ಬೆಂಗಳೂರು: ದ್ವಿತೀಯ ದರ್ಜೆ ಸಹಾಯಕರು/ಕಿರಿಯ ಸಹಾಯಕರು (ಎಸ್​ಡಿಎ) ಪರೀಕ್ಷೆಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್​​ಸಿ) ದಿನಾಂಕವನ್ನ ಮರು ನಿಗದಿ ಮಾಡಿದೆ.

ಸೆಪ್ಟೆಂಬರ್ 18 ಹಾಗೂ 19 ರಂದು ಎಸ್​ಡಿಎ ಪರೀಕ್ಷೆ ನಡೆಸಲು ಕೆಪಿಎಸ್​​ಸಿ ನಿರ್ಧರಿಸಿದೆ. ಸೆಪ್ಟೆಂಬರ್ 18ಕ್ಕೆ ಭಾಷಾ ಪರೀಕ್ಷೆ ಹಾಗೂ ಸೆಪ್ಟೆಂಬರ್ 19ಕ್ಕೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಕೊರೊನಾ ನಿಯಂತ್ರಣಕ್ಕಾಗಿ SDA ಪರೀಕ್ಷೆಯನ್ನ ಮುಂದೂಡಿಕೆ ಮಾಡಲಾಗಿತ್ತು. ಮಾರ್ಚ್ 20, 21ರಂದು ನಿಗದಿಯಾಗಿದ್ದ ಎಸ್ ಡಿ ಎ ಪರೀಕ್ಷೆ ಮುಂದೂಡಿಕೆಯಾಗಿತ್ತು.

The post SDA ಪರೀಕ್ಷೆಗೆ ಹೊಸ ಡೇಟ್​ ಫಿಕ್ಸ್ ಮಾಡಿದ ಕೆಪಿಎಸ್​ಸಿ: ಯಾವಾಗ ಎಕ್ಸಾಂ? ​ appeared first on News First Kannada.

Source: newsfirstlive.com

Source link