Viral Video: ಮದುವೆಯ ಸಂಭ್ರಮದಲ್ಲಿ ತೇಲಾಡಿದ ವರನಿಂದ ವಧುವಿಗೆ ಒಂದೇ ಒಂದು ಕಿಕ್! ವಿಡಿಯೋ ವೈರಲ್ | Viral video Wedding Couple dance groom kicks bride in the face


Viral Video: ಮದುವೆಯ ಸಂಭ್ರಮದಲ್ಲಿ ತೇಲಾಡಿದ ವರನಿಂದ ವಧುವಿಗೆ ಒಂದೇ ಒಂದು ಕಿಕ್! ವಿಡಿಯೋ ವೈರಲ್

ವಧುವಿನ ಮುಖಕ್ಕೆ ಒದ್ದ ವರ

ಮದುವೆಯಾದ ಖುಷಿಯಲ್ಲಿ ವಧು-ವರ, ಭಾರಿ ಸಂತೋಷ ಪಟ್ಟ ವರನಿಂದ ಡಾನ್ಸ್.. ಕೊನೆಯಲ್ಲಿ ವಧುವಿಗೆ ಕಾಲಿನಿಂದ ಒಂದೇ ಒಂದು ಶಾಟ್! ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಮನರಂಜನೆಗೆ ಕಾರಣವಾಯ್ತು ವರನ ಸ್ಟಂಡ್ ಡಾನ್ಸ್.

ಮದುವೆಯಾದ ಖುಷಿಯಲ್ಲಿ ವಧು-ವರ, ಭಾರಿ ಸಂತೋಷ ಪಟ್ಟ ವರನಿಂದ ಡಾನ್ಸ್.. ಕೊನೆಯಲ್ಲಿ ವಧುವಿಗೆ ಕಾಲಿನಿಂದ ಒಂದೇ ಒಂದು ಶಾಟ್! ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಮನರಂಜನೆಗೆ ಕಾರಣವಾಯ್ತು ವರನ ಸ್ಟಂಡ್ ಡಾನ್ಸ್.. ಮದುವೆ ಎಂದರೆ ಹಾಗೆ ಸಂಭ್ರಮ ಸಡಗರ, ಒಂದಷ್ಟು ಆಡಂಬರ ಇರುತ್ತದೆ. ಆಡಂಬರದ ಮದುವೆಯಲ್ಲಿ ಕೆಲವೊಂದು ನೃತ್ಯ, ಶೂಟಿಂಗಳಂಥ ವಿಶೇಷಗಳನ್ನು ಮಾಡಲು ಹೋಗಿ ಎಡವಿ ಬೀಳುವುದನ್ನು ಕಾಣುತ್ತೇವೆ. ಭಾರತದಲ್ಲಿ ಇಂಥ ತಪ್ಪುಗಳು ಕಡಿಮೆ ಇದ್ದರೂ ವಿದೇಶಗಳಲ್ಲಿ ಹೆಚ್ಚು. ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವರನೊಬ್ಬ ನೃತ್ಯ ಮಾಡುತ್ತಾ ವಧುವಿಗೆ ಕಾಲಿನಿಂದ ಒದ್ದ ವಿಡಿಯೋ ವೈರಲ್ (Video Viral) ಆಗುತ್ತಿದೆ. ಅಷ್ಟಕ್ಕೂ ಆಗಿದ್ದೇನು ಗೊತ್ತಾ? ಈ ಸುದ್ದಿ ಓದಿ.

TV9 Kannada


Leave a Reply

Your email address will not be published.