Video: ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರು ಕಾರು ಅಪಘಾತವಾಗಿದೆ ಎನ್ನಲಾದ ಸ್ಥಳ ಇದೇ ನೋಡಿ – Honnali MLA Renukacharya brother Son Chandrashekar Car suspect Hit to pole



ಚಂದ್ರು ಕಾರು ಅಪಘಾತವಾಗಿದೆಯೆನ್ನಲಾದ ಸ್ಥಳ ಇದೇ ನೋಡಿ.

TV9kannada Web Team


| Edited By: Ramesh B Jawalagera

Nov 03, 2022 | 10:03 PM




ದಾವಣಗೆರೆ: ಕಳೆದ ಐದು ದಿನಗಳಿಂದ ನಾಪತ್ತೆಯಾಗಿದ್ದ ಹೊನ್ನಾಳಿ ಬಿಜೆಪಿ ಶಾಸಕ ರೇಣುಕಾಚಾರ್ಯ ಸಹೋದರನ ಮಗ ಚಂದ್ರಶೇಖರ್ ಇಂದು(,03) ಶವ ಪತ್ತೆಯಾಗಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕಡದಕಟ್ಟೆ ಗ್ರಾಮದ ಬಳಿ ಇರುವ ತುಂಗಾ ಮೇಲ್ದಂಡೆ ಕಾಲುವೆಯಲ್ಲಿ ಕಾರಿನ ಸಹಿತ ಚಂದ್ರಶೇಖರ್​ನ ಮೃತದೇಹ ಸಿಕ್ಕಿದೆ.

ಕಾಲುವೆಯಿಂದ ಕ್ರೇನ್​ ಮೂಲಕ ಚಂದ್ರಶೇಖರ್‌ ಕಾರನ್ನು ಮೇಲೆತ್ತಲಾಗಿದ್ದು, ಕಾರಿನಲ್ಲಿ ಏರ್​ ಬ್ಯಾಗ್ ಸಹ ಓಪನ್ ಆಗಿರುವುದು ತಿಳಿದುಬಂದಿದೆ. ಇನ್ನು ಕಾರಿನ ಮುಂಭಾಗದ ಬಿಡಿಭಾಗಗಗಳು ರಸ್ತೆ ಪಕ್ಕ ಬಿದ್ದಿರುವುದು ಕಂಡುಬಂದಿದೆ. ಚಂದ್ರು ಕಾರು ಅಪಘಾತವಾಗಿದೆಯೆನ್ನಲಾದ ಸ್ಥಳ ಇದೇ ನೋಡಿ.

TV9 Kannada


Leave a Reply

Your email address will not be published.