ಭಾರತ-ನ್ಯೂಜಿಲೆಂಡ್​ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್​​ ಫೈನಲ್​ ಪಂದ್ಯಕ್ಕೆ ಕೇವಲ 6 ದಿನಗಳಷ್ಟೇ  ಬಾಕಿ ಉಳಿದಿದೆ. ಅತ್ತ ನ್ಯೂಜಿಲೆಂಡ್​, ಇಂಗ್ಲೆಂಡ್​ ವಿರುದ್ಧ ಟೆಸ್ಟ್​ ಪಂದ್ಯವಾಡ್ತಿದ್ರೆ, ಇತ್ತ ಟೀಮ್ ಇಂಡಿಯಾ ಇಂಟ್ರಾ ಸ್ವ್ಕಾಡ್​​ ಮ್ಯಾಚ್​ ಆಡೋ ಮೂಲಕ, ಭರ್ಜರಿ ತಯಾರಿ ನಡೆಸಿಕೊಳ್ತಿದೆ.

24 ಸದಸ್ಯರನ್ನ ಒಳಗೊಂಡ ತಂಡದಲ್ಲಿ, ಎರಡು ತಂಡಗಳನ್ನು ರಚಿಸಿ, ಅಭ್ಯಾಸ ಪಂದ್ಯವನ್ನ ಆಡಿಸಲಾಗ್ತಿದೆ. ಈ ಪಂದ್ಯದಲ್ಲಿ ಯಾರು ಬೆಸ್ಟ್​ ಪರ್ಫಾಮೆನ್ಸ್​ ನೀಡ್ತಾರೋ ಅವರಿಗೆ ಫೈನಲ್​​ನಲ್ಲಿ ಚಾನ್ಸ್​ ನೀಡುವ ಉದ್ದೇಶ, ಟೀಮ್​ ಮ್ಯಾನೇಜ್​ಮೆಂಟ್​ದಾಗಿದೆ. ಹಾಗಾಗಿ ಸೌತ್​ಹ್ಯಾಂಪ್ಟನ್​​ನಲ್ಲಿ ಇಂಟ್ರಾ ಸ್ವ್ಕಾಡ್​​ ಪಂದ್ಯ ಆಯೋಜನೆ ಮಾಡಲಾಗಿದೆ.

The post WTC ಫೈನಲ್​ಗೆ ಕೊಹ್ಲಿ ಬಾಯ್ಸ್​ ಪ್ರಾಕ್ಟೀಸ್.. ಟೀಂ ಮ್ಯಾನೇಜ್ಮೆಂಟ್​​ನ ಹೊಸ ಪ್ಲಾನ್ ಏನು ಗೊತ್ತಾ? appeared first on News First Kannada.

Source: newsfirstlive.com

Source link