Rashmika Mandanna: ‘ಪುಷ್ಪ’ ಚಿತ್ರದ ‘ಶ್ರೀವಲ್ಲಿ’ ಹಾಡಿನ ಬಿಡುಗಡೆ ಘೋಷಿಸಿದ ಚಿತ್ರತಂಡ; ಮಾಹಿತಿ ಇಲ್ಲಿದೆ | New song Srivalli featuring Rashmika Mandanna will release on October 13th from the movie Pushpa the rise

‘ಪುಷ್ಪ’ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟಿಸುತ್ತಿರುವ ‘ಪುಷ್ಪ’ ಚಿತ್ರ ಈಗಾಗಲೇ ದೇಶದಾದ್ಯಂತ ಸಖತ್ ಕ್ರೇಜ್ ಸೃಷ್ಟಿಸಿದೆ. ಆದರೂ ಚಿತ್ರತಂಡ ರಶ್ಮಿಕಾರ ಮೊದಲ ಲುಕ್ ಬಹಿರಂಗಪಡಿಸಿರಲಿಲ್ಲ. ಇತ್ತೀಚೆಗಷ್ಟೇ ರಶ್ಮಿಕಾರ ಒಂದು ಖಡಕ್ ಪೋಸ್ಟರ್ ಬಿಡುಗಡೆ ಮಾಡಿದ್ದ ಚಿತ್ರತಂಡ, ಆ ಮೂಲಕ ಸರ್ಪ್ರೈಸ್ ನೀಡಿದ್ದರು. ಆ ಪೋಸ್ಟರ್ ಮುಖಾಂತರ ಚಿತ್ರದಲ್ಲಿ ರಶ್ಮಿಕಾರ ಭಿನ್ನ ಪಾತ್ರದ ಕುರಿತು ಎಲ್ಲರಲ್ಲಿ ಕುತೂಹಲ ಮೂಡಿಸಿತ್ತು. ಇದೀಗ ಚಿತ್ರತಂಡ ಮತ್ತೊಂದು ಸುದ್ದಿ ನೀಡಿದ್ದು, ಈ ಮೂಲಕ ರಶ್ಮಿಕಾ ಪಾತ್ರ… Continue reading Rashmika Mandanna: ‘ಪುಷ್ಪ’ ಚಿತ್ರದ ‘ಶ್ರೀವಲ್ಲಿ’ ಹಾಡಿನ ಬಿಡುಗಡೆ ಘೋಷಿಸಿದ ಚಿತ್ರತಂಡ; ಮಾಹಿತಿ ಇಲ್ಲಿದೆ | New song Srivalli featuring Rashmika Mandanna will release on October 13th from the movie Pushpa the rise

Published
Categorized as News

6 ಗಂಟೆ ಫೇಸ್​ಬುಕ್​ ಸೇವೆ ಸ್ಥಗಿತ; ಝುಕರ್​​ಬರ್ಗ್​​ಗೆ ವೈಯಕ್ತಿಕವಾಗಿ ₹52 ಸಾವಿರ ಕೋಟಿ ಲಾಸ್

ನವದೆಹಲಿ: ವಿಶ್ವದಾದ್ಯಂತ ನಿನ್ನೆ ರಾತ್ರಿ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸ್​ಆ್ಯಪ್​ ಸೇವೆಗಳು ಇದ್ದಕ್ಕಿದ್ದಂತೆ ಸ್ಥಗಿತಗೊಂಡವು. 6 ಗಂಟೆಗಳ ಕಾಲ ಫೇಸ್​ಬುಕ್​ ಡೌನ್ ಆದ ಪರಿಣಾಮ ವಿಶ್ವದ ಎಕಾನಮಿಗೆ 1 ಸಾವಿರ ಕೋಟಿಗೂ ಅಧಿಕ ಲಾಸ್ ಆಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. 5ನೇ ಸ್ಥಾನಕ್ಕೆ ಇಳಿದ ಫೇಸ್​ಬುಕ್ ಸಂಸ್ಥಾಪಕಮಾತ್ರವಲ್ಲ ಫೇಸ್​ಬುಕ್ ಮುಖ್ಯಸ್ಥ ಮಾರ್ಕ್​ ಝುಕರ್​ಬರ್ಗ್​ಗೆ ಬರೋಬ್ಬರಿ 52 ಸಾವಿರ ಕೋಟಿ ರೂಪಾಯಿ ಲಾಸ್ ಆಗಿದೆ. ತಮ್ಮ ನಿತ್ಯದ ಆದಾಯದಲ್ಲಿ ಸುಮಾರು 52,212 ಕೋಟಿ ರೂಪಾಯಿ ಇಳಿಕೆಯಾಗಿದೆ. ಪರಿಣಾಮ ವಿಶ್ವದ… Continue reading 6 ಗಂಟೆ ಫೇಸ್​ಬುಕ್​ ಸೇವೆ ಸ್ಥಗಿತ; ಝುಕರ್​​ಬರ್ಗ್​​ಗೆ ವೈಯಕ್ತಿಕವಾಗಿ ₹52 ಸಾವಿರ ಕೋಟಿ ಲಾಸ್

Published
Categorized as News

Skipping: ಸ್ಕಿಪ್ಪಿಂಗ್ ಮಾಡುವ ಅಭ್ಯಾಸ ಇದೆಯೇ? ಸ್ನಾಯು ಮತ್ತು ಹೃದಯದಲ್ಲಾಗುವ ಬದಲಾವಣೆಯ ಬಗ್ಗೆ ಗಮನಹರಿಸಿ | You must follow these skipping steps to strengthen muscles and heart

ಸಂಗ್ರಹ ಚಿತ್ರ ಸ್ಕಿಪ್ಪಿಂಗ್ ಒಂದು ಪರಿಣಾಮಕಾರಿಯಾದ ವ್ಯಾಯಾಮವಾಗಿದೆ. ಇದು ದೇಹವನ್ನು ಸದೃಡವಾಗಿರಲು ಸಹಾಯ ಮಾಡುತ್ತದೆ. ಹಾಗೆಯೇ ಸ್ನಾಯುಗಳನ್ನು ಬಿಗಿಗೊಳಿಸುತ್ತದೆ. ಇದರ ಜೊತೆಗೆ, ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮದ ಜೊತೆಗೆ, ಸ್ಕಿಪ್ಪಿಂಗ್(Skipping) ಮಾಡುವುದು ಉತ್ತಮ. ಇದು ಚಯಾಪಚಯವನ್ನು ವೇಗಗೊಳಿಸುತ್ತದೆ. ಇದು ದೇಹದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಯಮಿತವಾಗಿ ಸ್ಕಿಪ್ಪಿಂಗ್ ಮಾಡುವುದರಿಂದ ಕಣ್ಣು, ಕೈ ಮತ್ತು ಪಾದಗಳ ನಡುವಿನ ಸಮನ್ವಯವನ್ನು ಹೆಚ್ಚಾಗುತ್ತದೆ. ಆದರೆ ಇದು ಕಡಿಮೆ ಅವಧಿಯ ವ್ಯಾಯಾಮ,… Continue reading Skipping: ಸ್ಕಿಪ್ಪಿಂಗ್ ಮಾಡುವ ಅಭ್ಯಾಸ ಇದೆಯೇ? ಸ್ನಾಯು ಮತ್ತು ಹೃದಯದಲ್ಲಾಗುವ ಬದಲಾವಣೆಯ ಬಗ್ಗೆ ಗಮನಹರಿಸಿ | You must follow these skipping steps to strengthen muscles and heart

Published
Categorized as News

‘ಪ್ರೇಯಸಿಗೆ ಮೆ​ಸೇಜ್ ಮಾಡ್ತೀಯ’ ಎಂದು ಯುವಕನ ಮೇಲೆ ಪ್ರಿಯಕರನಿಂದ ತೀವ್ರ ಹಲ್ಲೆ..

ಬೆಂಗಳೂರು: ಇನ್ಸ್ಟಾಗ್ರಾಮ್​ನಲ್ಲಿ ಯುವತಿಗೆ ಮೆಸೇಜ್ ಮಾಡಿದ್ದಕ್ಕೆ ವ್ಯಕ್ತಿಯೋರ್ವನ ಮೇಲೆ ಹಲ್ಲೆ ಮಾಡಿದ ಘಟನೆ ನಗರದ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ನವೀನ್ ಎಂಬಾತ ಇನ್ಸ್ಟಾಗ್ರಾಂನಲ್ಲಿ ಯುವತಿಗೆ ಮೆಸೇಜ್ ಮಾಡಿ ಟ್ರೋಲ್​ ಮಾಡಿದ್ದ ಎನ್ನಲಾಗಿದ್ದು ಇದರಿಂದ ಕೆರಳಿದ್ದ ಯುವತಿಯ ಪ್ರಿಯಕರ ತನ್ನ ಪ್ರೇಯಸಿಗೆ ಟ್ರೋಲ್​ ಮಾಡಿದ್ದ ಎಂಬ ಆರೋಪದ ಮೇಲೆ ಆ ಹುಡುಗನ ಕೊಲೆಗೆ ಸ್ಕೆಚ್​ ಹಾಕಿ ಗಂಭೀರ ಹಲ್ಲೆ ಮಾಡಿದ್ದಾನೆ. ಹುಡುಗಿಗೆ ಮೆಸೇಜ್ ಮಾಡಿದ್ದ ವಿಚಾರಕ್ಕೆ ಹುಡುಗಿ ಪ್ರಿಯಕರ ಪ್ರಜ್ವಲ್ ನಿಂದ ನವೀನ್ ಗೆ ಫೋನ್ ನಲ್ಲೇ… Continue reading ‘ಪ್ರೇಯಸಿಗೆ ಮೆ​ಸೇಜ್ ಮಾಡ್ತೀಯ’ ಎಂದು ಯುವಕನ ಮೇಲೆ ಪ್ರಿಯಕರನಿಂದ ತೀವ್ರ ಹಲ್ಲೆ..

Published
Categorized as News

6 ತಿಂಗಳುಗಳವರೆಗೆ ಕಲ್ಲಿದ್ದಲು ಬಿಕ್ಕಟ್ಟು ಮುಂದುವರಿಯಬಹುದು: ಕೇಂದ್ರ ವಿದ್ಯುತ್ ಸಚಿವ | India could face as long as six months Coal Crisis Warns Power Minister Raj Kumar Singh

ಪ್ರಾತಿನಿಧಿಕ ಚಿತ್ರ ದೆಹಲಿ: ದೇಶವು ಆರು ತಿಂಗಳವರೆಗೆ ಕಲ್ಲಿದ್ದಲು ಬಿಕ್ಕಟ್ಟು(Coal Crisis) ಎದುರಿಸಬೇಕಾಗಬಹುದು ಎಂದು ಕೇಂದ್ರ ವಿದ್ಯುತ್ ಸಚಿವ ರಾಜ್ ಕುಮಾರ್ ಸಿಂಗ್ (Raj Kumar Singh) ಹೇಳಿದ್ದಾರೆ. ವಿದ್ಯುತ್ ಬೇಡಿಕೆ ಹೆಚ್ಚಾದ ನಂತರ ಮತ್ತು ಸ್ಥಳೀಯ ಕಲ್ಲಿದ್ದಲು ಉತ್ಪಾದನೆಯಲ್ಲಿ ಕುಸಿತ ಉಂಟಾದ ನಂತರ ದೇಶದ ಅರ್ಧಕ್ಕಿಂತ ಹೆಚ್ಚು ಸ್ಥಾವರಗಳು ಸ್ಥಗಿತಗೊಳ್ಳುವ ಹಂತಕ್ಕೆ ಬಂದಿದೆ. ವಿದ್ಯುತ್ ಕೇಂದ್ರಗಳು ಕಳೆದ ತಿಂಗಳ ಕೊನೆಯಲ್ಲಿ ಸರಾಸರಿ ನಾಲ್ಕು ದಿನಗಳ ಕಲ್ಲಿದ್ದಲನ್ನು ಹೊಂದಿದ್ದವು, ಇದು ವರ್ಷದ ಕನಿಷ್ಠ ಮಟ್ಟವಾಗಿದೆ ಮತ್ತು ಆಗಸ್ಟ್… Continue reading 6 ತಿಂಗಳುಗಳವರೆಗೆ ಕಲ್ಲಿದ್ದಲು ಬಿಕ್ಕಟ್ಟು ಮುಂದುವರಿಯಬಹುದು: ಕೇಂದ್ರ ವಿದ್ಯುತ್ ಸಚಿವ | India could face as long as six months Coal Crisis Warns Power Minister Raj Kumar Singh

Published
Categorized as News

ಉತ್ತರ ಪ್ರದೇಶ ಸರ್ಕಾರ ಆರ್​ಎಸ್​ಎಸ್​ ಹಿಡಿತದಲ್ಲಿದೆ; ಕಾಂಗ್ರೆಸ್ ಸರಿಯಾಗಿದ್ದಿದ್ದರೆ ದೇಶ ಹೀಗಿರುತ್ತಿರಲಿಲ್ಲ: ಹೆಚ್​ಡಿ ಕುಮಾರಸ್ವಾಮಿ | HD Kumaraswamy at JDS Workshop slams RSS BJP and Congress says JDS is better option in Karnataka

ಹೆಚ್‌.ಡಿ. ಕುಮಾರಸ್ವಾಮಿ ರಾಮನಗರ: ಆರ್‌ಎಸ್ಎಸ್ ಸಂಘಟನೆಯಿಂದ ಉತ್ತರ ಪ್ರದೇಶದಲ್ಲಿ ಸರ್ಕಾರ ರಚನೆ ಆಗಿದೆ. ಉತ್ತರ ಪ್ರದೇಶದಲ್ಲಿರುವುದು ಆರ್‌ಎಸ್ಎಸ್ ಸರ್ಕಾರ. ಉತ್ತರ ಪ್ರದೇಶ ಸರ್ಕಾರ ಆರ್‌ಎಸ್ಎಸ್ ಹಿಡಿತದಲ್ಲಿದೆ. ಮನುಸ್ಮೃತಿ ಯುಗಕ್ಕೆ ಕರೆದೊಯ್ಯುವುದು ನಿಮ್ಮ ಅಜೆಂಡಾ. ನಾವೂ ಹಿಂದೂಗಳೇ, ಆದ್ರೆ ಹಿಂದುತ್ವ ನಮ್ಮ ಅಜೆಂಡಾವಲ್ಲ. ಮೊದಲು ದುಡಿಯುವ ಕೈಗಳಿಗೆ ದುಡಿಮೆ ಕೊಡಿ. ಸರ್ಕಾರಗಳು ಬಡವರ ಬಗ್ಗೆ ಗಮನ ಕೊಡಬೇಕು. ರೈತರ ಮೇಲೆ ಗೌರವ ಇದ್ದರೆ ತಪ್ಪಿತಸ್ಥರನ್ನು ಬಂಧಿಸಿ. ಕಾರು ಹತ್ತಿಸಿದವರನ್ನು ಮೊದಲು ಬಂಧಿಸಬೇಕಾಗಿತ್ತು. ಕಾರು ಹತ್ತಿಸಿದವರಿಗೆ ಏಕೆ ರಕ್ಷಣೆ ಕೊಟ್ಟಿದ್ದೀರಿ?… Continue reading ಉತ್ತರ ಪ್ರದೇಶ ಸರ್ಕಾರ ಆರ್​ಎಸ್​ಎಸ್​ ಹಿಡಿತದಲ್ಲಿದೆ; ಕಾಂಗ್ರೆಸ್ ಸರಿಯಾಗಿದ್ದಿದ್ದರೆ ದೇಶ ಹೀಗಿರುತ್ತಿರಲಿಲ್ಲ: ಹೆಚ್​ಡಿ ಕುಮಾರಸ್ವಾಮಿ | HD Kumaraswamy at JDS Workshop slams RSS BJP and Congress says JDS is better option in Karnataka

Published
Categorized as News

ಬಡ್ತಿ ನಿರೀಕ್ಷೆಯಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೆ ಗುಡ್​ನ್ಯೂಸ್ ಕೊಟ್ಟ ಸರ್ಕಾರ

ಬೆಂಗಳೂರು: ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಕ್ಯಾಬಿನೆಟ್​ ಸಭೆ ನಡೆಯಿತು. ಸಭೆಯಲ್ಲಿ ಹಲವಾರು ಮಹತ್ವದ ಚರ್ಚೆಗಳನ್ನು ನಡೆಸಲಾಗಿದೆ. ಸಭೆಯ ನಂತರ ಸಂಸದೀಯ ವ್ಯವಹಾರಗಳ ಸಚಿವ ಜಿ.ಸಿ.ಮಾಧುಸ್ವಾಮಿ ಸಭೆಯಲ್ಲಿ ಚರ್ಚಿಸಲಾದ ಮತ್ತು ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಣಯಗಳನ್ನು ಮಾಧ್ಯಮಗಳ ಮುಂದೆ ವಿವರಿಸಿದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರ್ ಲ್ಯಾಂಡ್ ಯೋಜನೆ 1500 ಕೋಟಿ 300‌ ಕೋಟಿಯಲ್ಲಿ ಸಿಹಿ ನೀರು ಸಂಗ್ರಹಕ್ಕೆ ಕಾರ್ ಲ್ಯಾಂಡ್ ಯೋಜನೆಗೆ ಅನುಮೋದನೆ ಕ್ಯಾಬಿನೆಟ್​ ಸಭೆಯಲ್ಲಿ ತೆಗೆದುಕೊಳ್ಳಲಾದ ಪ್ರಮುಖ ನಿರ್ಣಯಗಳು ಉಡುಪಿ ಜಿಲ್ಲೆಯ… Continue reading ಬಡ್ತಿ ನಿರೀಕ್ಷೆಯಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೆ ಗುಡ್​ನ್ಯೂಸ್ ಕೊಟ್ಟ ಸರ್ಕಾರ

Published
Categorized as News

ಸುಳ್ಯ ಕೋರ್ಟ್​ಗೆ ಹಾಜರಾಗಿದ್ದ ಡಿ ಕೆ ಶಿವಕುಮಾರ್; ನ್ಯಾಯಾಧೀಶರಿಂದ ಮನವರಿಕೆ | D K Sivakumar attended the Sulya Court at Dakshina Kannada

ಡಿಕೆ ಶಿವಕುಮಾರ್ ಮಂಗಳೂರು: ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಕೋರ್ಟ್ಗೆ ಹಾಜರಾಗಿದ್ದರು. ಕೋರ್ಟ್ನಲ್ಲಿ ಸಾಕ್ಷಿ ಹೇಳಲು ಬಂದಿದ್ದ ಶಿವಕುಮಾರ್ಗೆ ವಕೀಲರು ಪ್ರಶ್ನಿಸಿದ್ದಾರೆ. ಸಾಕ್ಷ್ಯ ನುಡಿದ ನಂತರ ಡಿಕೆಶಿಗೆ, ಪ್ರಕರಣ ದಾಖಲಾದ ಬಳಿಕ ಅಧಿಕಾರಿ ಹೇಳಿಕೆ ಪಡೆದಿದ್ದಾರಾ? ಅಂತ ಆರೋಪಿ ಪರ ವಕೀಲರು ಪ್ರಶ್ನಿಸಿದ್ದಾರೆ. ಇದಕ್ಕೆ ಒಂದು ವರ್ಷದ ಬಳಿಕ ಹೇಳಿಕೆ ಪಡೆದಿದ್ದಾಗಿ ಉತ್ತರಿಸಿದ ಡಿಕೆಶಿ, ಆ ಅಧಿಕಾರಿ ಹೆಸರು ನೆನಪಿಲ್ಲವೆಂದು ತಿಳಿಸಿದ್ದಾರೆ. ನಿಮ್ಮದೇ ದೂರವಾಣಿ ಸಂಖ್ಯೆ ಎಂಬುದಕ್ಕೆ ದಾಖಲೆ… Continue reading ಸುಳ್ಯ ಕೋರ್ಟ್​ಗೆ ಹಾಜರಾಗಿದ್ದ ಡಿ ಕೆ ಶಿವಕುಮಾರ್; ನ್ಯಾಯಾಧೀಶರಿಂದ ಮನವರಿಕೆ | D K Sivakumar attended the Sulya Court at Dakshina Kannada

Published
Categorized as News

Flipkart Big Billion Days Sale: 17000ರೂ. ಫೋನ್ ಬೆಲೆ 12999ರೂ: ಫ್ಲಿಪ್​ಕಾರ್ಟ್​ನಲ್ಲಿ 20000ರೂ. ಒಳಗೆ ಲಭ್ಯವಿದೆ ಈ ಸ್ಮಾರ್ಟ್​ಫೋನ್​ಗಳು | Flipkart Big Billion Days Sale Smartphone under Rs 20000 You can check out this list

Flipkart Big Billion Days Sale ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್​ನಲ್ಲಿ (Flipkart) ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ (Flipkart Big Billion Days Sale) ಭರ್ಜರಿ ಆಗಿ ಮುಂದುವರೆಯುತ್ತಿದೆ. ಅಕ್ಟೋಬರ್ 3ರಂದು ಶುರುವಾಗಿರುವ ಈ ಮೇಳ ಅಕ್ಟೋಬರ್ 10ರ ವರೆಗೂ ಚಾಲ್ತಿಯಲ್ಲಿರಲಿದೆ. ಎಲೆಕ್ಟ್ರಾನಿಕ್ ಹಾಗೂ ಗ್ಯಾಡ್ಜೆಟ್ಸ್‌ಗಳಿಗೆ ಭಾರೀ ರಿಯಾಯಿತಿ ಕೊಡುಗೆಗಳನ್ನು ನೀಡುತ್ತ ಗ್ರಾಹಕರನ್ನು ಸೆಳೆಯುತ್ತಿದೆ. ಅದರಲ್ಲೂ ಈ ಹಬ್ಬದ ಸೇಲ್‌ನಲ್ಲಿ ಪ್ರಮುಖ ಆಯ್ದ ಕೆಲವು ನೂತನ ಸ್ಮಾರ್ಟ್‌ಫೋನ್‌ಗಳು (Smartphone) ಆಕರ್ಷಕ ರಿಯಾಯಿತಿ ದರದಲ್ಲಿ ಮಾರಾಟ… Continue reading Flipkart Big Billion Days Sale: 17000ರೂ. ಫೋನ್ ಬೆಲೆ 12999ರೂ: ಫ್ಲಿಪ್​ಕಾರ್ಟ್​ನಲ್ಲಿ 20000ರೂ. ಒಳಗೆ ಲಭ್ಯವಿದೆ ಈ ಸ್ಮಾರ್ಟ್​ಫೋನ್​ಗಳು | Flipkart Big Billion Days Sale Smartphone under Rs 20000 You can check out this list

Published
Categorized as News

ಓಟಿಟಿ ಮೇಲೆ ಹೆಚ್ಚಿತು ಸಿನಿ ಮಂದಿಯ ಪ್ರೀತಿ; ಬಹುನಿರೀಕ್ಷಿತ ಸಿನಿಮಾಗಳು ಬ್ಯಾಕ್​ ಟು ಬ್ಯಾಕ್​ ರಿಲೀಸ್​ | Rathnan Prapancha Rashmi Rocket Sardar Udham Udanpirappe and other movies release on OTT platforms in October 2021

ತಾಪ್ಸೀ ಪನ್ನು, ವಿಕ್ಕಿ ಕೌಶಾಲ್​, ಜ್ಯೋತಿಕಾ, ಡಾಲಿ ಧನಂಜಯ ಚಿತ್ರಮಂದಿರಗಳಲ್ಲಿ ಕುಳಿತು, ನೂರಾರು ಪ್ರೇಕ್ಷಕರ ಜೊತೆ ಸಿನಿಮಾ ನೋಡುವ ಮಜವೇ ಬೇರೆ. ಆದರೆ ಬದಲಾದ ಈ ಕಾಲಘಟ್ಟದಲ್ಲಿ ಓಟಿಟಿ ಮೇಲೆ ಜನರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಮನೆಯಲ್ಲೇ ಕುಳಿತು ಹೊಸ ಹೊಸ ಸಿನಿಮಾ ನೋಡಬೇಕು ಎಂದು ಬಯಸುವ ಪ್ರೇಕ್ಷಕರನ್ನೇ ಟಾರ್ಗೆಟ್​ ಆಗಿಟ್ಟುಕೊಂಡು ಅನೇಕ ಓಟಿಟಿ ಪ್ಲಾಟ್​ಫಾರ್ಮ್​ಗಳು ಕೆಲಸ ಮಾಡುತ್ತಿವೆ. ಎಲ್ಲ ಭಾಷೆಯ ಚಿತ್ರರಂಗಗಳಲ್ಲೂ ಕೆಲವು ನಿರ್ಮಾಪಕರು ಓಟಿಟಿ ರಿಲೀಸ್​ಗೆ ಹೆಚ್ಚು ಮಹತ್ವ ನೀಡುತ್ತಿದ್ದಾರೆ. ಪರಿಣಾಮವಾಗಿ ಅನೇಕ ಚಿತ್ರಗಳು… Continue reading ಓಟಿಟಿ ಮೇಲೆ ಹೆಚ್ಚಿತು ಸಿನಿ ಮಂದಿಯ ಪ್ರೀತಿ; ಬಹುನಿರೀಕ್ಷಿತ ಸಿನಿಮಾಗಳು ಬ್ಯಾಕ್​ ಟು ಬ್ಯಾಕ್​ ರಿಲೀಸ್​ | Rathnan Prapancha Rashmi Rocket Sardar Udham Udanpirappe and other movies release on OTT platforms in October 2021

Published
Categorized as News