Viral Video: ಗಾಯಗೊಂಡ ತಂದೆಯನ್ನು ಆರೈಕೆ ಮಾಡಿದ ಅಂಬೆಗಾಲಿಡುವ ಮಗು! ನೆಟ್ಟಿಗರು ಫಿದಾ | Cute daughter who took care of her injured father video goes viral


Viral Video: ಗಾಯಗೊಂಡ ತಂದೆಯನ್ನು ಆರೈಕೆ ಮಾಡಿದ ಅಂಬೆಗಾಲಿಡುವ ಮಗು! ನೆಟ್ಟಿಗರು ಫಿದಾ

ತಂದೆಯ ಆರೈಕೆ ಮಾಡಿದ ಮಗಳು

ಗಾಯಗೊಂಡ ತಂದೆಯ ಆರೈಕೆಯನ್ನು ಮಾಡುವ ಮುದ್ದಾದ ಮಗುವಿನ ವಿಡಿಯೋ ಭಾರಿ ವೈರಲ್ ಆಗುತ್ತಿದೆ. ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡು ಈ ವಿಡಿಯೋ 2 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಮಗುವಿನ ಮುಗ್ದತೆ, ಅವುಗಳ ಕಾಳಜಿ ಯಾರಿಗೇನು ಕಡಿಮೆ ಇರಲ್ಲ. ಕಷ್ಟದಲ್ಲಿರುವವರಿಗೆ ಸಣ್ಣಸಣ್ಣ ಮಕ್ಕಳು ಸಹಾಯ ಮಾಡುವುದು, ಸಹಾಯಕ್ಕೆ ಮುಂದಾಗುವುದನ್ನು ನಾವೆಲ್ಲರು ಕಂಡಿದ್ದೇವೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತದೆ. ಇದೀಗ ತಂದೆ ಮತ್ತು ಅಂಬೆಗಾಲಿಡುವ ಮಗಳ ವೈರಲ್ ವಿಡಿಯೋ (Viral Video) ನೆಟ್ಟಿಜನ್​ಗಳ ಮನಸ್ಸು ಗೆದ್ದುಕೊಂಡಿದೆ.

TV9 Kannada


Leave a Reply

Your email address will not be published.