Sonam Kapoor Birthday: ಸೋನಂ ಕಪೂರ್​​ಗೆ ಈ ಬಾರಿಯ ಬರ್ತ್​ಡೇ ಸಖತ್ ವಿಶೇಷ; ಇಲ್ಲಿದೆ ಕಾರಣ | Sonam Kapoor Birthday Bollywood actress Sonam Expecting her first Child

ಸೋನಂ ಕಪೂರ್​ ಅವರು ಉದ್ಯಮಿ ಆನಂದ್​ ಅಹೂಜಾ ಅವರನ್ನು 2018ರಲ್ಲಿ ಮದುವೆ ಆದರು.  ಮದುವೆ ಆದ ನಂತರದಲ್ಲಿ ಸೋನಂ​ ನಟನೆಯಲ್ಲಿ ಅಷ್ಟು ಆ್ಯಕ್ಟೀವ್​ ಆಗಿಲ್ಲ. 

Jun 09, 2022 | 7:00 AM

TV9kannada Web Team

| Edited By: Rajesh Duggumane

Jun 09, 2022 | 7:00 AM

ನಟಿ ಸೋನಂ ಕಪೂರ್​ಗೆ ಇಂದು (ಜೂನ್​ 9) ಬರ್ತ್​ಡೇ ಸಂಭ್ರಮ. ಅವರಿಗೆ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳ ಕಡೆಯಿಂದ ಶುಭಾಶಯಗಳು ಬರುತ್ತಿವೆ. ಈ ಬಾರಿಯ ಬರ್ತ್​ಡೇ ಅವರಿಗೆ ಸಖತ್ ವಿಶೇಷ.

ಸೋನಂ ಕಪೂರ್​ ಅವರು ಉದ್ಯಮಿ ಆನಂದ್​ ಅಹೂಜಾ ಅವರನ್ನು 2018ರಲ್ಲಿ ಮದುವೆ ಆದರು.  ಮದುವೆ ಆದ ನಂತರದಲ್ಲಿ ಸೋನಂ​ ನಟನೆಯಲ್ಲಿ ಅಷ್ಟು ಆ್ಯಕ್ಟೀವ್​ ಆಗಿಲ್ಲ.  ಸೋನಂ ಕಪೂರ್​ ಪ್ರೆಗ್ನೆಂಟ್ ಆಗಿದ್ದಾರೆ. ಶೀಘ್ರದಲ್ಲೇ ಅವರ ಕುಟುಂಬಕ್ಕೆ ಮಗುವಿನ ಆಗಮನ ಆಗಲಿದೆ.

2007ರಲ್ಲಿ ತೆರೆಗೆ ಬಂದ ‘ಸಾವರಿಯಾ’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದರು ಸೋನಂ ಕಪೂರ್. ಅಲ್ಲಿಂದ ಇಲ್ಲಿಯವರೆಗೆ ಸುಮಾರು 20 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಆದರೆ, ಅವರಿಗೆ ಚಿತ್ರರಂಗದಲ್ಲಿ ಗಟ್ಟಿ ನೆಲೆ ಸಿಗಲಿಲ್ಲ. ಪ್ರೇಕ್ಷಕರು ಅವರ ನಟನೆಯನ್ನು ಅಷ್ಟು ಇಷ್ಟಪಡಲಿಲ್ಲ.

2018ರಲ್ಲಿ ಉದ್ಯಮಿ ಆನಂದ್ ಅಹೂಜಾ ಅವರನ್ನು ಸೋನಂ​ ಮದುವೆ ಆದರು. ಅದ್ದೂರಿಯಾಗಿ ಇವರ ಮದುವೆ ನೆರವೇರಿತ್ತು. ಮದುವೆ ಆಗಿ ಸುಮಾರು ನಾಲ್ಕು ವರ್ಷಗಳ ಬಳಿಕ ಸೋನಂ​ ಕಡೆಯಿಂದ ಗುಡ್ ನ್ಯೂಸ್​ ಸಿಕ್ಕಿದೆ. ಪ್ರೆಗ್ನೆನ್ಸಿ​ ಫೋಟೋ ಹಂಚಿಕೊಂಡು ಸೋನಂ​ ಸಂಭ್ರಮಿಸಿದ್ದಾರೆ.

ಸೋನಂ ಅವರು ನಟನೆಗೆ ಮತ್ತೆ ಕಂಬ್ಯಾಕ್ ಮಾಡಬೇಕು ಎಂಬುದು ಅಭಿಮಾನಿಗಳ ಆಶಯ ಆಗಿದೆ.

Most Read Stories

TV9 Kannada

Leave a Reply

Your email address will not be published.