School Reopen: ಕರ್ನಾಟಕದಲ್ಲಿ ಫೆ 14ರಿಂದ ಪ್ರೌಢಶಾಲೆ ಪುನಾರಂಭ: ಸಿಎಂ ಬಸವರಾಜ ಬೊಮ್ಮಾಯಿ | Schools Upto 10th Standard to Reopen from Feb 14 Says CM Basavaraj Bommai


CM Basavaraj Bommai: 2ನೇ ಹಂತದಲ್ಲಿ ಕಾಲೇಜು ಪುನಾರಂಭದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

School Reopen: ಕರ್ನಾಟಕದಲ್ಲಿ ಫೆ 14ರಿಂದ ಪ್ರೌಢಶಾಲೆ ಪುನಾರಂಭ: ಸಿಎಂ ಬಸವರಾಜ ಬೊಮ್ಮಾಯಿ

ಪ್ರೌಢಶಾಲೆಗಳನ್ನು ಆರಂಭಿಸಲು ಸರ್ಕಾರ ನಿರ್ಧರಿಸಿದೆ.


ಬೆಂಗಳೂರು: ಕರ್ನಾಟಕದಲ್ಲಿ ಸೋಮವಾರದಿಂದ (ಫೆ.14) ಎಲ್ಲ ಪ್ರೌಢಶಾಲೆಗಳು ಮತ್ತೆ ಬಾಗಿಲು ತೆರೆಯಲಿವೆ. ಮೊದಲ ಹಂತದಲ್ಲಿ 10ನೇ ತರಗತಿವರೆಗಿನ ಶಾಲೆಗಳನ್ನು ಆರಂಭಿಸಲಾಗುವುದು. 2ನೇ ಹಂತದಲ್ಲಿ ಕಾಲೇಜು ಪುನಾರಂಭದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಹೇಳಿದರು.

(ಮತ್ತಷ್ಟು ಮಾಹಿತಿ ಶೀಘ್ರ ಅಪ್​ಡೇಟ್ ಆಗಲಿದೆ)

[embed]https://www.youtube.com/watch?v=bru7g71O8HM[/embed]


TV9 Kannada


Leave a Reply

Your email address will not be published.