
ಕಾಫಿ ಬೀಜಗಳ ನಡುವೆ ಮುನುಷ್ಯನ ಮುಖ
ಕಣ್ಣಿನ ಸಾಮರ್ಥ್ಯ ಪರೀಕ್ಷಿಸುವ ಕಾಫಿ ಬೀಜಗಳ ಫೋಟೋವೊಂದು ವೈರಲ್ ಆಗುತ್ತಿದೆ. ಈ ಕಾಫಿ ಬೀಜಜಗಳ ನಡುವೆ ಒಂದು ಮನುಷ್ಯನ ಮುಖ ಇದ್ದು ಅದನ್ನು ಗುರುತಿಸಬೇಕು.
ಒಂದು ಚಿತ್ರವನ್ನು ನೀಡಿ ಇದರೊಳಗೆ ಒಂದು ವಸ್ತುವನ್ನು ಗುರುತಿಸಬಲ್ಲಿರಾ?, ಇದರಲ್ಲಿ ಎಷ್ಟು ಪ್ರಾಣಿಗಳಿವೆ ಎಂದು ಲೆಕ್ಕ ಹಾಕುವಿರಾ? ಕೊಟ್ಟಿರುವ ಒಂದೇ ರೀತಿಯ ಎರಡು ಚಿತ್ರಗಳಲ್ಲಿ ಯಾವ ವಸ್ತು ಮಾಯ ಆಗಿದೆ? ಇಂಥ ಅನೇಕ ವ್ಯತ್ಯಾಸಗಳನ್ನು ಕಂಡುಹಿಡಿಯುವ ಮನರಂಜನೆಯನ್ನು ಸಣ್ಣವರಿಂದಲೇ ನೋಡುತ್ತಾ, ಆಡುತ್ತಾ ಬಂದಿದ್ದೇವೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ವೈರಲ್ (Viral Photo) ಆಗುತ್ತಿದ್ದು, ಇದು ನಿಮ್ಮ ಕಣ್ಣಿನ ಸಾಮರ್ಥ್ಯವನ್ನು ತೋರಿಸುವಲ್ಲಿ ಅನುಮಾನನೇ ಇಲ್ಲ.