World’s Oldest Dog: ವಿಶ್ವದ ಅತ್ಯಂತ ಹಿರಿಯ ಶ್ವಾನ ಇನ್ನಿಲ್ಲ, Rip…. | World’s Oldest Dog Pebbles Passes Away At The Age Of 22


ಪ್ರಪಂಚದ ಅತ್ಯಂತ ಹಿರಿಯ ಶ್ವಾನ ಇನ್ನಿಲ್ಲ. ಹಿರಿಯ ನಾಯಿ ಎಂದೇ ಗಿನ್ನಿಸ್ ದಾಖಲೆ ಮಾಡಿದ್ದ ಈ ಹೆಣ್ಣು ನಾಯಿ ಇನ್ನೂ ನೆನಪು ಮಾತ್ರ.

ಅಮೆರಿಕಾದ ಸೌತ್ ಕರೋಲಿನಾದ ವಿಶ್ವದ ಅತ್ಯಂತ ಹಿರಿಯ ಫಾಕ್ಸ್ ಟೆರಿಯರ್ ಶ್ವಾನ (World’s Oldest Dog ) ಇನ್ನಿಲ್ಲ. 22 ವರ್ಷದ ಫಾಕ್ಸ್ ಟೆರಿಯರ್ ತಳಿಯ ಈ ನಾಯಿ ಅಕ್ಟೋಬರ್ 3ರಂದು ನಿಧನವಾಗಿದೆ.

2000 ಮಾರ್ಚ್ 28ರಂದು ಜನಿಸಿದ್ದ ಈ ಹಿರಿಯ ನಾಯಿಗೆ 22 ವರ್ಷವಾಗಿತ್ತು. ಆದ್ರೆ, ಇದೀಗ ವಯೋಸಹಜದಿಂದ ಅದು ಮೊನ್ನೇ ಸೋಮವಾರ ಕೊನೆಯುಸಿರೆಳೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

TV9 Kannada


Leave a Reply

Your email address will not be published.