Shocking News: ಈ ಕಂಪನಿಯಲ್ಲಿ ಹಸ್ತಮೈಥುನಕ್ಕೂ ಸಿಗುತ್ತೆ ಅರ್ಧ ಗಂಟೆ ಬ್ರೇಕ್; ಸೆಕ್ಸ್​ ಟಾಯ್ಸ್​ ಕೂಡ ಕೊಡ್ತಾರೆ! | Shocking News This Company Boss Gives Masturbation Break with Toys to Employees At Office


Shocking News: ಈ ಕಂಪನಿಯಲ್ಲಿ ಹಸ್ತಮೈಥುನಕ್ಕೂ ಸಿಗುತ್ತೆ ಅರ್ಧ ಗಂಟೆ ಬ್ರೇಕ್; ಸೆಕ್ಸ್​ ಟಾಯ್ಸ್​ ಕೂಡ ಕೊಡ್ತಾರೆ!

ಹಸ್ತಮೈಥುನಕ್ಕೆ ಬ್ರೇಕ್ ನೀಡುವ ಕಂಪನಿಯ ಬಾಸ್​ ಎರಿಕಾ

Image Credit source: India Times

ಉದ್ಯೋಗಿಗಳು ಕೆಲಸದ ನಡುವೆ ಆಗಾಗ ರಿಲ್ಯಾಕ್ಸ್​ ಆಗಲಿ ಎಂದು ಬ್ರೇಕ್ ನೀಡಲಾಗುತ್ತದೆ. ಆದರೆ, ಇನ್ನೂ ಕೊಂಚ ಮುಂದೆ ಹೋಗಿ ಯೋಚಿಸಿರುವ ಲೇಡಿ ಬಾಸ್​ ಒಬ್ಬರು ತನ್ನ ನೌಕರರಿಗೆ ಹಸ್ತಮೈಥುನ ಮಾಡಿಕೊಳ್ಳಲು 30 ನಿಮಿಷದ ಬ್ರೇಕ್ ನೀಡುತ್ತಿದ್ದಾರೆ.

ಈಗಂತೂ 2 ವರ್ಷಗಳಿಂದ ವರ್ಕ್​ ಫ್ರಂ ಹೋಂ (Work From Home) ಶುರುವಾಗಿದೆ. ಹೀಗಾಗಿ, ಉದ್ಯೋಗಿಗಳು ಕೆಲಸ ಮಾಡುವ ವಿಧಾನ, ಅವರ ಜೀವನಶೈಲಿಯೂ ಬದಲಾಗಿದೆ. ಆದರೆ, ಹಿಂದೆ ನಾವು-ನೀವೆಲ್ಲ ಆಫೀಸಿಗೆ ಹೋಗುತ್ತಿದ್ದಾಗ ಯಾವೆಲ್ಲ ರೀತಿಯ ಬ್ರೇಕ್ (ವಿರಾಮ) ಇರುತ್ತಿತ್ತು? ತಿಂಡಿ ಬ್ರೇಕ್, ಟೀ ಬ್ರೇಕ್, ಊಟದ ಬ್ರೇಕ್, ಸ್ನ್ಯಾಕ್ಸ್​ ಬ್ರೇಕ್, ನೈಟ್ ಶಿಫ್ಟ್​​ನಲ್ಲಿರುವವರಿಗೆ ಡಿನ್ನರ್ ಬ್ರೇಕ್ ಹೀಗೆ ಕೆಲವೊಂದು ಬ್ರೇಕ್​ಗಳಿರುತ್ತಿತ್ತು. ಇನ್ನು ಕೆಲವರು ವಾಕಿಂಗ್, ಸ್ಮೋಕಿಂಗ್​ ಅದೂ ಇದು ಅಂತ ತಾವೇ ಬ್ರೇಕ್​ಗಳನ್ನು ತೆಗೆದುಕೊಳ್ಳುತ್ತಿದ್ದರು. ಆದರೆ, ಇಲ್ಲಿ ತನ್ನ ಉದ್ಯೋಗಿಗಳು ಹಸ್ತಮೈಥುನ (Masturbation) ಮಾಡಿಕೊಳ್ಳೋಕೂ ಬ್ರೇಕ್ ಕೊಡಲಾಗುತ್ತಂತೆ!

ಇದು ಯಾವ ರೀತಿಯ ಬ್ರೇಕ್? ಎಂದು ನಿಮಗೆ ಖಂಡಿತ ಆಶ್ಚರ್ಯವಾಗಬಹುದು. ಉದ್ಯೋಗಿಗಳು ಕೆಲಸದ ನಡುವೆ ಆಗಾಗ ರಿಲ್ಯಾಕ್ಸ್​ ಆಗಲಿ ಎಂದು ಬ್ರೇಕ್ ನೀಡಲಾಗುತ್ತದೆ. ಆದರೆ, ಇನ್ನೂ ಕೊಂಚ ಮುಂದೆ ಹೋಗಿ ಯೋಚಿಸಿರುವ ಲೇಡಿ ಬಾಸ್​ ಒಬ್ಬರು ತನ್ನ ನೌಕರರಿಗೆ ಹಸ್ತಮೈಥುನ ಮಾಡಿಕೊಳ್ಳಲು ವಿರಾಮ ನೀಡುತ್ತಿದ್ದಾರೆ. ಈ ಮಹಾಶಯಳನ್ನು ಬಾಸ್​ ಆಫ್ ದಿ ಇಯರ್ ಎಂದು ಕರೆದರೂ ತಪ್ಪಾಗಲಾರದು!

ಹಾಗಂತ ಇದ್ಯಾವುದೋ ಸಾಫ್ಟ್​ವೇರ್ ಕಂಪನಿಯೋ, ಇನ್ಯಾವುದೋ ಕಂಪನಿಯೋ ಎಂದು ಭಾವಿಸಬೇಡಿ. ಪೋರ್ನ್ ನಿರ್ದೇಶಕಿ, ಸ್ಟ್ರಿಪ್​​ಚಾಟ್ (Stripchat)​ ಎಂಬ ಅಡಲ್ಟ್​ ವೆಬ್​ಸೈಟ್​ ನಡೆಸುವ ಕಂಪನಿಯ ಬಾಸ್​ ಎರಿಕಾ ಲಸ್ಟ್ ಎಂಬಾಕೆ ತನ್ನ ಸಂಸ್ಥೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಹಸ್ತಮೈಥುನಕ್ಕಾಗಿ ಪ್ರತಿದಿನ ಅರ್ಧ ಗಂಟೆ ಬ್ರೇಕ್ ತೆಗೆದುಕೊಳ್ಳಲು ಅವಕಾಶ ನೀಡುತ್ತಿದ್ದಾರೆ. ಎರಿಕಾ ಲಸ್ಟ್ ತನ್ನ ಸಿಬ್ಬಂದಿಯ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಕಳೆದ ವರ್ಷದಿಂದ ಈ ಹೊಸ ನಿಯಮ ಜಾರಿಗೆ ತಂದಿದ್ದಾರೆ.

TV9 Kannada


Leave a Reply

Your email address will not be published.