Viral Video: ಅಮ್ಯೂಸ್​ಮೆಂಟ್​ ಪಾರ್ಕ್​ನಲ್ಲಿ ಕೆಟ್ಟು ನಿಂತ ಟ್ರ್ಯಾಲಿ; ರೈಡರ್​​ಗಳು ಕಂಗಾಲು | Trolley gets stuck in the park video goes on viral


Viral Video: ಅಮ್ಯೂಸ್​ಮೆಂಟ್​ ಪಾರ್ಕ್​ನಲ್ಲಿ ಕೆಟ್ಟು ನಿಂತ ಟ್ರ್ಯಾಲಿ; ರೈಡರ್​​ಗಳು ಕಂಗಾಲು

ಕೆಟ್ಟುನಿಂತ ಟ್ರ್ಯಾಲಿ

ಕೆನ್ನಿವುಡ್ ಅಮ್ಯೂಸ್​ಮೆಂಟ್​ ಪಾರ್ಕ್​ನಲ್ಲಿ ಟ್ರ್ಯಾಲಿ (Trolley) ಕೆಟ್ಟುನಿಂತ ಪರಿಣಾಮ ರೈಡರ್​ಗಳು ಕಂಗಾಲದ ಘಟನೆಯೊಂದು ನಡೆದಿದ್ದು, ಅದೃಷ್ಟವಶಾತ್ ಯಾರಿಗೂ ತೊಂದರೆಯಾಗಿಲ್ಲ.

ವೆಸ್ಟರ್ನ್ ಪೆನ್ಸಿಲ್ವೇನಿಯಾದಲ್ಲಿ ಇರುವ ಕೆನ್ನಿವುಡ್ ಅಮ್ಯೂಸ್​ಮೆಂಟ್​ ಪಾರ್ಕ್​ನಲ್ಲಿ ಟ್ರ್ಯಾಲಿ (Trolley) ಕೆಟ್ಟುನಿಂತ ಪರಿಣಾಮ ರೈಡರ್​ಗಳು ಕಂಗಾಲದ ಘಟನೆಯೊಂದು ನಡೆದಿದೆ. ಸೋಮವಾರ ಈ ಘಟನೆ ನಡೆದಿದ್ದು, ಏರೋ 360 ರೈಡ್‌ನಲ್ಲಿ ಸವಾರರು ತಲೆಕೆಳಗಾಗಿ ಹೋಗುತ್ತಿದ್ದಾಗ ಕೆಟ್ಟುನಿಂತಿದೆ. ಉದ್ಯಾನವನದಲ್ಲಿ ಅತಿಥಿಯೊಬ್ಬರು ತೆಗೆದ ಘಟನೆಯ ವಿಡಿಯೋ (Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗುತ್ತಿದೆ.

TV9 Kannada


Leave a Reply

Your email address will not be published. Required fields are marked *