Viral Photo: ಮತ್ಸ್ಯಕನ್ಯೆಯಂತೆ ಕಂಗೊಳಿಸುತ್ತಿರುವ ನಟಿ ಸೋನಾಕ್ಷಿ ಸಿನ್ಹಾ ಅವರ ಮಾಲ್ಡಿವ್ಸ್ ಫೋಟೋಗಳು ವೈರಲ್ | Sonakshi Sinha photos taken in Maldives viral


ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಅವರ ಮಾಲ್ಡಿವ್ಸ್​ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳನ್ನು ಆಕರ್ಷಿಸುತ್ತಿದೆ.


May 28, 2022 | 12:45 PM

TV9kannada Web Team


| Edited By: Rakesh Nayak

May 28, 2022 | 12:45 PM




ಸೋನಾಕ್ಷಿ ಸಿನ್ಹಾ ಪ್ರತಿಭಾನ್ವಿತ ನಟಿಯಾಗಿದ್ದು, ಅತ್ಯುತ್ತಮ ನಟನೆಯ ಮೂಲಕವೇ ಸಾಕಷ್ಟು ಖ್ಯಾತಿ ಗಳಿಸಿದವರು.

ಸೋನಾಕ್ಷಿ ಸಿನ್ಹಾ ಪ್ರತಿಭಾನ್ವಿತ ನಟಿಯಾಗಿದ್ದು, ಅತ್ಯುತ್ತಮ ನಟನೆಯ ಮೂಲಕವೇ ಸಾಕಷ್ಟು ಖ್ಯಾತಿ ಗಳಿಸಿದವರು.

ಇವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ಅದರಂತೆ ತಮ್ಮ ಆಕರ್ಷಕ ಫೋಟೋಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳನ್ನು ಆಕರ್ಷಿಸುತ್ತಾರೆ.

ಇವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ಅದರಂತೆ ತಮ್ಮ ಆಕರ್ಷಕ ಫೋಟೋಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳನ್ನು ಆಕರ್ಷಿಸುತ್ತಾರೆ.

ಇದೀಗ, ಸೋನಾಕ್ಷಿ ಸಿನ್ಹಾ, ಮಾಲ್ಡೀವ್ಸ್​ಗೆ ಭೇಟಿ ನೀಡಿದಾಗ ತೆಗೆಸಿಕೊಂಡ ಒಂದಷ್ಟು ಫೋಟೋಗಳನ್ನು ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Sonakshi Sinha photos taken in Maldives viral

ಫೋಟೋದಲ್ಲಿ ನಟಿ ಮತ್ಸ್ಯಕನ್ಯೆಯಂತೆ ಕಂಗೊಳಿಸುತ್ತಿದ್ದು, ಭಾರಿ ವೈರಲ್ ಆಗುತ್ತಿದೆ.

Sonakshi Sinha photos taken in Maldives viral

ಚಲನಚಿತ್ರಗಳಿಗೆ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದ ಸೋನಾಕ್ಷಿ ಸಿನ್ಹಾ, 2010ರಲ್ಲಿ ದಬಾಂಗ್ ಎಂಬ ಆಕ್ಷನ್ ಚಲನಚಿತ್ರದಲ್ಲಿ ರಜ್ಜೋ ಪಾಂಡೆ ಪಾತ್ರವನ್ನು ನಿರ್ವಹಿಸುವ ಮೂಲಕ ತಮ್ಮ ಮೊದಲ ನಟನೆಯನ್ನು ಆರಂಭಿಸಿದರು.

Sonakshi Sinha photos taken in Maldives viral






Most Read Stories


TV9 Kannada


Leave a Reply

Your email address will not be published. Required fields are marked *