
ವೈರಲ್ ಆದ ಸೈಕಲ್ ಆಟೋ ರಿಕ್ಷಾ
ಸೈಕಲ್ ಆಟೋ ರಿಕ್ಷಾ ಒಂದು ಚಾಲಕನಿಲ್ಲದೆ ಮುಂದಕ್ಕೆ ಚಲಿಸಿ ಹಿಂದಕ್ಕೆ ಬಂದ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದರೆ ನೀವೂ ”ಇದೇ ಅಲ್ಲೊಂದು ಸಮಸ್ಯೆ ಇದೆ” ಎನ್ನುವಿರಿರೇನೋ…
ಸಮಾಜದಲ್ಲಿ ಎಂಥೆಂಥ ಘಟನೆಗಳು, ಪವಾಡಗಳು ನಡೆಯುತ್ತಿವೆ. ಇಂತಹ ಘಟನೆಗಳು ಜನರನ್ನು ಅಚ್ಚರಿಗೊಳಿಸುತ್ತದೆ. ಇದೀಗ ಸೈಕಲ್ ಆಟೋ ರಿಕ್ಷಾ (Cycle Auto Rickshaw) ಒಂದು ಚಾಲಕನಿಲ್ಲದೆ ಚಲಿಸಿದ್ದನ್ನು ನೋಡಿ ನೆಟ್ಟಿಜನ್ಸ್ ಅಚ್ಚರಿಗೊಂಡಿದ್ದಾರೆ. ಈ ವಿಡಿಯೋ ನೋಡಿದರೆ ನೀವು ”ಇದೇ ಅಲ್ಲೊಂದು ಸಮಸ್ಯೆ ಇದೆ” ಎನ್ನುತ್ತೀರಿ.