T-20 ವಿಶ್ವಕಪ್​​: ನಮೀಬಿಯಾ ವಿರುದ್ಧ ಟಾಸ್​​ ಗೆದ್ದು ಬೌಲಿಂಗ್​​ ಆಯ್ದುಕೊಂಡ ಕೊಹ್ಲಿ


ಐಸಿಸಿ ಟಿ-20 ವಿಶ್ವಕಪ್​​ ಟೂರ್ನಿಯ ಭಾಗವಾಗಿ ಇಂದು ದುಂಬೈ ಇಂಟರ್​ನ್ಯಾಷನಲ್​​​ ಸ್ಟೇಡಿಯಂನಲ್ಲಿ ಭಾರತ ಮತ್ತು ನಮೀಬಿಯಾ ತಂಡಗಳ  ಮುಖಾಮುಖಿಯಾಗಿದ್ದು, ಟಾಸ್​​ ಗೆದ್ದ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಈಗಾಗಲೇ ಟೀಂ ಇಂಡಿಯಾ ಸೆಮೀಸ್​ ರೇಸ್​ನಿಂದ ಹೊರ ಬಿದ್ದಿದ್ದು, ಈ ಪಂದ್ಯದ ಬಳಿಕ ಟೀಂ ಇಂಡಿಯಾ ಆಟಗಾರರು ತವರಿಗೆ ವಾಪಸ್ ಆಗಲಿದ್ದಾರೆ.

The post T-20 ವಿಶ್ವಕಪ್​​: ನಮೀಬಿಯಾ ವಿರುದ್ಧ ಟಾಸ್​​ ಗೆದ್ದು ಬೌಲಿಂಗ್​​ ಆಯ್ದುಕೊಂಡ ಕೊಹ್ಲಿ appeared first on News First Kannada.

News First Live Kannada


Leave a Reply

Your email address will not be published.