Viral: ಒಂದು ಕಾಂಡೋಮ್ ಪ್ಯಾಕ್ ಬೆಲೆ 60,000 ರೂಪಾಯಿ! ಎಲ್ಲಿ ಗೊತ್ತಾ? | Condom pack more expensive than TV at Venezuela


Viral: ಒಂದು ಕಾಂಡೋಮ್ ಪ್ಯಾಕ್ ಬೆಲೆ 60,000 ರೂಪಾಯಿ! ಎಲ್ಲಿ ಗೊತ್ತಾ?

ಸಾಂಕೇತಿಕ ಚಿತ್ರ

ಸುರಕ್ಷಿತ ಲೈಂಗಿಕ ಕ್ರಿಯೆಗೆ ಬಳಸುವ ಕಾಂಡೋಮ್ ಬೆಲೆ ವೆನೆಜುವೆಲಾ ದೇಶದಲ್ಲಿ 60,000ರೂ.ಗೆ ತಲುಪಿದೆ. ಭಾರಿ ಬೆಲೆ ಏರಿಕೆಯಿಂದಾಗಿ ಆ ದೇಶದ ಜನರನ್ನು ಚಿಂತೆಗೀಡುಮಾಡಿದೆ.

ಅನೇಕ ದೇಶಗಳಲ್ಲಿ ಸರ್ಕಾರಗಳು ಉಚಿತವಾಗಿ ಕಾಂಡೋಮ್​ಗಳನ್ನು ವಿತರಿಸುತ್ತಿದೆ. ಏಕೆಂದರೆ ಸುರಕ್ಷಿತ ಲೈಂಗಿಕ ಕ್ರಿಯೆಗೆ ಕಾಂಡೋಮ್ ಅವಶ್ಯವಾಗಿದೆ. ಇಂಥ ಕಾಂಡೋಮ್ ಬೆಲೆ ದುಬಾರಿಯಾದರೆ ಹೇಗೆದಕ್ಷಿಣ ಅಮೆರಿಕಾದ ಉತ್ತರ ಕರಾವಳಿಯಲ್ಲಿರುವ ವೆನೆಜುವೆಲಾ ದೇಶದಲ್ಲಿ ಕಾಂಡೋಮ್ ಖರೀದಿಸುವುದು ಒಂದೇ ದೊಡ್ಡ ಗಾತ್ರದ ಟಿವಿ ಖರೀದಿಸುವುದೂ ಒಂದೆ. ಏಕೆಂದರೆ ಈ ದೇಶದಲ್ಲಿ ಒಂದು ಕಾಂಡೋಮ್ ಪ್ಯಾಕ್ ಬೆಲೆ 60ಸಾವಿರ ರೂಪಾಯಿ ಆಗಿದೆ. ಇದು ದೇಶಾದ್ಯಂತ ಭಾರಿ ಕುತೂಹಲ ಕೆರಳಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

TV9 Kannada


Leave a Reply

Your email address will not be published.