Trendy Saree Collections: ನಿಮ್ಮ ಲುಕ್ ಬದಲಾಯಿಸುವ 5 ಟ್ರೆಂಡಿ ಸೀರೆಗಳು ಇಲ್ಲಿವೆ – Here are 5 trendy sarees that will change your look and always look gorgeous kannada lifestyle news

ಸಾಂಪ್ರದಾಯಿಕ ಸೀರೆಯನ್ನು ಉಟ್ಟು ಬಂದರಂತೂ ಎಲ್ಲರ ದೃಷ್ಟಿ ಒಂದು ಸಲವಾದರೂ ನಿಮ್ಮತ್ತ ತಿರುಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಎಂದಿಗೂ ಔಟ್ ಆಫ್ ಪ್ಯಾಷನ್ ಆಗದೆ ಸಾವಿರಾರು ವರುಷಗಳ ಇತಿಹಾಸ ಹೊಂದಿರುವ ಸೀರೆಗೆ ಇಂದಿಗೂ ಬೇಡಿಕೆ ಇದೆ.

Nov 20, 2022 | 3:41 PM

TV9kannada Web Team

| Edited By: Akshatha Vorkady

Nov 20, 2022 | 3:41 PM

ಪ್ರತಿಯೊಂದು ಹಣ್ಣೆಗೂ ಒಂದು ಆಕರ್ಷಕ ಲುಕ್ ನೀಡುವ ಶಕ್ತಿ ಸೀರೆಗಿದೆ. ಸಾಂಪ್ರದಾಯಿಕ ಸೀರೆಯನ್ನು ಉಟ್ಟು ಬಂದರಂತೂ ಎಲ್ಲರ ದೃಷ್ಟಿ  ಒಂದು ಸಲವಾದರೂ ನಿಮ್ಮತ್ತ ತಿರುಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಎಂದಿಗೂ ಔಟ್ ಆಫ್ ಪ್ಯಾಷನ್ ಆಗದೆ ಸಾವಿರಾರು ವರುಷಗಳ ಇತಿಹಾಸ ಹೊಂದಿರುವ ಸೀರೆ ಇಂದಿಗೂ ಬೇಡಿಕೆ ಇದೆ.

ರಾಯಲ್ ವೆಲ್ವೆಟ್ ಸೀರೆಗಳು: ಇದು ಸಾಕಷ್ಟು ಮೃದುವಾಗಿದ್ದು, ಜೊತೆಗೆ ನಿಮಗೆ ರಾಯಲ್ ಲುಕ್ ನೀಡುತ್ತದೆ. ಪ್ರಾಚೀನ ಕಾಲದಲ್ಲಿ ಇಂತಹ ಬಟ್ಟೆಗಳನ್ನು ರಾಜ ಮನೆತನಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತಿತ್ತು. ಆದರೆ ಇದು ಈಗ ಸಖತ್ತ್ ಟ್ರೆಂಡ್ ಆಗಿದೆ. ವೆಲ್ವೆಟ್ ಸೀರೆಗಳನ್ನು ಸಾಮಾನ್ಯವಾಗಿ ರೇಯಾನ್ ಮತ್ತು ರೇಷ್ಮೆಯ ಮಿಶ್ರಣದಿಂದ ತಯಾರಿಸಲಾಗುತ್ತದೆ.

ಟ್ರೆಂಡಿ ಸ್ಯಾಟಿನ್ ಸೀರೆಗಳು: ಇತ್ತೀಚಿನ ದಿನಗಳಲ್ಲಿ ಅತ್ಯಂತ ಜನಪ್ರಿಯ ಮತ್ತು ಟ್ರೆಂಡಿ ಫ್ಯಾಬ್ರಿಕ್‌ಗಳಲ್ಲಿ ಒಂದಾದ ಸ್ಯಾಟಿನ್ ಸೀರೆಯನ್ನು ಕಾಲೇಜಿನ ಎಥ್ನಿಕ್ ಡೇ, ಯಾವುದೇ ಮದುವೆ ಸಮಾರಂಭಗಳಿಗೆ  ಧರಿಸುವಂತಹ ಒಂದು ಉತ್ತಮ ಆಯ್ಕೆಯಾಗಿದೆ. ಸ್ಯಾಟಿನ್ ಸೀರೆಗಳನ್ನು ರೇಷ್ಮೆಯಿಂದ ಮಾಡಲಾಗುತ್ತದೆ. ಈ ಅತಿ ಮೃದುವಾದ ಸೀರೆಗಳು ನಿಮಗೆ ದಿನ ಪೂರ್ತಿ ಆರಾಮದಾಯಕವಾಗಿದ್ದು, ನಿಮಗೆ ಆಕರ್ಷಕ ಲುಕ್ ನೀಡುತ್ತದೆ.

ಮನಮೋಹಕ ನೋಟದ ಮಿನುಗು ಸೀರೆಗಳು:
ಇತ್ತೀಚಿನ ದಿನಗಳಲ್ಲಿ ಈ ಮಿನುಗು ಸೀರೆಗಳು ಬಾಲಿವುಡ್ ಸೆಲೆಬ್ರಿಟಿಗಳಿಂದಾಗಿ ಹೆಚ್ಚು ಜನಪ್ರಿಯವಾಗುತ್ತಿದೆ. ಈ ಸೀರೆಗಳು ಅತ್ಯಂತ ಹಗುರವಾಗಿರುತ್ತವೆ. ಯಾವುದೇ ಸಮಾರಂಭಗಳಲ್ಲಿ, ರಾತ್ರಿಯ ಹೊತ್ತಿನ ಪಾರ್ಟಿಗಳಲ್ಲಿ ಬೆಳಗಿಗೆ ಮಿನುಗುವುದರ ಜೊತೆಗೆ ನಿಮಗೆ ಗ್ರ್ಯಾಂಡ್ ಲುಕ್ ನೀಡುತ್ತದೆ.

ಆರಾಮದಾಯಕ ಲಿನಿನ್ ಸೀರೆಗಳು: ಅತ್ಯಂತ ಆರಾಮದಾಯಕವಾದ ಸೀರೆಗಳಲ್ಲಿ ಲಿನಿನ್ ಪ್ರಮುಖವಾದುದಾಗಿದೆ. ಇದು ಇತರ ಬಟ್ಟೆಗಳಿಗಿಂತ ಸ್ವಲ್ಪ ಹೆಚ್ಚು ದುಬಾರಿಯಾಗಿದ್ದು, ಹೆಚ್ಚಿನ ಬೆವರು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವುದ್ದರಿಂದ ಬೇಸಿಗೆ ಕಾಲಕ್ಕೆ ಅತ್ಯಂತ ಸೂಕ್ತವಾಗಿದೆ.

ಲೈಕ್ರಾ ಸೀರೆಗಳು: ಈ ಸೀರೆಗಳು ಅತ್ಯಂತ ಆರಾಮದಾಯಕವಾಗಿದ್ದು, ಬೇಸಿಗೆಯಲ್ಲಿ ಉತ್ತಮ ಆಯ್ಕೆಯಾಗಿದೆ. ಲೈಕ್ರಾ ಶಾಖ ನಿರೋಧಕವಾಗಿದ್ದು, ಸಾಕಷ್ಟು ಬಾಳಿಕೆ ಬರುವ ಬಟ್ಟೆಯಾಗಿದೆ. ಇದು ನಿಮ್ಮ ದೇಹದ ಚರ್ಮಕ್ಕೂ ಯಾವುದೇ ಕಿರಿ ಕಿರಿಯನ್ನುಂಟು ಮಾಡುವುದಿಲ್ಲ.

Most Read StoriesTV9 Kannada

Leave a Reply

Your email address will not be published.