ಬಂದ್ ಎ ಅಮೀರ್ ಡ್ರ್ಯಾಗನ್ ಮತ್ತು ಪಾಮೀರ್ ಜಾಲ್ಮಿ ತಂಡದ ನಡುವೆ ಪಂದ್ಯ ನಡೆಯುತ್ತಿರುವಾಗ ಆ ಬಾಂಬ್ ಸ್ಫೋಟ ನಡೆದಿದೆ

Image Credit source: Twitter
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿರುವ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ(Kabul international cricket stadium) ಶ್ಪಗೀಜಾ ಟಿ20 ಕ್ರಿಕೆಟ್ ಪಂದ್ಯ ನಡೆಯುತ್ತಿದ್ದಾಗ ಆತ್ಮಾಹುತಿ ದಳ ಬಾಂಬ್ ಸ್ಫೋಟ (Bomb Blast) ನಡೆಸಿದೆ. ಎಲ್ಲ ಕ್ರೀಡಾಪಟುಗಳು ಸುರಕ್ಷಿತವಾಗಿದ್ದು ಅವರನ್ನು ಬಂಕರ್ ಒಳಗೆ ಕಳುಹಿಸಲಾಗಿದೆ. ಬಂದ್ ಎ ಅಮೀರ್ ಡ್ರ್ಯಾಗನ್ ಮತ್ತು ಪಾಮೀರ್ ಜಾಲ್ಮಿ ತಂಡದ ನಡುವೆ ಪಂದ್ಯ ನಡೆಯುತ್ತಿರುವಾಗ ಬಾಂಬ್ ಸ್ಫೋಟಿಸಲಾಗಿದೆ. ಈ ಬಾಂಬ್ ಸ್ಫೋಟ ನಡೆದಾಗ ವಿಶ್ವಸಂಸ್ಥೆಯ ಅಧಿಕಾರಿಗಳೂ ಸ್ಟೇಡಿಯಂನಲ್ಲಿ ಹಾಜರಿದ್ದರು.
Footage : There have been casualties in the blast at the Kabul international cricket stadium. #Afghanistan pic.twitter.com/wM7qMsVDpR
— Abdulhaq Omeri (@AbdulhaqOmeri) July 29, 2022
Bomb Blast in Kabul cricket stadium in Afghanistan. pic.twitter.com/Vu9kGzbUod
— Akash Kharade (@cricaakash) July 29, 2022