Smart TV: ಕೇವಲ 26 ಸಾವಿರಕ್ಕೆ 43 ಇಂಚಿನ ಸ್ಮಾರ್ಟ್ ಟಿವಿ: ಫೀಚರ್ಸ್ ನೋಡಿದ್ರೆ ಖರೀದಿಸದೆ ಇರಲ್ಲ | Amazon Offer You can buy this sansui 43 inches smart tv for below 26000

Sansui 43 ಇಂಚಿನ Ultra HD Smart TV ಮೂಲ ಬೆಲೆ ರೂ. 38,999 ಆಗಿದೆ. ಇದೀಗ ಆಫರ್ ನ ಭಾಗವಾಗಿ ಕೇವಲ ರೂ. 25,999 ಕ್ಕೆ ಲಭ್ಯವಾಗುತ್ತಿದೆ. ಹೆಚ್ಚುವರಿಯಾಗಿ, ಅನೇಕ ಬ್ಯಾಂಕುಗಳು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಗಳೊಂದಿಗೆ ಖರೀದಿ ಮಾಡಿದರೆ ಹೆಚ್ಚುವರಿ ರಿಯಾಯಿತಿಗಳನ್ನು ಪಡೆಯಬಹುದು.

May 16, 2022 | 1:00 PM

Vinay Bhat

|

May 16, 2022 | 1:00 PM

ಸ್ಮಾರ್ಟ್ ಟಿವಿಗಳಿಗೆ ಭಾರತದಲ್ಲಿ ಈಗ ಎಲ್ಲಿಲ್ಲದ ಬೇಡಿಕೆ ಇದೆ. ಅನೇಕ ಕಂಪನಿಗಳ ನಡುವೆ ಪೈಪೋಟಿಯೂ ಹೆಚ್ಚಾದಂತೆ ಸ್ಮಾರ್ಟ್ ಟಿವಿಗಳ ಬೆಲೆಯೂ ಹೆಚ್ಚಳವಾಗಿದೆ. ಇದರ ನಡುವೆ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ಸ್ಮಾರ್ಟ್ ಟಿವಿಗಳ ಮೇಲೆ ಭಾರೀ ರಿಯಾಯಿತಿಯನ್ನು ಘೋಷಿಸಿದೆ. ಅದರಲ್ಲಿ ಪ್ರಮುಖವಾಗಿ ಸನ್ಸುಯ್ 43 ಇಂಚಿನ ಟಿಗೆ ಬೊಂಬಾಟ್ ಡಿಸ್ಕೌಂಟ್ ನೀಡಿದೆ.

ಈ ಟಿವಿಗಳು ಡಾಲ್ಬಿ ಆಡಿಯೋ ಬೆಂಬಲದೊಂದಿಗೆ 20 ವ್ಯಾಟ್ ಸೌಂಡ್ ಔಟ್ಪುಟ್ ಸ್ಪೀಕರ್ ಗಳನ್ನು ಒಳಗೊಂಡಿವೆ. ಅಲ್ಟ್ರಾ HD 4K (3840x2160 ಪಿಕ್ಸೆಲ್ಗಳು) ರೆಸಲ್ಯೂಶನ್ ಪ್ರದರ್ಶನವನ್ನು ಒದಗಿಸುತ್ತದೆ. ಈ ಟಿವಿ ಆಂಡ್ರಾಯ್ಡ್ 10 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ.

ಈ ಟಿವಿಗಳು ಡಾಲ್ಬಿ ಆಡಿಯೋ ಬೆಂಬಲದೊಂದಿಗೆ 20 ವ್ಯಾಟ್ ಸೌಂಡ್ ಔಟ್ಪುಟ್ ಸ್ಪೀಕರ್ ಗಳನ್ನು ಒಳಗೊಂಡಿವೆ. ಅಲ್ಟ್ರಾ HD 4K (3840×2160 ಪಿಕ್ಸೆಲ್ಗಳು) ರೆಸಲ್ಯೂಶನ್ ಪ್ರದರ್ಶನವನ್ನು ಒದಗಿಸುತ್ತದೆ. ಈ ಟಿವಿ ಆಂಡ್ರಾಯ್ಡ್ 10 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ.

Sansui Smart TV 2GB RAM ಮತ್ತು 8GB ಆಂತರಿಕ ಸಂಗ್ರಹಣೆಯೊಂದಿಗೆ ಬರುತ್ತದೆ. Netflix, Amazon Prime, Disney + Hotstar ನಂತಹ OTT ಅಪ್ಲಿಕೇಶನ್ಗಳನ್ನು ಕೂಡ ಬೆಂಬಲಿಸುತ್ತದೆ.

ಟಿವಿ ಮೂರು HDMI ಪೋರ್ಟ್ಗಳು ಮತ್ತು 2 USB ಪೋರ್ಟ್ಗಳೊಂದಿಗೆ ಬರುತ್ತದೆ. ಇದರ ಜೊತೆಗೆ ಟಿವಿ ಒಂದು ವರ್ಷದ ವಾರಂಟಿ ಮತ್ತು ಡಿಸ್ಪ್ಲೇ ಪ್ಯಾನಲ್ ಎರಡು ವರ್ಷಗಳ ವಾರಂಟಿಯೊಂದಿಗೆ ಬರುತ್ತದೆ.

Most Read Stories

TV9 Kannada

Leave a Reply

Your email address will not be published. Required fields are marked *