Tag: KannadaNews

ನೂತನ ಶಿಕ್ಷಣ ನೀತಿ ರಚಿಸಿದ ಸಮಿತಿಯಲ್ಲಿರುವವರು RSS​ನವರು- ಧ್ರುವನಾರಾಯಣ್

ಮೈಸೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಸುದ್ದಿಗೋಷ್ಟಿ ನಡೆಸಿ ನೂತನ ಶಿಕ್ಷಣ ನೀತಿಯ ಜಾರಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನೂತನ ಶಿಕ್ಷಣ ನೀತಿ ರಾಜ್ಯಕ್ಕೆ ಮಾರಕವಾಗಿದೆ. ಹಿಮ್ಮುಖ…

ಜೆಡಿಎಸ್​ ತೊರೆದು ಕಾಂಗ್ರೆಸ್ ಸೇರಲು ಮುಂದಾದ್ರಾ ಕೋನರೆಡ್ಡಿ..?

ಧಾರವಾಡ: ಜೆಡಿಎಸ್​ ನವಲಗುಂದ ಶಾಸಕ ಕೋನರೆಡ್ಡಿ ಜೆಡಿಎಸ್ ತೊರೆದು ಕೈ ಪಡೆ ಸೇರ್ತಾರಾ ಎಂಬ ಚರ್ಚೆ ಶುರುವಾಗಿದೆ. ಕೋನರಡ್ಡಿ ಜೆಡಿಎಸ್​ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಮೊನ್ನೆಯಷ್ಟೇ ನಡೆದ…

ಪ್ರವಾಸಿ ವಾಹನ ಪಲ್ಟಿ – ಪ್ರವಾಸಿಗರು ಪ್ರಾಣಾಪಾಯದಿಂದ ಪಾರು

ಚಿಕ್ಕಮಗಳೂರು: ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಿ ವಾಹನವೊಂದು ಕಂದಕಕ್ಕೆ ಪಲ್ಟಿಯಾಗಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಗುಡ್ಡೆತೋಟ ಎಂಬ ಗ್ರಾಮದ ಬಳಿ ನಡೆದಿದೆ. ದೇವರಮನೆ…

53 ನೇ ಹುಟ್ಟು ಹಬ್ಬದ ಸಂಭ್ರಮ: ಹೊಸ ಸಿನಿಮಾ ಟೈಟಲ್ ಡಿಸೈನ್​ನ ಕೇಕ್ ಕಟ್ ಮಾಡಿದ​ ಉಪೇಂದ್ರ

ಸ್ಯಾಂಡಲ್​ವುಡ್ ರಿಯಲ್​ ಸ್ಟಾರ್ ಉಪೇಂದ್ರ ಇಂದು ತಮ್ಮ 53 ನೇ ವಸಂತಕ್ಕೆ ಕಾಲಿಟ್ಟಿರುವ ಸಂಭ್ರಮದಲ್ಲಿದ್ದಾರೆ. ಕುಂದಾಪುರ ಬಳಿಯ ಕೋಟೆಶ್ವರದ ಮಂಜುನಾಥ್ ರಾವ್ ಹಾಗೂ ಅನಸೂಯ ದಂಪತಿಗಳ ದ್ವಿತೀಯ…

ಕೋವಿಡ್​ ನಡುವೆ ನ್ಯೂಮೋನಿಯಾ ಆರ್ಭಟ.. 2 ವರ್ಷದೊಳಗಿನ ಮಕ್ಕಳೇ ಟಾರ್ಗೆಟ್​

ಧಾರವಾಡ: ಕೊರೊನಾ ಮೂರನೇ ಅಲೆ ಆತಂಕದಲ್ಲಿರುವ ಜಿಲ್ಲೆಗೆ ಮತ್ತೊಂದು ಶಾಕ್​ ಎದುರಾಗಿದೆ. ಮೂರನೇ ಅಲೆ ನಡುವೆಯೇ ಮಕ್ಕಳಿಗೆ ಕಾಡುತ್ತಿದೆ ನ್ಯೂಮೋನಿಯಾ.. ಹೌದು ನೆಗಡಿ, ಜ್ವರ, ಕಫ ದಿಂದ…

ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ಕುಂಬ್ಳೆ, ಲಕ್ಷ್ಮಣ್ !

ಮುಂಬೈ: ಟೀಂ ಇಂಡಿಯಾ ಕ್ರಿಕೆಟ್ ಕೋಚ್ ಸ್ಥಾನಕ್ಕೆ ಅರ್ಜಿ ಹಾಕುವಂತೆ ಭಾರತದ ದಿಗ್ಗಜರಾದ ಅನಿಲ್ ಕುಂಬ್ಳೆ ಹಾಗೂ ವಿವಿಎಸ್ ಲಕ್ಷ್ಮಣ್ ಅವರಿಗೆ ಬಿಸಿಸಿಐ ಸೂಚಿಸಬಹುದು ಎಂದು ವರದಿಯಾಗಿದೆ.…

ತಾತನ ಕಷ್ಟಕ್ಕೆ ಮರುಗಿ ಎತ್ತುಗಳಾದ ಮೊಮ್ಮಕಳು – ತಾತನಿಗೆ ನೆರವಾದ ಜ್ಯೋತಿಷಿ ಕಮಲಾಕರ್ ಭಟ್

ಮಂಡ್ಯ: ನೊಗ ಹೊತ್ತು ಹೊಲ ಉಳುಮೆ ಮಾಡಲು ಸಹಾಯ ಮಾಡಿದ್ದ ಮಕ್ಕಳ ಕುಟುಂಬಕ್ಕೆ ನೆರವು ಸಿಕ್ಕಿದೆ. ತಾತನಿಗೆ ನೆರವಾದ ಮಕ್ಕಳ ಕುಟುಂಬಕ್ಕೆ ಜ್ಯೋತಿಷಿ ಕಮಲಾಕರ ಭಟ್ ನೆರವಾಗಿದ್ದು,…

ಒಂದೇ ಕುಟುಂಬದ ಐವರು ಸಾವು; ಮನೆಯ ಯಜಮಾನ ನೀಡಿದ ದೂರಿನಲ್ಲಿ ಏನಿದೆ..?

ಬೆಂಗಳೂರು: ಒಂದೇ ಕುಟುಂಬದ ಐವರು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಮನೆಯ ಯಜಮಾನ ಶಂಕರ್ ದೂರು ದಾಖಲಿಸಿದ್ದಾರೆ. ಹಾಗಾದ್ರೆ ಶಂಕರ್ ನೀಡಿದ ದೂರಿನಲ್ಲಿ ಇರೋದಾದರು…

ಕರಾವಳಿ ಜಿಲ್ಲೆಗಳಲ್ಲಿ ಸ್ಲೀಪರ್ ಸೆಲ್​ಗಳು ಆ್ಯಕ್ಟಿವ್.. ಕೇಂದ್ರ ಗುಪ್ತಚರ ಎಜೆನ್ಸಿಗಳು ಹೈ ಅಲರ್ಟ್

ಮಂಗಳೂರು: ರಾಜ್ಯದ ಕರಾವಳಿಯಲ್ಲಿ ಕೇಂದ್ರ ಗುಪ್ತಚರ ಎಜೆನ್ಸಿಗಳು ಹೈ ಅಲರ್ಟ್ ಆಗಿವೆ. ರಾಜ್ಯ ಕರಾವಳಿಯಲ್ಲಿ ಅನುಮಾನಾಸ್ಪದ ಚಟುವಟಿಕೆ ನಡೆದಿರುವ ಬಗ್ಗೆ ಮಾಹಿತಿ ಕಲೆಹಾಕಿರುವ ಕೇಂದ್ರ ಬೇಹುಗಾರಿಕಾ ಸಂಸ್ಥೆಗಳು..…

ಇಂದಿನಿಂದ ದೀರ್ಘಾವಧಿಯವರೆಗೆ ಕಾರ್ಯನಿರ್ವಹಿಸಲಿರುವ ಬೆಂಗಳೂರು ಮೆಟ್ರೋ

ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್‌ಸಿ) ಶುಕ್ರವಾರ ತಿಳಿಸಿದಂತೆ, ಸೆಪ್ಟೆಂಬರ್ 18ರಿಂದ ಪ್ರತಿದಿನ ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಮೆಟ್ರೋ ರೈಲುಗಳು ಕಾರ್ಯನಿರ್ವಹಿಸಲಿದೆ. ವಾರದ ಎಲ್ಲಾ ದಿನಗಳಲ್ಲಿ…

ವಿಲೇವಾರಿ ಎಳ್ಳಷ್ಟು, ಬಾಕಿ ಬೆಟ್ಟದಷ್ಟು.. ಸಿಲಿಕಾನ್​ ಸಿಟಿಯಲ್ಲಿ ಬಾಕಿ ಉಳಿದಿವೆ 30 ಸಾವಿರ​ ಕೇಸ್​ಗಳು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಒಂದರಲ್ಲೇ 2012 ರಿಂದ ಬರೋಬ್ಬರಿ 30 ಸಾವಿರಕ್ಕೂ ಅಧಿಕ ಪ್ರಕರಣಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ ಎಂಬ ಮಾಹಿತಿ ಲಭ್ಯವಾಗಿದೆ. ಕೆಲವು ಕೇಸ್…

ಕನ್ನಡಿಗ ಕೆ.ಎಲ್.ರಾಹುಲ್​ಗೆ ಸಿಗುತ್ತಾ ಟಿ20 ವೈಸ್​​ ಕ್ಯಾಪ್ಟನ್​​ ಪಟ್ಟ..?

ಒಂದೆಡೆ ರೋಹಿತ್ ಶರ್ಮಾ ಟಿ20 ಫಾರ್ಮೆಟ್​ ನಾಯಕತ್ವ ವಹಿಸಿಕೊಳ್ಳಲು ಸಜ್ಜಾಗ್ತಿದ್ರೆ, ಮತ್ತೊಂದೆಡೆ ವೈಸ್​ ಕ್ಯಾಪ್ಟನ್​ ರೇಸ್​ಗೆ ನಾಲ್ವರು ಪೈಪೋಟಿ ನಡೆಸ್ತಿದ್ದಾರೆ. ಹಾಗಾದ್ರೆ ಈ ನಾಲ್ವರಲ್ಲಿ ಯಾರಿಗೆ ಒಲಿಯಲಿದೆ…