T20 World Cup 2022: ಈ 4 ತಂಡಗಳೇ ಸೆಮಿಫೈನಲ್ ಆಡಲಿದೆ ಎಂದ ಗಂಗೂಲಿ – Sourav Ganguly Picks His 4 Semi-Finalists For T20 World Cup 2022 Kannada News

Sourav Ganguly: ಈ ಸಲ ಸೆಮಿಫೈನಲ್​ಗೇರುವ ನಾಲ್ಕು ತಂಡಗಳಾವುವು ಎಂಬುದರ ಬಗ್ಗೆ ಭವಿಷ್ಯ ನುಡಿದಿದ್ದಾರೆ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ.

Oct 29, 2022 | 10:54 PM

TV9kannada Web Team

| Edited By: Zahir PY

Oct 29, 2022 | 10:54 PM

ಟಿ20 ವಿಶ್ವಕಪ್​ನ ಸೂಪರ್-12 ಪಂದ್ಯಗಳು ರಣರೋಚಕವಾಗಿ ಸಾಗುತ್ತಿದೆ. ಈಗಾಗಲೇ ಅನಿರೀಕ್ಷಿತ ಫಲಿತಾಂಶಗಳಿಗೆ ಸಾಕ್ಷಿಯಾಗಿರುವ ಪಂದ್ಯಾವಳಿಯಲ್ಲಿ ನಾಕೌಟ್ ಹಂತ ಪ್ರವೇಶಿಸುವ ತಂಡಗಳು ಯಾವುವು ಎಂಬುದೇ ಕುತೂಹಲ.

ಏಕೆಂದರೆ ಗ್ರೂಪ್​-1 ರಲ್ಲಿ ಎಲ್ಲಾ ತಂಡಗಳು 3 ಪಂದ್ಯಗಳನ್ನು ಆಡಿದರೂ ಯಾವುದೇ ತಂಡ ಸೆಮಿಫೈನಲ್​ಗೇರುವುದನ್ನು ಖಚಿತಪಡಿಸಿಕೊಂಡಿಲ್ಲ. ಇತ್ತ ಗ್ರೂಪ್-2 ರ ಫಲಿತಾಂಶಗಳು ಕೂಡ ಭಿನ್ನವಾಗಿಲ್ಲ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಎಲ್ಲಾ ತಂಡಗಳಿಂದ ಉತ್ತಮ ಪೈಪೋಟಿಯನ್ನು ನಿರೀಕ್ಷಿಸಬಹುದು.

ಇದರ ನಡುವೆ ಈ ಸಲ ಸೆಮಿಫೈನಲ್​ಗೇರುವ ನಾಲ್ಕು ತಂಡಗಳಾವುವು ಎಂಬುದರ ಬಗ್ಗೆ ಭವಿಷ್ಯ ನುಡಿದಿದ್ದಾರೆ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ.

ಈ ಬಗ್ಗೆ ಮಾತನಾಡಿರುವ ಗಂಗೂಲಿ, ಟಿ20 ಸ್ವರೂಪವು ಅತ್ಯಂತ ಅನಿರೀಕ್ಷಿತ ಫಲಿತಾಂಶಗಳನ್ನು ನೀಡುತ್ತದೆ. ಇಲ್ಲಿ ಯಾವುದೇ ತಂಡವು ಯಾರನ್ನು ಬೇಕಾದರು ಸೋಲಿಸಬಹುದು. ಇದಾಗ್ಯೂ ಕೆಲ ಫೇವರೇಟ್​ಗಳು ಉತ್ತಮ ಪ್ರದರ್ಶನವನ್ನೇ ಮುಂದುವರೆಸಿದೆ. ಹೀಗಾಗಿ ಆ ತಂಡಗಳೇ ಸೆಮಿಫೈನಲ್​ಗೇರಲಿದೆ ಎಂದಿದ್ದಾರೆ ಸೌರವ್ ಗಂಗೂಲಿ.

ಅದರಂತೆ ಸೌರವ್ ಗಂಗೂಲಿ ಹೆಸರಿಸಿದ ನಾಲ್ಕು ಸೆಮಿಫೈನಲಿಸ್ಟ್ ತಂಡಗಳು ಹೀಗಿವೆ...

ಅದರಂತೆ ಸೌರವ್ ಗಂಗೂಲಿ ಹೆಸರಿಸಿದ ನಾಲ್ಕು ಸೆಮಿಫೈನಲಿಸ್ಟ್ ತಂಡಗಳು ಹೀಗಿವೆ…

ಇಂಗ್ಲೆಂಡ್

ಇಂಗ್ಲೆಂಡ್

ಸೌತ್ ಆಫ್ರಿಕಾ

ಸೌತ್ ಆಫ್ರಿಕಾ

ಆಸ್ಟ್ರೇಲಿಯಾ

ಆಸ್ಟ್ರೇಲಿಯಾ

ಭಾರತ

Most Read Stories

TV9 Kannada

Leave a Reply

Your email address will not be published.