WhatsApp Quick Replies: ವಾಟ್ಸ್ ಆ್ಯಪ್ ತನ್ನ ಬಳಕೆದಾರರಿಗೆ ಸದಾ ಒಂದಲ್ಲ ಒಂದು ಹೊಸ ಫೀಚರ್ ಅನ್ನು ನೀಡುತ್ತಲೇ ಬರುತ್ತಿದೆ. ಇದರಲ್ಲಿ ಕ್ವಿಕ್ ರಿಪ್ಲೇ ಎಂಬ ಆಯ್ಕೆ ಕೂಡ ಇದೆ. ಆದರೆ, ಅನೇಕರಿಗೆ ಈ ಫೀಚರ್ ಬಗ್ಗೆ ತಿಳಿದಿಲ್ಲ. ಈ ಕ್ವಿಕ್ ರಿಪ್ಲೇ ಫೀಚರ್ ಅನ್ನು ಉಪಯೋಗಿಸಿಕೊಂಡು ಶಾರ್ಟ್ ಕಟ್ ಆಗಿ ಮೆಸೇಜ್ ಮಾಡಬಹುದಾಗಿದೆ.
Aug 01, 2022 | 1:00 PM
Most Read Stories