Tecno Pova Neo 5G: ಭಾರತದಲ್ಲಿ ಅತಿ ಕಡಿಮೆ ದರಕ್ಕೆ ಆಕರ್ಷಕ 5G ಫೋನ್‌ ಬಿಡುಗಡೆ: ಯಾವುದು?, ಎಷ್ಟು ಬೆಲೆ? | Tecno has expanded Tecno Pova Neo 5G with Dimensity 810 chipset 50MP camera and 6000mAh battery phone


ಟೆಕ್ನೋ ಪೋವಾ ನಿಯೋ 5ಜಿ (Tecno Pova Neo 5G) ಬಜೆಟ್ ಫೋನಾಗಿದ್ದರೂ ಬರೋಬ್ಬರಿ 6,000mAh ಸಾಮರ್ಥ್ಯದ ಬಿಗ್ ಬ್ಯಾಟರಿಯನ್ನು ನೀಡಲಾಗಿದೆ. ಹಾಗಾದರೆ ಈ ಫೋನಿನ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ ಎಂಬುದನ್ನು ನೋಡೋಣ.

Tecno Pova Neo 5G: ಭಾರತದಲ್ಲಿ ಅತಿ ಕಡಿಮೆ ದರಕ್ಕೆ ಆಕರ್ಷಕ 5G ಫೋನ್‌ ಬಿಡುಗಡೆ: ಯಾವುದು?, ಎಷ್ಟು ಬೆಲೆ?

Tecno Pova Neo 5G

TV9kannada Web Team

| Edited By: Vinay Bhat

Sep 24, 2022 | 12:58 PM
ಸ್ಮಾರ್ಟ್​ಫೋನ್ (Smartphone) ಮಾರುಕಟ್ಟೆಯಲ್ಲಿ ಹೆಚ್ಚು ಬಜೆಟ್ ಬೆಲೆಯ ಮೊಬೈಲ್​ಗಳಿಗೆ ಹೆಸರುವಾಸಿಯಾಗಿರುವ ಪ್ರಸಿದ್ಧ ಟೆಕ್ನೋ ಕಂಪನಿ ಈಗಾಗಲೇ ಹಲವು ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಈ ವರ್ಷದ ಆರಂಭದಲ್ಲಿ ಟೆಕ್ನೋ ಪೋವಾ ನಿಯೋ (Tecno Pova Neo) ಸ್ಮಾರ್ಟ್‌ಫೋನ್‌ ಜೊತೆಗೆ ಭಾರತದಲ್ಲಿ ತನ್ನ ಮೊಟ್ಟಮೊದಲ 5ಜಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದ ಕಂಪನಿ ಇದೀಗ ಟೆಕ್ನೋ ಪೋವಾ ನಿಯೋ 5ಜಿ (Tecno Pova Neo 5G) ಫೋನ್‌ ಅನಾವರಣ ಮಾಡಿದೆ. ಇದೊಂದು ಬಜೆಟ್ ಫೋನಾಗಿದ್ದರೂ ಬರೋಬ್ಬರಿ 6,000mAh ಸಾಮರ್ಥ್ಯದ ಬಿಗ್ ಬ್ಯಾಟರಿಯನ್ನು ನೀಡಲಾಗಿದೆ. ಹಾಗಾದರೆ ಈ ಫೋನಿನ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ ಎಂಬುದನ್ನು ನೋಡೋಣ.

TV9 Kannada


Leave a Reply

Your email address will not be published.