Viral Video: ಮೊದಲ ಬಾರಿ ಕಿಸ್ ಪಡೆದ ನಾಯಿಯ ಸಂತೋಷ ಹೇಗಿತ್ತು ನೀವೇ ನೋಡಿ | Viral Video little puppy kissed to big dog


Viral Video: ಮೊದಲ ಬಾರಿ ಕಿಸ್ ಪಡೆದ ನಾಯಿಯ ಸಂತೋಷ ಹೇಗಿತ್ತು ನೀವೇ ನೋಡಿ

ವೈರಲ್ ಆದ ನಾಯಿಗಳು

ಆ ನಾಯಿಗೆ ಅದು ಮೊದಲ ಮುತ್ತು ಆಗಿತ್ತು, ಸಣ್ಣ ನಾಯಿಮರಿಯೊಂದು ಕೊಟ್ಟ ಒಂದೇ ಒಂದು ಕಿಸ್​ಗೆ ದೊಡ್ಡ ನಾಯಿ ಫುಲ್ ಖುಷ್, ಮುತ್ತು ಪಡೆದ ಖುಷಿಯಲ್ಲಿ ಹುಚ್ಚೆದ್ದು ಕುಣಿದ ನಾಯಿ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್.

ಮೊದಲ ಮುತ್ತಿಗೆ ಮನುಷ್ಯರು ಎಷ್ಟು ಖುಷಿ ಪಡುತ್ತಾರೋ ಅಷ್ಟೇ ಖುಷಿ ಪ್ರಾಣಿಗಳಿಗೂ ಆಗುತ್ತದೆ ಅನ್ನೋದಕ್ಕೆ ಇದೇ ಸಾಕ್ಷಿ. ಆ ನಾಯಿಗೆ ಅದು ಮೊದಲ ಮುತ್ತು ಆಗಿತ್ತು, ಸಣ್ಣ ನಾಯಿಮರಿಯೊಂದು ಕೊಟ್ಟ ಒಂದೇ ಒಂದು ಕಿಸ್​​(Kiss)ಗೆ ದೊಡ್ಡ ನಾಯಿ ಫುಲ್ ಖುಷ್, ಮುತ್ತು ಪಡೆದ ಖುಷಿಯಲ್ಲಿ ಹುಚ್ಚೆದ್ದು ಕುಣಿದ ನಾಯಿ, ನಾಯಿಗಳ ಚುಂಬನದ ಲೌಲ್ಲಿ ವಿಡಿಯೋ ನೋಡಿದ ಪೆಟ್ ಪ್ರೇಮಿಗಳ (Pet Lovers) ದಿಲ್​ ಖುಷ್..

TV9 Kannada


Leave a Reply

Your email address will not be published.