Viral Video: ಚಿರತೆಯ ಬಾಯಿಗೆ ಸಿಕ್ಕಿಹಾಕಿಕೊಂಡಿರುವ ಈ ಹಸು ಪಾರಾಗುವುದಾ? | Spine chilling video of a leopard preying on a cow goes viral Trending post Viral Post


Leopard : ಬೇಟೆ ಎಂಬ ಪದದಲ್ಲೇ ಉತ್ತರವಿದೆ. ಎಂಥ ಇಕ್ಕಟ್ಟಾದ ಜಾಗದಲ್ಲಿ ಹಸುವಿನ ಕತ್ತು ಹಿಡಿದು ಎಳೆದಾಡುತ್ತಿದೆ ಚಿರತೆ. ಅಬ್ಬಾ ಇದರ ಬಲಶಾಲಿ ದವಡೆ!

Viral Video: ಚಿರತೆಯ ಬಾಯಿಗೆ ಸಿಕ್ಕಿಹಾಕಿಕೊಂಡಿರುವ ಈ ಹಸು ಪಾರಾಗುವುದಾ?

ಪಾರಾಗಲಸಾಧ್ಯ!

Leopard : ‘ಸರ್ವೈವಲ್ ಆಫ್ ದಿ ಫಿಟೆಸ್ಟ್’ ಎಂಬ ಒಕ್ಕಣೆಯನ್ನು ಕೇಳಿರುತ್ತೀರಿ. ಡಾರ್ವಿನ್​ನ ವಿಕಾಸವಾದದ ಸಿದ್ಧಾಂತದ ಹಿನ್ನೆಲೆಯಲ್ಲಿ ಇದು ಹುಟ್ಟಿಕೊಂಡಿರುವುದು. ನಿಸರ್ಗದ ಪ್ರಕ್ರಿಯೆಯನ್ನು ಇದು ಸೂಚಿಸುತ್ತದೆ. ಇದು ವನ್ಯಜೀವಿಗಳಿಗಂತೂ ಅಕ್ಷರಶಃ ಅನ್ವಯಿಸುತ್ತದೆ. ಕೆಲವು ಸಹಜವಾಗಿ ಅನ್ಯಭಕ್ಷಕಗಳಾಗಿದ್ದರೆ, ಕೆಲವು ಮುದ್ದಾಮ್ ಬೇಟೆಯಾಡುತ್ತವೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಐಎಫ್‌ಎಸ್ ಅಧಿಕಾರಿ ಸಾಕೇತ್ ಬಡೋಲಾ ಅವರು ಟ್ವಿಟರ್​ನಲ್ಲಿ ಹಂಚಿಕೊಂಡ ಈ ವಿಡಿಯೋ. ಚಿರತೆಯೊಂದು ಹಸುವನ್ನು ಬೇಟೆಯಾಡುವ ಈ ವಿಡಿಯೋ ನೋಡಿ. ಕೊನೆಗೂ ತನ್ನ ಪ್ರಚಂಡ ಶಕ್ತಿಯಿಂದ ಹಸುವನ್ನು ಎಳೆದುಕೊಂಡೇ ತೀರುತ್ತದೆ ಈ ಚಿರತೆ.

ಎಂಥಾ ಶಕ್ತಿ ಚಿರತೆಯ ದವಡೆಯಲ್ಲಿ!

TV9 Kannada


Leave a Reply

Your email address will not be published.