

ಈ ನಿಟ್ಟಿನಲ್ಲಿ ‘ಬಾನದಾರಿಯಲ್ಲಿ’ ಚಿತ್ರ ರೀಷ್ಮಾ ಪಾಲಿಗೆ ಪ್ರಮುಖವಾಗಿದೆ. ಅದರಲ್ಲೂ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಅವರ ಅಭಿನಯಕ್ಕೆ ಮತ್ತಷ್ಟು ಅವಕಾಶ ಸಿಗುವ ಸಾಧ್ಯತೆ ಇದೆ.

ಮೇ 25ರಿಂದ ‘ಬಾನದಾರಿಯಲ್ಲಿ’ ಶೂಟಿಂಗ್ ಆರಂಭವಾಗಲಿದೆ. ಬೆಂಗಳೂರು, ಚೆನ್ನೈ, ವಾರಣಾಸಿ ಹಾಗೂ ಆಫ್ರಿಕಾದಲ್ಲಿ ಚಿತ್ರೀಕರಣ ನಡೆಯಲಿದೆ.

ಮೇ 25ರಿಂದ ‘ಬಾನದಾರಿಯಲ್ಲಿ’ ಶೂಟಿಂಗ್ ಆರಂಭವಾಗಲಿದೆ. ಬೆಂಗಳೂರು, ಚೆನ್ನೈ, ವಾರಣಾಸಿ ಹಾಗೂ ಆಫ್ರಿಕಾದಲ್ಲಿ ಚಿತ್ರೀಕರಣ ನಡೆಯಲಿದೆ.

ರೀಷ್ಮಾ ನಾಣಯ್ಯ

ರೀಷ್ಮಾ ನಾಣಯ್ಯ

Most Read Stories

TV9 Kannada

Leave a Reply

Your email address will not be published. Required fields are marked *