Shilpa Shetty: ಹೊಸ ಫೋಟೋಶೂಟ್ನಲ್ಲಿ ಮಿಂಚಿದ ಶಿಲ್ಪಾ ಶೆಟ್ಟಿ; ವೈರಲ್ ಆಯ್ತು ಚಿತ್ರಗಳು | Shilpa Shetty stuns fans with stylish looks and orange outfit here is pics
1/6
ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಫ್ಯಾಶನ್ ರಾಯಭಾರಿ ಎಂದರೆ ತಪ್ಪಿಲ್ಲ.
2/6
ಸ್ಟೈಲಿಶ್ ದಿರಿಸಿನ ಮೂಲಕ ಗಮನ ಸೆಳೆಯುವ ಶಿಲ್ಪಾ ಟ್ರೆಂಡ್ ಸೆಟ್ಟರ್ ಕೂಡ ಹೌದು.
3/6
ಇತ್ತೀಚೆಗೆ ಅವರು ಕೇಸರಿ ಬಣ್ಣದ ದಿರಿಸಿನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಆ ಚಿತ್ರಗಳು ಫ್ಯಾಶನ್ ಪ್ರಿಯರ ಮನಗೆದ್ದಿದ್ದು, ವೈರಲ್ ಆಗಿದೆ.
4/6
ಈ ಹಿಂದೆ ಕೂಡ ಶಿಲ್ಪಾ ವಿಭಿನ್ನ ಬಗೆಯ ದಿರಿಸಿನ ಮೂಲಕ ಸುದ್ದಿಯಾಗಿದ್ದರು.
5/6
ಶಿಲ್ಪಾ ಅವರ ಮತ್ತೊಂದು ಸ್ಟೈಲಿಶ್ ಫೋಟೋಶೂಟ್
6/6
46 ವರ್ಷದ ಶಿಲ್ಪಾ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಅಭಿಮಾನಿ ಬಳಗವೇ ಇದೆ.