Viral Video: ವಿವಾಹ ಸಂಭ್ರಮದಲ್ಲಿ ಭರ್ಜರಿ ಡಾನ್ಸ್, ಕಣ್ಣು ಮಿಟುಕಿಸಿ ನೋಡುವಷ್ಟರಲ್ಲಿ ಹೊಂಡದಲ್ಲಿದ್ದ ಜನರು! ವಿಡಿಯೋ ವೈರಲ್ | Viral Video Disaster at a wedding People fell into the pit while dancing


Viral Video: ವಿವಾಹ ಸಂಭ್ರಮದಲ್ಲಿ ಭರ್ಜರಿ ಡಾನ್ಸ್, ಕಣ್ಣು ಮಿಟುಕಿಸಿ ನೋಡುವಷ್ಟರಲ್ಲಿ ಹೊಂಡದಲ್ಲಿದ್ದ ಜನರು! ವಿಡಿಯೋ ವೈರಲ್

ಮದುವೆ ಸಂಭ್ರಮದಲ್ಲಿ ದುರ್ಘಟನೆ

ಭಾರತದಲ್ಲೊಂದು ವಿವಾಹ ಸಂಭ್ರಮ.. ಅತಿಥಿಗಳಿಂದ ಹಾಡುಗಳಿಗೆ ಭರ್ಜರಿ ಡಾನ್ಸ್.. ನೋಡನೋಡುತ್ತಿದ್ದಂತೆ ವೇದಿಕೆ ಕುಸಿದು ಹೊಂಡಕ್ಕೆ ಬಿದ್ದ ಜನರು! ವಿಡಿಯೋ ಕ್ಲಿಕ್ ನೋಡಿ ಒಮ್ಮೆಲೇ ದಂಗಾದ ನೆಟ್ಟಿಗರು, ಇಲ್ಲಿದೆ ಆ ವಿಡಿಯೋ

ಭಾರತದಲ್ಲೊಂದು ವಿವಾಹ ಸಂಭ್ರಮ (Wedding Function), ಅತಿಥಿಗಳಿಂದ ಹಾಡುಗಳಿಗೆ ಭರ್ಜರಿ ಡಾನ್ಸ್ (Dance), ನೋಡನೋಡುತ್ತಿದ್ದಂತೆ ವೇದಿಕೆ ಕುಸಿದು ಹೊಂಡಕ್ಕೆ ಬಿದ್ದ ಜನರು, ವೈರಲ್ ವಿಡಿಯೋ (Viral Video) ಕ್ಲಿಕ್ ನೋಡಿ ಒಮ್ಮೆಲೇ ದಂಗಾದ ನೆಟ್ಟಿಗರು… ಅಷ್ಟಕ್ಕೂ ಸಂಭ್ರಮದಲ್ಲಿ ತೇಲಾಡುತ್ತದ್ದ ಮದುವೆ ಸಮಾರಂಭದಲ್ಲಿ ಆಗಿದ್ದೇನು ಎಂದು ಈ ಸುದ್ದಿ ಮೂಲಕ ತಿಳಿಸುತ್ತೇವೆ ಓದಿ.

TV9 Kannada


Leave a Reply

Your email address will not be published.