Viral Video: ರೈಲು ನಿಲ್ದಾಣಕ್ಕೆ ಅನಿರೀಕ್ಷಿತವಾಗಿ ಭೇಟಿ ನೀಡಿದ ಲಂಡನ್ ರಾಣಿ ಎಲಿಜಬೆತ್; ಯಾಕೆ ಗೊತ್ತಾ? | Queen Elizabeth’s unexpected visit to the train station


Viral Video: ರೈಲು ನಿಲ್ದಾಣಕ್ಕೆ ಅನಿರೀಕ್ಷಿತವಾಗಿ ಭೇಟಿ ನೀಡಿದ ಲಂಡನ್ ರಾಣಿ ಎಲಿಜಬೆತ್; ಯಾಕೆ ಗೊತ್ತಾ?

ರೈಲು ನಿಲ್ದಾಣಕ್ಕೆ ಭೇಟಿ ನೀಡಿದ ಲಂಡನ್ ರಾಣಿ ಎಲಿಜಬೆತ್

ಏಳು ವಾರಗಳ ಹಿಂದೆ ಸೆಂಟ್ರಲ್ ವೆಸ್ಟ್​​ಮಿನಿಸ್ಟರ್ ಅಬ್ಬೆಯಲ್ಲಿ ರಾಜ ಮತ್ತು ತನ್ನ ಪತಿ ದಿವಂಗತ ಪ್ರಿನ್ಸ್ ಫಿಲಿಪ್​ನ ಸ್ಮಾರಕ ಉದ್ಘಾಟನೆಯಲ್ಲಿ ಕಾಣಿಸಿಕೊಂಡಿದ್ದ ಎಲಿಜಬೆತ್, ಮಂಗಳವಾರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು.

ವಯಸ್ಸಿನ ಹಿನ್ನೆಲೆ ಲಂಡನ್ ರಾಣಿ ಎಲಿಜಬೆತ್(Queen Elizabeth) ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ಕಡಿಮೆ ಮಾಡಿದ್ದರು. ಆದರೆ, ಮಂಗಳವಾರ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಹೌದು, 96 ವರ್ಷದ ರಾಣಿ ಎಲಿಜಬೆತ್ ಅವರು, ತನ್ನ ಗೌರವಯುತವಾಗಿ ನೂತನವಾಗಿ ನಿರ್ಮಾಣಗೊಂಡಿರುವ ಸಬ್​ವೇ ಲೈನ್ ಅನ್ನು ಅನಾವರಣಗೊಳಿಸಿದರು. ಮಂಗಳವಾರದಂದು ಅವರು ಮಧ್ಯ ಲಂಡನ್(central London)​ನಲ್ಲಿರುವ ಪ್ಯಾಡಿಂಗ್ಟನ್ ನಿಲ್ದಾಣ(Paddington Station)ಕ್ಕೆ ಅನಿರೀಕ್ಷಿತವಾಗಿ ಭೇಟಿ ನೀಡಿದರು. ಏಳು ವಾರಗಳ ಹಿಂದೆ ಸೆಂಟ್ರಲ್ ವೆಸ್ಟ್​​ಮಿನಿಸ್ಟರ್ ಅಬ್ಬೆಯಲ್ಲಿ ರಾಜ ಮತ್ತು ತನ್ನ ಪತಿ ದಿವಂಗತ ಪ್ರಿನ್ಸ್ ಫಿಲಿಪ್​ನ ಸ್ಮಾರಕ ಉದ್ಘಾಟನೆಯಲ್ಲಿ ಕಾಣಿಸಿಕೊಂಡಿದ್ದ ಎಲಿಜಬೆತ್, ಇದೇ ಮೊದಲ ಬಾರಿ ಮಂಗಳವಾರ ಕಾಣಿಸಿಕೊಂಡರು.

TV9 Kannada


Leave a Reply

Your email address will not be published. Required fields are marked *