
ಈಜು ಕೊಳಕ್ಕೆ ಬಿದ್ದ ಮಹಿಳೆ
Image Credit source: Instagram
ಮಹಿಳೆಯೊಬ್ಬಳು ಮಗನಿಗೆ ಈಜು ಕೊಳಕ್ಕೆ ಹಾರುವುದು ಹೇಗೆ ಎಂದು ತೋರಿಸಲು ಹೋಗಿ ತಾನೇ ನೀರಿಗೆ ಬಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗುವ ಕೆಲವೊಂದು ವಿಡಿಯೋಗಳು ಹಾಸ್ಯಮಯವಾಗಿರುತ್ತದೆ. ಅದರಂತೆ ಮಹಿಳೆಯೊಬ್ಬಳು ಮಗನಿಗೆ ಈಜು ಕೊಳಕ್ಕೆ ಹಾರುವುದು ಹೇಗೆ ಎಂದು ತೋರಿಸಲು ಹೋಗಿ ತಾನೇ ನೀರಿಗೆ ಬಿದ್ದ ವಿಡಿಯೋ (Video) ಒಂದು ಭಾರಿ ವೈರಲ್ (Viral) ಆಗುತ್ತಿದ್ದು, ನೆಟ್ಟಿಜನ್ಗಳಿಗೆ ಒಳ್ಳೆಯ ಮನರಂಜನೆಯನ್ನ ನೀಡುತ್ತಿದೆ.