ಗಸಗಸೆ ಪಾಯಸ

ಬೇಕಾಗುವ ಪದಾರ್ಥಗಳು… ಗಸಗಸೆ – 6 ಚಮಚ ಅಕ್ಕಿ – 3 ಚಮಚ ಹಸಿ ಕೊಬ್ಬರಿ ತುರಿ – ಸ್ವಲ್ಪ ಏಲಕ್ಕಿ – 2 ಲವಂಗ – 2 ಬಾದಾಮಿ – 2 ಗೋಡಂಬಿ – 6 ಒಣದ್ರಾಕ್ಶಿ – 10 ಬೆಲ್ಲದ ಪುಡಿ –  6-8 ಚಮಚ ಕಾಯಿಸಿದ ಹಾಲು – 1 ಲೋಟ ಕೇಸರಿ ದಳಗಳು – 2-3 ತುಪ್ಪ – 3 ಚಮಚ ಮಾಡುವ ವಿಧಾನ… ಮೊದಲಿಗೆ ಬಾಣಲಿಯಲ್ಲಿ ಗಸಗಸೆ ಹುರಿದು ತೆಗೆದಿಟ್ಟುಕೊಳ್ಳಬೇಕು. …

ಬಾಂಬೆ ರವಾ ಪಡ್ಡು

ಬೇಕಾಗುವ ಪದಾರ್ಥಗಳು ಬಾಂಬೆ ರವಾ-1 ಕಪ್ ಜೀರಿಗೆ-1 ಚಮಚ ಹಸಿಮೆಣಸಿನಕಾಯಿ-4ರಿಂದ 5 ಈರುಳ್ಳಿ- 1 ಟೊಮ್ಯಾಟೊ-3 ಕರಿಬೇವಿನ ಸೊಪ್ಪು ಕೊತ್ತಂಬರಿ ಸೊಪ್ಪು ಗಟ್ಟಿ ಮೊಸರು-ಒಂದು ಕಪ್ ಉಪ್ಪು ಮಾಡುವ ವಿಧಾನ ಒಂದು ಪಾತ್ರೆಗೆ ರವಾ ಹಾಕಿ ಅದಕ್ಕೆ ಅರ್ಧ ಚಮಚ ಜೀರಿಗೆ, ಹೆಚ್ಚಿದ ಹಸಿ ಮೆಣಸಿನ ಕಾಯಿ, ಒಂದು ಸಣ್ಣಗೆ ಕತ್ತರಿಸಿದ ಟೊಮ್ಯಾಟೊ, ಈರುಳ್ಳಿ, ಕರಿ ಬೇವು, ಕೊತ್ತಂಬರಿ ಸೊಪ್ಪು, ಮೊಸರು ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.ನಂತರ ಸ್ವಲ್ಪ ಸ್ವಲ್ಪವೇ ನೀರು ಹಾಕಿ ಕಲಸಿಕೊಳ್ಳಿ. …

ಅರಿಶಿನ ತಂಬುಳಿ

ಬೇಕಾಗುವ ಪದಾರ್ಥಗಳು… ಹಸಿ ಅರಿಶಿನ ಕೊಂಬು: 1/2 ಇಂಚು  ತೆಂಗಿನ ತುರಿ: 1 ಬಟ್ಟಲು ಬೆಲ್ಲ: 3-4 ಚಮಚ  ಮಜ್ಜಿಗೆ ಅಥವಾ ಮೊಸರು: 1/2 ಬಟ್ಟಲು ಎಣ್ಣೆ: 1 ಚಮಚ  ಸಾಸಿವೆ 1/2 ಚಮಚ  ಒಣ ಮೆಣಸಿನಕಾಯಿ: 1/2  ಉಪ್ಪು: ರುಚಿಗೆ ತಕ್ಕಷ್ಟು ಮಾಡುವ ವಿಧಾನ… ಅರಿಶಿನ ಕೊಂಬನ್ನು ಚೆನ್ನಾಗಿ ತೊಳೆದು ತೆಳ್ಳಗೆ ಸ್ಲೈಸ್ ಮಾಡಿಕೊಳ್ಳಿ. ತೆಂಗಿನ ತುರಿಗೆ ಹೆಚ್ಚಿದ ಅರಿಶಿನ ಸೇರಿಸಿ ನುಣ್ಣಗೆ ರುಬ್ಬಿ ಒಂದು ಪಾತ್ರೆಗೆ ಹಾಕಿ. ಅದಕ್ಕೆ ಮಜ್ಜಿಗೆ ಹಾಕಿಟ್ಟುಕೊಳ್ಳಬೇಕು. ಮೊಸರು ಹಾಕುವುದಾದರೆ …

ಬಾಳೆಹಣ್ಣಿನ ಬಜ್ಜಿ

ಬೇಕಾಗುವ ಪದಾರ್ಥಗಳು ಮೈದಾ ಹಿಟ್ಟು- ಅರ್ಧ ಬಟ್ಟಲು ಅಕ್ಕಿ ಹಿಟ್ಟು – 2 ಚಮಚ ಸಕ್ಕರೆ- 2 ಚಮಚ ಅರಿಶಿನದ ಪುಡಿ- ಅರ್ಧ ಚಮಚ ಏಲಕ್ಕಿ ಪುಡಿ- ಕಾಲು ಚಮಚ ಚುಕ್ಕಿ ಬಾಳೆಹಣ್ಣು- 3 ಎಣ್ಣೆ- ಕರಿಯಲು ಆಗತ್ಯವಿರುವಷ್ಟು ಮಾಡುವ ವಿಧಾನ… ಮೈದಾ ಹಿಟ್ಟು, ಅಕ್ಕಿ ಹಿಟ್ಟು , ಸಕ್ಕರೆ, ಅರಿಶಿನದ ಪುಡಿ, ಏಲಕ್ಕಿ ಪುಡಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ, ಸ್ವಲ್ಪ ನೀರು ಹಾಕಿ ಬಜ್ಜಿಯ ಹಿಟ್ಟಿನಂತೆ ಕಲಸಿಕೊಳ್ಳಬೇಕು. ನಂತರ ಚುಕ್ಕಿ ಬಾಳೆಹಣ್ಣಿನ ಸಿಪ್ಪೆ ತೆಗೆದು, …

ಬಾಳೆಹಣ್ಣಿನ ಮಾಲ್ಪುವಾ

ಬೇಕಾಗುವ ಪದಾರ್ಥಗಳು… ಚುಕ್ಕಿ ಬಾಳೆಹಣ್ಣು- 1 ಹಾಲು- 3 ಬಟ್ಟಲು ಸಕ್ಕರೆ- 1.5 ಬಟ್ಟಲು ಗೋಧಿ ಹಿಟ್ಟು- 1 ಬಟ್ಟಲು ಸಣ್ಣ ರವೆ- ಒಂದು ಸಣ್ಣ ಬಟ್ಟಲು ಜೀರಿಗೆ- ಒಂದು ಚಮಚ ಏಲಕ್ಕಿ ಪುಡಿ- ಅರ್ಧ ಚಮಚ ಕ್ರೀಮ್- 2 ಚಮಚ ಕೇಸರಿ ದಳ- 10 ಎಣ್ಣೆ-ಕರಿಯಲು ಮಾಡುವ ವಿಧಾನ… ಮೊದಲು ಮಿಕ್ಸಿ ಜಾರ್'ಗೆ ಒಂದು ಬಾಳೆಹಣ್ಣು ಹಾಗೂ ಅರ್ಧ ಬಟ್ಟಲು ಹಾಲನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಇದನ್ನು ಒಂದು ಪಾತ್ರೆಗೆ ಹಾಕಿಕೊಂಡು, ಗೋಧಿಹಿಟ್ಟು, ರವೆ, …

ಬಾದಾಮಿ ಮಿಲ್ಕ್ ಶೇಕ್

ಬೇಕಾಗುವ ಪದಾರ್ಥಗಳು… ಬಾದಾಮಿ-  25 (ನೆನೆಸಿ ಸಿಪ್ಪೆ ತೆಗೆದದ್ದು) ಹಾಲು – 1 ಲೀಟರ್ ಕಂಡೆನ್ಸ್ಡ್ ಮಿಲ್ಕ್ – ಅರ್ಧ ಬಟ್ಟಲು ಸಕ್ಕರೆ- ಸ್ವಲ್ಪ ಕೇಸರಿ- ಸ್ವಲ್ಪ ವೆನಿಲಾ ಐಸ್ ಕ್ರೀಮ್ – ಸ್ವಲ್ಪ ಮಾಡುವ ವಿಧಾನ… ಮೊದಲಿಗೆ ಬಾದಾಮಿ ಹಾಗೂ ಸ್ವಲ್ಪ ಹಾಲನ್ನು ಮಿಕ್ಸಿ ಜಾರ್'ಗೆ ಹಾಕಿಕೊಂಡು ರುಬ್ಬಿಕೊಳ್ಳಬೇಕು. ಒಲೆಯ ಮೇಲೆ ಪಾತ್ರೆ ಇಟ್ಟು ಹಾಲನ್ನು ಹಾಕಿ 5-10 ನಿಮಿಷ ಕಾಯಿಸಬೇಕು. (ಆಗಾಗ ಸ್ಪೂನ್ ನಲ್ಲಿ ಕೈಯಾಡಿಸುತ್ತಿರಬೇಕು. ನಂತರ ಕಂಡೆನ್ಸ್ಡ್ ಮಿಲ್ಕ್, ರುಬ್ಬಿಕೊಂಡ ಬಾದಾಮಿ ಪೇಸ್ಟ್ …

ಬೇಳೆ ದೋಸೆ

ಬೇಕಾಗುವ ಪದಾರ್ಥಗಳು ಹೆಸರುಬೇಳೆ – ಒಂದು ಸಣ್ಣ ಬಟ್ಟಲು ಉದ್ದಿನಬೇಳೆ – ಒಂದು ಸಣ್ಣ ಬಟ್ಟಲು ಕಡಲೆಬೇಳೆ- ಒಂದು ಸಣ್ಣ ಬಟ್ಟಲು ತೊಗರಿಬೇಳೆ – ಒಂದು ಸಣ್ಣ ಬಟ್ಟಲು ಅಕ್ಕಿ- ಒಂದು ಸಣ್ಣ ಬಟ್ಟಲು ಜೀರಿಗೆ- ಒಂದು ಚಮಚ ಒಣಗಿದ ಮೆಣಸಿನ ಕಾಯಿ -4-5 ಮಾಡುವ ವಿಧಾನ… ಹೆಸರುಬೇಳೆ, ಉದ್ದಿನಬೇಳೆ, ಕಡಲೆಬೇಳೆ, ತೊಗರಿಬೇಳೆ, ಅಕ್ಕಿ, ಜೀರಿಗೆ, ಒಣಗಿದ ಮೆಣಸಿನ ಕಾಯಿ ಎಲ್ಲವನ್ನೂ 1 ಗಂಟೆ ಕಾಲ ನೆನೆಸಿಟ್ಟುಕೊಳ್ಳಬೇಕು. ನಂತರ ನೆನೆಸಿದ ಬೇಳೆ, ಅಕ್ಕಿ ಎಲ್ಲವನ್ನೂ ಮಿಕ್ಸಿ ಜಾರ್'ಗೆ …

ಓಟ್ಸ್ ಬನಾನ ಪ್ಯಾನ್ ಕೇಕ್

ಬೇಕಾಗುವ ಪದಾರ್ಥಗಳು ರೋಲ್ಡ್ ಓಟ್ಸ್- 1 ಬಟ್ಟಲು ಚುಕ್ಕೆ ಬಾಳೆಹಣ್ಣು- 1 ಸಕ್ಕರೆ- ಸ್ವಲ್ಪ ಮೊಟ್ಟೆ- 1 ಜೇನುತುಪ್ಪ- 1 ಚಮಚ ಚಕ್ಕೆ ಪುಡಿ- ಕಾಲು ಚಮಚ ಬೇಕಿಂಗ್ ಸೋಡಾ- 1/4 ಚಮಚ ಉಪ್ಪು- ಚಿಟಿಕೆಯಷ್ಟು ಮಾಡುವ ವಿಧಾನ… ಪಾತ್ರೆಯೊದಕ್ಕೆ ರೋಲ್ಡ್ ಓಟ್ಸ್, ಚುಕ್ಕೆ ಬಾಳೆಹಣ್ಣು, ಸಕ್ಕರೆ, ಮೊಟ್ಟೆ, ಜೇನುತುಪ್ಪ, ಚಕ್ಕೆಪುಡಿ, ಬೇಕಿಂಗ್ ಸೋಡಾ, ಉಪ್ಪು ಎಲ್ಲವನ್ನೂ ಹಾಕಿ ಬೀಟರ್ ನಿಂದ ನುಣ್ಣಗೆ ಮಾಡಿಕೊಳ್ಳಬೇಕು. ನಂತರ ಒಲೆಯ ಮೇಲೆ ಪ್ಯಾನ್ ಇಟ್ಟು ಕಾದ ಬಳಿಕ ಸ್ವಲ್ಪ ಹಿಟ್ಟನ್ನೇ …

ರಾಗಿ ಲಾಡೂ

ಬೇಕಾಗುವ ಪದಾರ್ಥಗಳು ರಾಗಿ ಹಿಟ್ಟು- 1 ಬಟ್ಟಲು ದ್ರಾಕ್ಷಿ, ಗೋಂಡಬಿ- ಸ್ವಲ್ಪ ನೀರು- ಅರ್ಧ ಬಟ್ಟಲು ಬೆಲ್ಲ- 150 ಗ್ರಾಂ ಏಲಕ್ಕಿ ಪುಡಿ- ಅರ್ಧ ಚಮಚ ತುಪ್ಪ ಸ್ವಲ್ಪ ಮಾಡುವ ವಿಧಾನ… ಬಾಣಲೆಗೆ 2 ಚಮಚ ತುಪ್ಪವನ್ನು ಹಾಕಿ ರಾಗಿ ಹಿಟ್ಟನ್ನು 3-5 ನಿಮಿಷ ಹುರಿದುಕೊಳ್ಳಬೇಕು. ಪ್ಯಾನ್ ವೊಂದಕ್ಕೆ ಸ್ವಲ್ಪ ತುಪ್ಪ ಹಾಕಿ ಕಾದ ನಂತರ ದ್ರಾಕ್ಷಿ ಹಾಗೂ ಗೋಡಂಬಿ ಹುರಿದಿಟ್ಟುಕೊಳ್ಳಬೇಕು. ಬಾಣಲೆಗೆ ನೀರು ಹಾಕಿ ಕಾದ ಬಳಿಕ ಬೆಲ್ಲವನ್ನು ಹಾಕಿ 2 ನಿಮಿಷ ಕುದಿಯಲು ಬಿಡಬೇಕು. …

ಆಲೂ ಸ್ಟಫ್

ಬೇಕಾಗುವ ಪದಾರ್ಥಗಳು ಆಲೂಗಡ್ಡೆ-2 ಬೆಣ್ಣೆ- 4 ಚಮಚ ಕೊತ್ತಂಬರಿ ಸೊಪ್ಪು – ಸ್ವಲ್ಪ ಹಾಲು- 4 ಚಮಚ ಈರುಳ್ಳಿ- ಸಣ್ಣಗೆ ಹೆಚ್ಚಿದ್ದು 2 ಉಪ್ಪು- ರುಚಿಗೆ ತಕ್ಕಷ್ಟು ಕಾಳು ಮೆಣಸಿನ ಪುಡಿ- ಅರ್ಧ ಚಮಚ ಮಾಡುವ ವಿಧಾನ… ಆಲೂಗಡ್ಡೆಯನ್ನು ಬೇಯಿಸಿ ಬಂದ ನಂತರ ಆರಿಸಿ ಉದ್ದುದ್ದಕ್ಕೆ ಮಧ್ಯಕ್ಕೆ ಕತ್ತರಿಸಿಕೊಳ್ಳಿ. ಎಚ್ಚರಿಕೆಯಿಂದ ಮಧ್ಯಭಾಗವನ್ನು ಮಾತ್ರವೇ ತೆಗೆದು ಉಳಿದ ಭಾಗವನ್ನು ಟೋಪಿಯಂತೆ ಹಾಗೇ ಬಿಡಿ. ತೆಗೆದುಕೊಂಡ ಮಧ್ಯದ ಭಾಗವನ್ನು ಚೆನ್ನಾಗಿ ಕಿವುಚಿ. ಇದಕ್ಕೆ ಹಾಲು, ಬೆಣ್ಣೆ, ಹೆಚ್ಚಿದ ಈರುಳ್ಳಿ, ಹೆಚ್ಚಿದ …