TV9 Kannada Digital Live : ರಾಜ್ಯಸಭೆ ಚುನಾವಣೆ, ಮೂರು ಪಕ್ಷಗಳು ನಾಲ್ಕನೇ ಸ್ಥಾನಕ್ಕಾಗಿ ಜಟಾಪಟಿ! | TV9 Kannada Digital LiveTV 9 Kannada Digital Live: ನಾಳೆ  ರಾಜ್ಯಸಭಾ ಚುನಾವಣೆಗೆ ಮತದಾನ ನಡೆಯಲಿದ್ದು. ಮೂರು ಪಕ್ಷಗಳು ನಾಲ್ಕನೇ ಸ್ಥಾನಕ್ಕಾಗಿ ಹಣಾಹಣಿ ಜಟಾಪಟಿ ನಡೆಸುತ್ತಿವೆ.

TV9kannada Web Team


| Edited By: Apurva Kumar Balegere

Jun 09, 2022 | 4:04 PM
ರಾಜ್ಯ ಸಭೆ ಚುನಾವಣೆ ನಾಳೆ ನಡೆಯಲಿದ್ದು ಈಗಾಗಲೇ ರಾಜ್ಯದಲ್ಲಿ ಚುನಾವಣೆ ಜಟಾಪಟಿ ನಡೆಸುತ್ತಿವೆ. ರಾಜ್ಯದಲ್ಲಿ ಮೂರು ಪಕ್ಷಗಳು ಚುನಾವಣೆ ಗೆಲ್ಲಲು ಇಲ್ಲ-ಸಲ್ಲದ ಸರ್ಕಸ್ ಮಾಡುತ್ತಿದೆ. ಯಾರೂ ಈ ಬಾರಿ ರಾಜ್ಯಸಭೆ ಸದಸ್ಯರು ಆಗುತ್ತಾರೆ. ಯಾವ ಯಾವ ಪಕ್ಷಗಳು ಯಾರಿಗೆಲ್ಲ ಬೆಂಬಲ ನೀಡುತ್ತದೆ, ಎಂಬುದು ನಾಳೆ ತಿಳಿಯುತ್ತದೆ. ಇದೀಗ ರಾಜ್ಯದಲ್ಲಿ ಮೂರು ಪಕ್ಷಗಳ ಮಾಡಿರುವ ಪ್ಲಾನ್ ಏನು ಮತ್ತು ಈಗ ರಾಜ್ಯದಲ್ಲಿ ಮೂರು ಪಕ್ಷಗಳು ನಾಲ್ಕನೇ ಸ್ಥಾನಕ್ಕಾಗಿ ಹಣಾಹಣಿ ಜಟಾಪಟಿ ನಡೆಸುತ್ತಿವೆ. ಯಾವ ಪಕ್ಷಕ್ಕೆ ಈ ಬಾರಿ ಬೆಂಬಲ ಎಂಬುದರ ಬಗ್ಗೆ ಚರ್ಚೆ ಟಿವಿ9 ಕನ್ನಡ ಡಿಜಿಟಲ್ ಲೈವ್ ನಲ್ಲಿ ನಡೆಯಲಿದೆ.

ನಾಳೆ  ರಾಜ್ಯಸಭಾ ಚುನಾವಣೆಗೆ ಮತದಾನ ನಡೆಯಲಿದ್ದು. ಮೂರು ಪಕ್ಷಗಳು ನಾಲ್ಕನೇ ಸ್ಥಾನಕ್ಕಾಗಿ ಹಣಾಹಣಿ ಜಟಾಪಟಿ ನಡೆಸುತ್ತಿವೆ. ಈ ಕುರಿತು ಇಂದಿನ ಡಿಜಿಟಲ್ ಲೈವ್ ನಲ್ಲಿ  ಚರ್ಚೆ ನಡೆಯಲಿದೆ. ಈ ಚರ್ಚೆಯಲ್ಲಿ ನೀವು ಭಾಗವಹಿಸಿ, ರಾಜ್ಯದಲ್ಲಿ ಯಾವೆಲ್ಲ ಪಕ್ಷಗಳು ಏನು ರಣತಂತ್ರ ಹೂಡಿದ್ದಾರೆ ಎಂಬುದನ್ನು ಈ ಚರ್ಚೆಯಲ್ಲಿ ಚರ್ಚಿಸೋಣ, ಲೈವ್ ಚರ್ಚೆಗಾಗಿ ಈ ವಿಡಿಯೋಗೆ ಕ್ಲಿಕ್ ಮಾಡಿ.

 

ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

TV9 Kannada


Leave a Reply

Your email address will not be published.