RR vs RCB IPL 2022 Qualifier 2 Live Score: ರಾಜಸ್ಥಾನ- ಆರ್​ಸಿಬಿ ಮುಖಾಮುಖಿ; ಗೆದ್ದವರಿಗೆ ಫೈನಲ್‌ ಟಿಕೆಟ್ | Rajasthan Royals vs royal challengers bangalore IPL 2022 Qualifier 2 Live Score and Updates in kannada rr Vs rcb Play Off Today Match


RR vs RCB IPL 2022 Qualifier 2 Live Score: IPL 2022 ರ ಎರಡನೇ ಕ್ವಾಲಿಫೈಯರ್‌ನಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RR vs RCB) ಮುಖಾಮುಖಿಯಾಗುತ್ತಿವೆ.

RR vs RCB IPL 2022 Qualifier 2 Live Score: ರಾಜಸ್ಥಾನ- ಆರ್​ಸಿಬಿ ಮುಖಾಮುಖಿ; ಗೆದ್ದವರಿಗೆ ಫೈನಲ್‌ ಟಿಕೆಟ್

RR vs RCB IPL 2022 Qualifier 2

| Edited By: pruthvi Shankar


May 27, 2022 | 6:54 PM

IPL 2022 ರ ಎರಡನೇ ಕ್ವಾಲಿಫೈಯರ್‌ನಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RR vs RCB) ಮುಖಾಮುಖಿಯಾಗುತ್ತಿವೆ. ಕೋಲ್ಕತ್ತಾದಲ್ಲಿ ನಡೆದ ಕೆಲವು ಪಂದ್ಯಗಳ ನಂತರ ಇದೀಗ ಐಪಿಎಲ್‌ನ ಕಾರವಾನ್ ಗುಜರಾತ್ ತಲುಪಿದೆ. ಲೀಗ್‌ನ ಮೊದಲ ಪಂದ್ಯ ಅಹಮದಾಬಾದ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಯಾವ ತಂಡ ಗೆದ್ದರೂ ಫೈನಲ್ ತಲುಪಲಿದ್ದು, ಅಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ನಾಟಕೀಯ ಅದೃಷ್ಟದ ಆಧಾರದ ಮೇಲೆ ಪ್ಲೇಆಫ್‌ ಏರಿದ ನಂತರ ಆರ್‌ಸಿಬಿ ಎಲಿಮಿನೇಟರ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಅನ್ನು ಸೋಲಿಸಿತು. ಇದಕ್ಕೆ ವಿರುದ್ಧವಾಗಿ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ಸ್ ಗುಜರಾತ್ ಟೈಟಾನ್ಸ್ ವಿರುದ್ಧ ಸೋತಿತ್ತು.

TV9 Kannada


Leave a Reply

Your email address will not be published. Required fields are marked *