Tourist Places: ಬೇಸಿಗೆ ರಜೆಯನ್ನು ಆನಂದಿಸಲು ಮೌಂಟ್ ಅಬುವಿನಂತಹ ಸುಂದರ ಸ್ಥಳಗಳಿಗೊಮ್ಮೆ ಭೇಟಿ ನೀಡಲೇಬೇಕು..! | Tourist Places: must visit the beautiful places of Mount Abu to enjoy the summer vacation ..!

Tourist Places: ಮೌಂಟ್ ಅಬು ರಾಜಸ್ಥಾನ ರಾಜ್ಯದ ಒಂದು ಸುಂದರವಾದ ಗಿರಿಧಾಮವಾಗಿದೆ. ಇದು ಪ್ರಾಚೀನ ದೇವಾಲಯಗಳು, ಧಾರ್ಮಿಕ ಸ್ಮಾರಕಗಳು, ಸರೋವರಗಳು ಮತ್ತು ಬೃಹತ್​ ಕೋಟೆಗಳಿಗೆ ಹೆಸರುವಾಸಿಯಾಗಿದೆ.

May 31, 2022 | 4:14 PM

ಗಂಗಾಧರ್​ ಬ. ಸಾಬೋಜಿ

|

May 31, 2022 | 4:14 PM

ಚಾಚಾ ಮ್ಯೂಸಿಯಂ; ಚಾಚಾ ಮ್ಯೂಸಿಯಂಗೆ 
ಭೇಟಿ ನೀಡದೆ ಮೌಂಟ್ ಅಬು ಭೇಟಿಯು ಅಪೂರ್ಣವಾಗುತ್ತದೆ.
ಸ್ಮಾರಕಗಳು, ಕರಕುಶಲ ವಸ್ತುಗಳು ಮತ್ತು ಉಡುಗೊರೆ 
ವಸ್ತುಗಳು ಇಲ್ಲಿ ಲಭ್ಯವಿದೆ. ಮ್ಯೂಸಿಯಂನ ಸೌಂದರ್ಯವು
 ನಿಮ್ಮನ್ನು ತುಂಬಾ 
ಆಕರ್ಷಿಸುತ್ತದೆ.

ಚಾಚಾ ಮ್ಯೂಸಿಯಂ; ಚಾಚಾ ಮ್ಯೂಸಿಯಂಗೆ
ಭೇಟಿ ನೀಡದೆ ಮೌಂಟ್ ಅಬು ಭೇಟಿಯು ಅಪೂರ್ಣವಾಗುತ್ತದೆ.
ಸ್ಮಾರಕಗಳು, ಕರಕುಶಲ ವಸ್ತುಗಳು ಮತ್ತು ಉಡುಗೊರೆ
ವಸ್ತುಗಳು ಇಲ್ಲಿ ಲಭ್ಯವಿದೆ. ಮ್ಯೂಸಿಯಂನ ಸೌಂದರ್ಯವು
ನಿಮ್ಮನ್ನು ತುಂಬಾ
ಆಕರ್ಷಿಸುತ್ತದೆ.

ಟಾಡ್ ರಾಕ್; ಮೌಂಟ್ ಅಬುವಿನ ಪ್ರವಾಸಿಗರ 
ನೆಚ್ಚಿನ ಸ್ಥಳಗಳಲ್ಲಿ ಟೋಡ್ ರಾಕ್ ಕೂಡ ಒಂದು. ಇದು 
ಸರೋವರ ಮತ್ತು ಹಸಿರು ಬೆಟ್ಟಗಳಿಂದ ಆವೃತವಾಗಿದ್ದು,
 ಕಣ್ಣುಗಳಿಗೆ ಹಬ್ಬವನ್ನುಂಟು ಮಾಡುತ್ತದೆ. 
ಇಲ್ಲಿರುವ ಸುಂದರ ದೃಶ್ಯಗಳನ್ನು ಕ್ಯಾಮೆರಾದಲ್ಲಿ 
ಸೆರೆಹಿಡಿಯಬಹುದು.

Tourist Places: ಬೇಸಿಗೆ ರಜೆಯನ್ನು ಆನಂದಿಸಲು ಮೌಂಟ್ ಅಬುವಿನಂತಹ  ಸುಂದರ ಸ್ಥಳಗಳಿಗೊಮ್ಮೆ ಭೇಟಿ ನೀಡಲೇಬೇಕು..!

ನಕ್ಕಿ ಸರೋವರ; ಈ ಸರೋವರವು ಬೆಟ್ಟಗಳಿಂದ
ಆವೃತವಾಗಿದೆ. ಇಲ್ಲಿ ನೀವು ಬೋಟಿಂಗ್ ಮಾಡಿ ಆನಂದಿಸಬಹುದು.
ಮಹಾರಾಜ ಜೈಪುರ ಅರಮನೆ ಮತ್ತು ರಘುನಾಥ ದೇವಾಲಯ
ಇದರ ದಂಡೆಯಲ್ಲಿದೆ. ನೀವು ಇಲ್ಲಿ ಸುಂದರವಾದ
ನೋಟಗಳನ್ನು
ಆನಂದಿಸಬಹುದು.

Tourist Places: ಬೇಸಿಗೆ ರಜೆಯನ್ನು ಆನಂದಿಸಲು ಮೌಂಟ್ ಅಬುವಿನಂತಹ  ಸುಂದರ ಸ್ಥಳಗಳಿಗೊಮ್ಮೆ ಭೇಟಿ ನೀಡಲೇಬೇಕು..!

ದಿಲ್ವಾರಾ ದೇವಾಲಯ; ಈ ದೇವಾಲಯವು ಮೌಂಟ್
ಅಬುವಿನಿಂದ ಸುಮಾರು 3 ಕಿಮೀ ದೂರದಲ್ಲಿದೆ. ಈ
ದೇವಾಲಯವು ತುಂಬಾ ಸುಂದರವಾಗಿದೆ. ಈ ದೇವಾಲಯವು
ಹಚ್ಚ ಹಸಿರಿನಿಂದ ಆವೃತವಾಗಿದೆ. ಈ ದೇವಾಲಯವು
ಪ್ರವಾಸಿಗರಿಗೆ ಬಹಳ
ಆಕರ್ಷಕವಾಗಿದೆ.

Tourist Places: ಬೇಸಿಗೆ ರಜೆಯನ್ನು ಆನಂದಿಸಲು ಮೌಂಟ್ ಅಬುವಿನಂತಹ  ಸುಂದರ ಸ್ಥಳಗಳಿಗೊಮ್ಮೆ ಭೇಟಿ ನೀಡಲೇಬೇಕು..!

ಮೌಂಟ್ ಅಬು ಅತ್ಯಂತ ಸುಂದರವಾದ ಗಿರಿಧಾಮವಾಗಿದೆ.
ಇಲ್ಲಿನ ವಾತಾವರಣ ತುಂಬಾ ಶಾಂತವಾಗಿದ್ದು, ಹಸಿರು
ಬೆಟ್ಟಗಳಿಂದ ಆವೃತವಾಗಿದೆ. ಈ ಗಿರಿಧಾಮ ನಿಮ್ಮನ್ನು
ಆಕರ್ಷಿಸುವುದರಲ್ಲಿ ಸಂದೇಹವಿಲ್ಲ. ಮೌಂಟ್ ಅಬುಗೆ
ನೀವು ಭೇಟಿ ನೀಡಿದಾಗ ಈ ಸ್ಥಳಗಳಿಗೆ ಭೇಟಿ ನೀಡುವುದನ್ನು
ಮರೆಯಬೇಡಿ.

Most Read Stories

TV9 Kannada

Leave a Reply

Your email address will not be published. Required fields are marked *