-
Self Doubt: How to deal with self doubt? Here’s a tip Lifestyle News in kannada | Self Doubt: ಸ್ವಯಂ ಅನುಮಾನ ಎದುರಿಸುವುದು ಹೇಗೆ? ಇಲ್ಲಿದೆ ಸಲಹೆ
ಸ್ವಯಂ ಅನುಮಾನಗಳು ನಮ್ಮನ್ನು ಮಾನಸಿಕವಾಗಿ ಕುಗ್ಗಿಸುವುದರ ಜೊತೆಗೆ, ನಕರಾತ್ಮಕ ಆಲೋಚನೆಗಳನ್ನು ನಮ್ಮೊಳಗೆ ತುಂಬಿಸುತ್ತದೆ. ಕೆಲವು ಬದಲಾವಣೆಗಳ ಮೂಲಕ ಈ ಸ್ವಯಂ ಅನುಮಾನವನ್ನು ದೂರಗೊಳಿಸಬಹುದು. ಸಾಂದರ್ಭಿಕ ಚಿತ್ರ ನನ್ನಿಂದ ಈ ಕೆಲಸ ಆಗದು, ನಾನು ಇದನ್ನು ಮಾಡಲಾರೆ ಎಂಬೆಲ್ಲಾ ಸ್ವಯಂ ಅನುಮಾನಗಳು, (Self Doubt) ಅದು ನಮ್ಮ ಮೇಲೆ ನಕರಾತ್ಮಕ ಪರಿಣಾಮವನ್ನು ಬೀರುತ್ತದೆ. ಈ ಸ್ವಯಂ ಅನುಮಾನವನ್ನು ಕಡಿಮೆ ಮಾಡುವುದು ಸವಾಲಿನ ಪ್ರಕ್ರಿಯೆಯಾದರೂ ಕೂಡಾ ನಾವು ನಮ್ಮ ಮೇಲಿನ ಸ್ವಯಂ ಅನುಮಾನವನ್ನು ಕಡಿಮೆ ಮಾಡಲು ಸಾಧ್ಯವಿದೆ. ಈ ಕೆಲವೊಂದು […]
-
Dharwad resident does Kashmir to Kanyakumari ride in 40 days for awareness about diabetes reversal | ಸಕ್ಕರೆ ಕಾಯಿಲೆ ವಿರುದ್ಧ ಜಾಗೃತಿ: 40 ದಿನಗಳಲ್ಲಿ ಕಾಶ್ಮೀರ-ಕನ್ಯಾಕುಮಾರಿ ಸೈಕಲ್ ಯಾತ್ರೆ ಮಾಡಿದ ಧಾರವಾಡದ ವ್ಯಕ್ತಿ
ಧಾರವಾಡದ ವೀರನಾರಾಯಣ ಕುಲಕರ್ಣಿ ಎಂಬುವರು ಡಯಾಬಿಟಿಸ್ ಮೆಡಿಸಿನ್ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಮಧುಮೇಹ ನಿಯಂತ್ರಣದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಕಾಶ್ಮೀರದಿಂದ ಕನ್ಯಾಕುಮಾರಿವರಗೆ ಸೈಕಲ್ ಯಾತ್ರೆ ಮಾಡಿದ್ದಾರೆ. ಸೈಕಲ್ ಯಾತ್ರಿಕ ವೀರನಾರಾಯಣ ಕುಲಕರ್ಣಿ ಹುಬ್ಬಳ್ಳಿ: ಧಾರವಾಡದ (Dharwad) ವೀರನಾರಾಯಣ ಕುಲಕರ್ಣಿ ಎಂಬುವರು ಡಯಾಬಿಟಿಸ್ ಮೆಡಿಸಿನ್ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಮಧುಮೇಹ ನಿಯಂತ್ರಣದ (Diabetes Reversal) ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಕಾಶ್ಮೀರದಿಂದ ಕನ್ಯಾಕುಮಾರಿವರಗೆ (Kashmir to Kanyakumari) ಸೈಕಲ್ ಯಾತ್ರೆ ಮಾಡಿದ್ದಾರೆ. ಗುರುವಾರ (ಮಾ.16) […]
-
Exam Preparation: Waking up early morning improves the concentration and memory power | Exam Preparation: ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಓದುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂದು ತಿಳಿದಿದೆಯಾ?
ಶೈಕ್ಷಣಿಕ ವರ್ಷ ಮುಗಿಯುತ್ತಿದ್ದಂತೆ ಮಕ್ಕಳಿಗಿಂತ ಹೆಚ್ಚಾಗಿ ಪೋಷಕರಲ್ಲಿಯೇ ಪರೀಕ್ಷೆಯ ಒತ್ತಡ ಕಂಡುಬರುತ್ತದೆ. ಆದರೆ ನೀವೆಂದಿಗೂ ನಿಮ್ಮ ಮಕ್ಕಳ ಮೇಲೆ ಪರೀಕ್ಷೆಯ ಒತ್ತಡವನ್ನು ಹಾಕದಿರಿ. ಇದು ನಿಮ್ಮ ಮಕ್ಕಳನ್ನು ಮಾನಸಿಕವಾಗಿ ಕುಗ್ಗಿಸುತ್ತಾ ಹೋಗುತ್ತದೆ. ಶೈಕ್ಷಣಿಕ ವರ್ಷ ಮುಗಿಯುತ್ತಿದ್ದಂತೆ ಮಕ್ಕಳಿಗಿಂತ ಹೆಚ್ಚಾಗಿ ಪೋಷಕರಲ್ಲಿಯೇ ಪರೀಕ್ಷೆಯ ಒತ್ತಡ ಕಂಡುಬರುತ್ತದೆ. ಆದರೆ ನೀವೆಂದಿಗೂ ನಿಮ್ಮ ಮಕ್ಕಳ ಮೇಲೆ ಪರೀಕ್ಷೆಯ ಒತ್ತಡವನ್ನು ಹಾಕದಿರಿ. ಇದು ನಿಮ್ಮ ಮಕ್ಕಳನ್ನು ಮಾನಸಿಕವಾಗಿ ಕುಗ್ಗಿಸುತ್ತಾ ಹೋಗುತ್ತದೆ. ಆದ್ದರಿಂದ ನಿಮ್ಮ ಮಕ್ಕಳನ್ನು ಇಂದಿನಿಂದಲೇ ಪ್ರತೀ ದಿನ ಬ್ರಾಹ್ಮಿ ಮುಹೂರ್ತದಲ್ಲಿ ಅಂದರೆ […]
-
The detailed information about Shirasi Ugadi Shobha Yatra by Dr Ravikiran Patwardhana Shirasi | Ugadi 2023: ಶಿರಸಿ ಯುಗಾದಿ ಶೋಭಾ ಯಾತ್ರೆಯ ಕುರಿತು ವಿಶೇಷ ಮಾಹಿತಿ ಇಲ್ಲಿದೆ
ಯುಗಾದಿಯ ದಿನ ಶಿರಸಿ ನಗರದ ಶೋಭಾ ಯಾತ್ರೆ ತೆರಳುವ ಎಲ್ಲ ಮಾರ್ಗಗಳಲ್ಲಿ ಬರುವಂತಹ ಎಲ್ಲಾ ಮನೆಗಳ ಮುಂದೆ ನೀರು ಹಾಕಿ ರಂಗೋಲಿ ಹಾಕಿ ತೋರಣ ಕಟ್ಟಿ ಸಿಂಗರಿಸಲಾಗುತ್ತದೆ. ಡಾ ರವಿಕಿರಣ ಪಟವರ್ಧನ ಶಿರಸಿ 50 000 -60,000 ಜನರು ಇರುವಂತಹ ಒಂದು ಪುಟ್ಟ ಪಟ್ಟಣ ಶಿರಸಿ ಇಂಥ ಒಂದು ಪಟ್ಟಣದಲ್ಲಿ ಸರಿಸುಮಾರು 25 ವರ್ಷಗಳ ಹಿಂದೆ ಒಟ್ಟಾಗಿ ಸೇರಿ ಹೊಸ ವರ್ಷವನ್ನು ವಿಜ್ರಂಬಣೆಯಿಂದ ಯಾಕೆ ಆಚರಿಸಬಾರದು ಎಂಬ ವಿಚಾರದೊಂದಿಗೆ ಒಂದು ಪುಟ್ಟ ಬೈಠಕ್ ಮಾಡಿದರು. ಸಾಮಾನ್ಯವಾಗಿ ಜನವರಿ […]
-
Viral News: A video showing the plating of a floating dessert has gone viral | ಸಾಬೂನಿನ ನೊರೆಯಿಂದ ತಯಾರಿಸಿದಂತಿರುವ ವಿಶೇಷ ಡೆಸಾರ್ಟ್ ವೈರಲ್
ಈ ವಿಶೇಷ ಡೆಸಾರ್ಟ್ ಮಾರ್ಚ್ 17ರಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದ್ದು, ಇದೀಗಾಗಲೇ 20ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. Viral Video Image Credit source: Facebook ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ಕೊರೊನಾ ನಂತರದ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಫುಡ್ ವಿಡಿಯೋ ಕಂಡುಬರುತ್ತಿದೆ. ಜೊತೆಗೆ ಆಹಾರಗಳಲ್ಲಿಯೇ ಹೊಸ ಹೊಸ ಆವಿಷ್ಕಾರಗಳನ್ನು ಮಾಡುವುದನ್ನು ಕಾಣಬಹುದು. ಇದರಲ್ಲಿ ಕೆಲವು ವಿಡಿಯೋಗಳು ಜನರಿಗೆ ಇಷ್ಟವೆಂದೆನಿಸಿದರೂ ಕೂಡ, ಇನ್ನು ಕೆಲವು ಹಾಸ್ಯಸ್ಪದವಾಗಿ ಕಂಡುಬರುತ್ತದೆ. ಅಂತದ್ದೇ ಒಂದು ವಿಡಿಯೋ ಇದೀಗಾ ಭಾರೀ ವೈರಲ್ ಆಗಿದೆ. […]
-
There are several fibre-rich fruits that can also aid in battling stomach-related problems | ಬೇಸಿಗೆಯಲ್ಲಿ ಹೆಚ್ಚಾಗಿ ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ
ಬೇಸಿಗೆಯಲ್ಲಿ ಸಾಕಷ್ಟು ಜನರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆ ಎಂದರೆ ಅದು ಮಲಬದ್ಧತೆ. ಇದಕ್ಕೆ ಪ್ರಮುಖ ಕಾರಣ ಕಡಿಮೆ ನೀರು ಕುಡಿಯುವುದು. ಸಾಂದರ್ಭಿಕ ಚಿತ್ರ ಹವಾಮಾನ ಬದಲಾಗುತ್ತಿದ್ದಂತೆ ವಿಶೇಷವಾಗಿ, ಬೇಸಿಗೆಯಲ್ಲಿ ಬಿಸಿಲಿನ ಶಾಖ ಹೆಚ್ಚಾಗಿರುವುದರಿಂದ ಆರೋಗ್ಯದ ವಿಶೇಷ ಗಮನಹರಿಸುವುದು ಅಗತ್ಯವಾಗಿರುತ್ತದೆ. ನಿರ್ಜಲೀಕರಣಗೊಂಡ ದೇಹವು ಹಲವಾರು ಕಾಯಿಲೆಗಳಿಗೆ ಕಾರಣವಾಗಬಹುದು. ಅವುಗಳಲ್ಲಿ ಹೊಟ್ಟೆಯ ಸಮಸ್ಯೆಯು ಒಂದು. ಬೇಸಿಗೆಯಲ್ಲಿ ಸಾಕಷ್ಟು ಜನರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆ ಎಂದರೆ ಅದು ಮಲಬದ್ಧತೆ. ಇದಕ್ಕೆ ಪ್ರಮುಖ ಕಾರಣ ಕಡಿಮೆ ನೀರು ಕುಡಿಯುವುದು. ಪ್ರತೀ ದಿನ ಕನಿಷ್ಟ […]
-
Chaitra Navaratri 2023 Foods to avoid during Navaratri fasting | Chaitra Navaratri 2023: ಈ ನವರಾತ್ರಿ ಈರುಳ್ಳಿ, ಬೆಳ್ಳುಳ್ಳಿ ಮತ್ತು ಇತರ ಆಹಾರಗಳನ್ನೂ ಸೇವಿಸದಿರಿ
ಈ ವರ್ಷದ ಚೈತ್ರ ನವರಾತ್ರಿಯು ಮಾರ್ಚ್ 22 ರಿಂದ ಮಾರ್ಚ್ 30 ರ ರಾಮ ನವಮಿಯೊಂದಿಗೆ ಮುಕ್ತಾಯಗೊಳ್ಳಲಿದೆ. ಈರುಳ್ಳಿ ಮತ್ತು ಬೆಳ್ಳುಳ್ಳಿ ಹೊರತುಪಡಿಸಿ ನವರಾತ್ರಿಯ ಸಂದರ್ಭದಲ್ಲಿ ತಿನ್ನಬಾರದ ಆಹಾರಗಳು ಇಲ್ಲಿವೆ. ಚೈತ್ರದ ಶುಕ್ಲ ಪಕ್ಷದ ಸಮಯದಲ್ಲಿ ಹಿಂದೂ ಸಮುದಾಯದಿಂದ ಚೈತ್ರ ನವರಾತ್ರಿಯನ್ನು ಆಚರಿಸಲಾಗುತ್ತದೆ. ಇದು ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಬರುತ್ತದೆ, ಈ ವರ್ಷ ಚೈತ್ರ ನವರಾತ್ರಿಯು ಮಾರ್ಚ್ 22 ರಿಂದ ಪ್ರಾರಂಭವಾಗಲಿದ್ದು, ಒಂಬತ್ತು ದಿನಗಳು ಆಚರಿಸಲಾಗುವುದು. ಕೊನೆಯ ದಿನ ಮಾರ್ಚ್ 30, ರಾಮ ನವಮಿಯೊಂದಿಗೆ ಕೊನೆಗೊಳ್ಳುತ್ತದೆ. […]
-
Dholkal Ganesh: The idol of the Lord Ganesha is 3000 feet above sea | 3ಸಾವಿರ ಅಡಿ ಎತ್ತರದಲ್ಲಿ ಬೆಟ್ಟಗಳ ಮಧ್ಯೆ ನೆಲೆಗೊಂಡ ಗಣೇಶನ ವಿಗ್ರಹ, ಇಲ್ಲಿದೆ ನೋಡಿ ವಿಡಿಯೋ
ಬೆಟ್ಟಗಳ ಮಧ್ಯೆ 3ಸಾವಿರ ಅಡಿ ಎತ್ತರದಲ್ಲಿ ಬಂಡೆಯ ಮೇಲೆ ನೆಲೆಗೊಂಡ ಏಕದಂತನಿಗೆ ಪೂಜಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಧೋಲ್ಕಲ್ ಗಣೇಶ Image Credit source: The Travelling Slacker ಬೆಟ್ಟಗಳ ಮಧ್ಯೆ 3ಸಾವಿರ ಅಡಿ ಎತ್ತರದಲ್ಲಿ ಬಂಡೆಯ ಮೇಲೆ ನೆಲೆಗೊಂಡ ಏಕದಂತನಿಗೆ ಪೂಜಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಆದರೆ ಇಲ್ಲಿ ಯಾವುದೇ ದೇವಾಲಯವಿಲ್ಲ. ಬದಲಾಗಿ ಪುಟ್ಟ ಜಾಗದಲ್ಲಿ ಗಣೇಶನ ವಿಗ್ರಹವನ್ನು ಕಾಣಬಹುದು. ದಟ್ಟ ಕಾಡು ಸುತ್ತಲೂ ಬೆಟ್ಟ, ಭೂಮಿಯಿಂದ […]
-
Benefits of Brazilian wax for smooth skin Effective for cleaning private area details in kananda | Brazilian Wax: ಖಾಸಗಿ ಪ್ರದೇಶದ ಶೇವಿಂಗ್ ನಂತರ ಉರಿ ಅನುಭವಿಸುತ್ತೀರಾ? ಹಾಗಿದ್ದರೆ ಬ್ರೆಜಿಲಿಯನ್ ವ್ಯಾಕ್ಸ್ ಮಾಡಿ, ಪ್ರಯೋಜನಗಳು ಹೀಗಿವೆ
ಬ್ರೆಜಿಲಿಯನ್ ವ್ಯಾಕ್ಸ್ ಪ್ರಯೋಜನಗಳು: ಅನಗತ್ಯ ಕೂದಲನ್ನು ತೆಗೆದುಹಾಕಲು ಶೇವಿಂಗ್ಗಿಂತ ವ್ಯಾಕ್ಸಿಂಗ್ ಉತ್ತಮ ಮಾರ್ಗವಾಗಿದೆ. ಬ್ರೆಜಿಲಿಯನ್ ವ್ಯಾಕ್ಸ್ ಬಹಳ ಜನಪ್ರಿಯವಾಗಿದೆ. ಇದು ಖಾಸಗಿ ಪ್ರದೇಶವನ್ನು ಉತ್ತಮವಾಗಿ ಸ್ವಚ್ಛಗೊಳಿಸುತ್ತದೆ. ಇದು ಇತರ ಪ್ರಯೋಜನಗಳನ್ನು ಸಹ ಹೊಂದಿದೆ. ಬ್ರೆಜಿಲಿಯನ್ ವ್ಯಾಕ್ಸಿಂಗ್ ಪ್ರಯೋಜನಗಳು ಅನೇಕ ಜನರು ಚರ್ಮದಿಂದ ಅನಗತ್ಯ ಕೂದಲನ್ನು ತೆಗೆದುಹಾಕಲು ವ್ಯಾಕ್ಸಿಂಗ್ ಮಾಡುತ್ತಾರೆ. ಕೂದಲು ಶೇವಿಂಗ್ ಮಾಡುವುದಕ್ಕಿಂತ ವ್ಯಾಕ್ಸಿಂಗ್ ಮಾಡುವುದು ಹೆಚ್ಚು ಪ್ರಯೋಜನಕಾರಿ . ವ್ಯಾಕ್ಸಿಂಗ್ ಮಾಡಿದ ನಂತರ, ಕೂದಲು ದೀರ್ಘಕಾಲದವರೆಗೆ ಚರ್ಮದ ಮೇಲೆ ಬರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಸಾಮಾನ್ಯ ಮೇಣದ […]
-
Health Benefits Of Berries, its considered as one of the healthiest foods to include in the diet | Berry Benefits: ಬೆರಿ ಹಣ್ಣುಗಳಲ್ಲಿ ಅಡಗಿದೆ ಅದ್ಭುತ ಆರೋಗ್ಯ ಪ್ರಯೋಜನಗಳು
ಬೆರಿ ಹಣ್ಣುಗಳ ಗುಂಪಿಗೆ ಸೇರಿದ ಬ್ಲೂಬೆರಿ, ಸ್ಟ್ರಾಬೆರಿ ಮುಂತಾದ ಬೆರಿ ಹಣ್ಣುಗಳು ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಅಷ್ಟೇ ಆರೋಗ್ಯ ಪ್ರಯೋಜನಗಳನ್ನು ಕೂಡಾ ಹೊಂದಿದೆ. ಬೆರಿ ಹಣ್ಣುಗಳು Image Credit source: Healthline ಹೆಚ್ಚಿನ ಜನರು ಬೆರಿ ಹಣ್ಣುಗಳನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಷ್ಟೇ ಅಲ್ಲದೆ ಬೆರಿ ಹಣ್ಣುಗಳಾದ ಬ್ಲೂಬೆರಿ, ಸ್ಟ್ರಾಬೆರಿ, ರಾಸ್‌ಬೆರಿ ಹಣ್ಣುಗಳು ಉತ್ತಮ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಬರೀ ಹಣ್ಣುಗಳನ್ನು ತಿನ್ನುವುದು ಮಾತ್ರವಲ್ಲದೆ ಇವುಗಳಿಂದ ಪುಡಿಂಗ್, ಐಸ್‌ಕ್ರೀಮ್, ಕೇಕ್‌ಗಳು, ಸ್ಮೂಥಿಗಳನ್ನು ಮಾಡಿಕೊಂಡು ಕೂಡಾ ಮಾಡಿ ತಿನ್ನಬಹುದು. ಈ […]
-
Coconut Oil easy steps to follow to make virgin coconut oil at home | Coconut Oil: ನೀವೀಗ ಮನೆಯಲ್ಲೇ ಶುದ್ಧ ಕೊಬ್ಬರಿ ಎಣ್ಣೆ ತಯಾರಿಸಬಹುದು! ಇಲ್ಲಿದೆ ಹಂತ ಹಂತವಾದ ಮಾಹಿತಿ
ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾದ ಭಟ್’ಎನ್’ಭಟ್ ಅಡುಗೆ ಚಾನೆಲ್ನಲ್ಲಿ ಮನೆಯಲ್ಲಿ ಹೇಗೆ ಶುದ್ಧವಾದ ಕೊಬ್ಬರಿ ಎಣ್ಣೆಯನ್ನು ತಯಾರಿಸಬಹುದು ಎಂಬುದನ್ನು ಹಂತ ಹಂತವಾಗಿ ತಿಳಿಸಿದ್ದಾರೆ. ಕೊಬ್ಬರಿ ಎಣ್ಣೆಯನ್ನು (Coconut oil) ತೆಂಗಿನಕಾಯಿಯಿಂದ ಪಡೆಯಲಾಗುತ್ತದೆ. ಸಾಕಷ್ಟು ಜನ ಕೊಬ್ಬರಿ ಎಣ್ಣೆಯನ್ನು ಅಂಗಡಿಯಿಂದ (Grocery Shops) ಖರೀದಿಸುತ್ತಾರೆ. ಅಂಗಡಿಗಳಲ್ಲಿ ಸಾಕಷ್ಟು ನಕಲಿ ಬಾಟಲಿಗಳನ್ನು (Fake Coconut oil) ನಾವು ನೋಡಿದ್ದೇವೆ. ಹೆಸರು ಕೊಬ್ಬರಿ ಎಣ್ಣೆ ಎಂದು ಸೂಚಿಸಿದರೂ, ಬಳಸಿದಾಗ ಕೊಬ್ಬರಿ ಎಣ್ಣೆಯ ಘಮವಾಗಲಿ ರುಚಿಯಾಗಲಿ ಇರುವುದಿಲ್ಲ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾದ ಭಟ್’ಎನ್’ಭಟ್ […]
-
Udupi Tourism: Here is information about the Tourist places you must visit in Udupi | ಉಡುಪಿಯಲ್ಲಿ ನೀವು ಭೇಟಿ ನೀಡಬೇಕಾದ ಸುಂದರ ತಾಣಗಳ ಕುರಿತು ಮಾಹಿತಿ ಇಲ್ಲಿದೆ
ಉಡುಪಿ ಎಂದಾಕ್ಷಣ ಮೊದಲು ಬರುವ ಹೆಸರೇ ಉಡುಪಿ ಶ್ರೀ ಕೃಷ್ಣ ಮಠ. 13 ನೇ ಶತಮಾನದಲ್ಲಿ ನಿರ್ಮಿಸಲಾದ, ಶ್ರೀ ಕೃಷ್ಣ ದೇವಾಲಯವು ಜಗದ್ಗುರು ಶ್ರೀ ಮಧ್ವಾಚಾರ್ಯರಿಂದ ಸ್ಥಾಪಿಸಲ್ಪಟ್ಟ ವೈಷ್ಣವ ದೇವಾಲಯವಾಗಿದೆ. ಉಡುಪಿಯ ಪ್ರವಾಸಿ ತಾಣಗಳು Image Credit source: Travel Triangle ಕರ್ನಾಟಕದ ಕರಾವಳಿ ಭಾಗದ ಉಡುಪಿಯೂ ಸಾಕಷ್ಟು ಪ್ರವಾಸಿ ತಾಣಗಳನ್ನು ಒಳಗೊಂಡಿದೆ. ಪಾರಂಪರಿಕ ದೇವಸ್ಥಾನ, ಬಸದಿಗಳಿಂದ ಹಿಡಿದು ಬೀಚ್ಗಳು, ಜಲಪಾತಗಳು, ಐತಿಹಾಸಿಕ ಸ್ಮಾರಕಗಳ ವರೆಗೆ ನೀವು ಕಣ್ತುಂಬಿಸಿಕೊಳ್ಳಬಹುದಾದ ಸಾಕಷ್ಟು ತಾಣಗಳಿವೆ. ಉಡುಪಿಯಿಂದ ಎಷ್ಟು ದೂರದಲ್ಲಿದೆ ಹಾಗೂ […]
-
Skin Care Tips: Here a Simple home remedies to Remove Neck Darkness | ಕತ್ತಿನ ಸುತ್ತಲಿನ ಕಪ್ಪು ಕಲೆಗೆ ತಜ್ಞರು ನೀಡಿರುವ ಮನೆಮದ್ದು ಇಲ್ಲಿದೆ
ಆದರೆ ಇನ್ನೂ ಮುಂದೆ ಇಂತಹ ಸಮಸ್ಯೆಗಳಿಗೆ ಚಿಂತಿಸಬೇಕಿಲ್ಲ. ನಿಮ್ಮ ಮನೆಯ ಅಡುಗೆ ಕೋಣೆಯಲ್ಲಿ ಲಭ್ಯವಿರುವ ಕೆಲವು ಪದಾರ್ಥಗಳನ್ನು ಬಳಸಿ ಕತ್ತಿನ ಭಾಗ ಕಪ್ಪು ಕಲೆಯನ್ನು ನಿವಾರಿಸಬಹುದಾಗಿದೆ ಎಂದು ಡಾ. ಶರದ್ ಕುಲಕರ್ಣಿ ಸಲಹೆ ನೀಡುತ್ತಾರೆ. ಕತ್ತಿನ ಸುತ್ತಲಿನ ಕಪ್ಪು ಕಲೆ Image Credit source: Fabbon ಮೈ ಎಲ್ಲ ಬೆಳಗ್ಗಿದ್ದರೂ, ಕುತ್ತಿಗೆಯ ಸುತ್ತ ಕಪ್ಪಾಗಿರುವುದು ಹೆಚ್ಚಿನವರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ಇದು ಕೇವಲ ಸಮಸ್ಯೆಯಾಗಿರದೇ ನಿಮ್ಮನ್ನು ಮುಜುಗರಕ್ಕೀಡು ಮಾಡುತ್ತದೆ. ಈ ಕಪ್ಪು ಕಲೆಗೆ ಸರಿಯಾದ ಚಿಕಿತ್ಸೆ ಇಲ್ಲದಿದ್ದಾಗ […]
-
Viral Food Video: Matka dosa with a cheese, mayonnaise and sauces in an earthen pot | ಮಟ್ಕಾ ಟೀ ಕುಡಿದಿರುತ್ತೀರಿ, ಆದ್ರೆ ಮಟ್ಕಾ ದೋಸೆ ತಿಂದಿದ್ದೀರಾ? ಇಲ್ಲಿದೆ ನೋಡಿ ವೈರಲ್ ವಿಡಿಯೋ
ಚೀಸ್ ಮತ್ತು ಮೇಯನೇಸ್ ಬಳಸಿ ಮಟ್ಕಾ ದೋಸೆ (MatkaDosa) ತಯಾರಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮಟ್ಕಾ ದೋಸೆ Image Credit source: Twitter ಚೀಸ್ ಮತ್ತು ಮೇಯನೇಸ್ ಬಳಸಿ ಮಟ್ಕಾ ದೋಸೆ (MatkaDosa) ತಯಾರಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ಕೊರೊನಾ ನಂತರದ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಫುಡ್ ವ್ಲಾಗ್ ಕಂಡುಬರುತ್ತದೆ. ಜೊತೆಗೆ ಆಹಾರಗಳಲ್ಲಿಯೇ ಹೊಸ […]
-
Summer special IRCTC offers 6 days Jannat-e-Kashmir tour package india railway | ಕಾಶ್ಮೀರಕ್ಕೆ ಹೋಗಲು ಪ್ಲಾನ್ ಮಾಡುತ್ತಿರುವವರಿಗೆ ಸಿಹಿ ಸುದ್ದಿ; IRCTC ವತಿಯಿಂದ 6 ದಿನದ ಜನ್ನತ್-ಎ-ಕಾಶ್ಮೀರ ಟೂರ್ ಪ್ಯಾಕೇಜ್ ಘೋಷಣೆ
ಕಾಶ್ಮೀರಕ್ಕೆ ಹೋಗಬೇಕು ಎಂದುಕೊಂಡವರಿಗೆ IRCTC ಸಿಹಿ ಸುದ್ದಿ ನೀಡಿದ್ದು 6 ದಿನಗಳ ಕಾಶ್ಮೀರ ಟೂರ್ ಪ್ಯಾಕೇಜ್ ಘೋಷಿಸಿದೆ. ಈ ಪ್ಯಾಕೇಜ್ನಲ್ಲಿ ಊಟ, ವಸತಿ ಸೇರಿದಂತೆ ಎಲ್ಲಾ ರೀತಿಯ ವೆಚ್ಚ ಒಳಗೊಂಡಿದೆ. ಭೂಮಿ ಮೇಲಿನ ಸ್ವರ್ಗ ಎಂದೆ ಕರೆಸಿಕೊಳ್ಳುವ ಜಮ್ಮು ಕಾಶ್ಮೀರ(Jammu Kashmir) ನೋಡಬೇಕೆಂಬುವುದು ಅನೇಕ ಜನರ ಆಸೆ. ಸದ್ಯ ಕಾಶ್ಮೀರದಲ್ಲಿ ಬೇಸಿಗೆಯ ರಜೆಯನ್ನು ಕಳೆಯಲು ಇಷ್ಟ ಪಡುವವರಿಗೆ ಐಆರ್ಸಿಟಿಸಿ(IRCTC )ಶುಭ ಸುದ್ದಿ ನೀಡಿದೆ. ಭಾರತೀಯ ರೈಲ್ವೆ ಕಾಶ್ಮೀರ ಟೂರ್ ಪ್ಯಾಕೇಜ್(Jannat-e-Kashmir Tour Package) ಅನ್ನು ಘೋಷಿಸಿದೆ. 6-ದಿನಗಳ […]
-
Pet Care in Summer: Here are foods that will help keep pets body cool | Pet Care in Summer: ಬೇಸಿಗೆ ಶಾಖದಿಂದ ಸಾಕು ಪ್ರಾಣಿಯ ಆರೋಗ್ಯವನ್ನು ಕಾಪಾಡಲು ಈ ಆಹಾರಗಳನ್ನು ನೀಡಿ
ಬೇಸಿಗೆಯಲ್ಲಿನ ತೀವ್ರವಾದ ಶಾಖದ ಹೊಡೆತವು ಸಾಕು ಪ್ರಾಣಿಗಳ ಆರೋಗ್ಯ ಮೇಲೆ ಅಪಾಯವನ್ನುಂಟು ಮಾಡಬಹುದು. ಅವುಗಳ ದೇಹವನ್ನು ತಂಪಾಗಿರಿಸಲು ಸಹಾಯ ಮಾಡುವ ಆಹಾರಗಳು ಇಲ್ಲಿವೆ. ಬೇಸಿಗೆಯಲ್ಲಿ ಸಾಕು ಪ್ರಾಣಿಯ ಆರೋಗ್ಯ Image Credit source: PetsWorld ಬೇಸಿಗೆ ಕಾಲ ಪ್ರಾರಂಭವಾಗಿದೆ. ನೀವೆಲ್ಲಾ ದೇಹದ ಶಾಖವನ್ನು ಕಡಿಮೆ ಮಾಡುವ ಸಲುವಾಗಿ ಹಣ್ಣುಗಳು, ಪಾನೀಯ ಹಾಗೂ ಅಧಿಕ ಪ್ರಮಾಣದಲ್ಲಿ ನೀರನ್ನು ಸೇವನೆ ಮಾಡಲು ಪ್ರಾರಂಭಿಸಿರಬಹುದು. ನಿಮ್ಮಂತೆಯೇ ಸಾಕು ಪ್ರಾಣಿಗಳಿಗೂ ಬೇಸಿಗೆಯ ಬಿಸಿ ಶಾಖವು ಅನಾರೋಗ್ಯವನ್ನು ಉಂಟುಮಾಡಬಹುದು. ಆದ್ದರಿಂದ ಅವುಗಳ ಆಹಾರದಲ್ಲಿಯೂ ಕೂಡಾ […]
-
Here are 7 ways you can boost your energy levels with a few simple lifestyle changes | ಆಯಾಸವನ್ನು ಕಡಿಮೆಗೊಳಿಸಿ ದೇಹದ ಶಕ್ತಿಯನ್ನು ಮರಳಿ ಪಡೆಯಲು ಸಿಂಪಲ್ ಟಿಪ್ಸ್ ಫಾಲೋ ಮಾಡಿ
ಅನೇಕ ಕಾರಣಗಳಿಂದ ದೇಹದಲ್ಲಿ ಆಯಾಸ ಉಂಟಾಗುತ್ತದೆ. ಈ ಆಯಾಸವನ್ನು ಕೆಲವೊಂದು ಜೀವನಶೈಲಿಯ ಬದಲಾವಣೆಯ ಮೂಲಕ ನಿವಾರಿಸಬಹುದು. ಸಾಂದರ್ಭಿಕ ಚಿತ್ರ Image Credit source: HSS ಕೆಲಸದ ದಣಿವು, ಒತ್ತಡ, ಆರೋಗ್ಯದಲ್ಲಿನ ಏರುಪೇರು ಇವೆಲ್ಲವೂ ಕೂಡಾ ದೇಹದ ಆಯಾಸಕ್ಕೆ ಕಾರಣವಾಗುತ್ತದೆ. ಆಯಾಸವು ದೇಹದ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಆಯಾಸವು ನಿಮ್ಮ ಕೆಲವೊಂದು ಅಭ್ಯಾಸಗಳು ಅಥವಾ ದಿನಚರಿಗಳಿಂದ ಉಂಟಾಗುತ್ತದೆ. ದೈಹಿಕ ಪರಿಶ್ರಮ, ಕಳಪೆ ಮಟ್ಟದ ಆಹಾರ ಸೇವನೆ, ಭಾವನಾತ್ಮಕ ಒತ್ತಡ, ನಿದ್ರೆಯ ಕೊರತೆ ಇವೆಲ್ಲವೂ ಆಯಾಸಕ್ಕೆ ಕಾರಣವಾಗಿದೆ. […]
-
Check out the best oral care practices for different age groups | ನಿಮ್ಮ ವಯಸ್ಸಿನ ಆಧಾರದ ಮೇಲೆ ಬಾಯಿಯ ಆರೋಗ್ಯ ಕಾಪಾಡಲು ತಜ್ಞರು ನೀಡಿರುವ ಸಲಹೆ ಇಲ್ಲಿದೆ
ಪ್ರತಿನಿತ್ಯ ಬಾಯಿಯ ಹಾಗೂ ಹಲ್ಲುಗಳ ಆರೈಕೆ ಮಾಡುವುದು ತುಂಬಾ ಮುಖ್ಯವಾಗಿರುತ್ತದೆ. ಎಲ್ಲಾ ವಯೋಮಾನದವರು ತೆಗೆದುಕೊಳ್ಳಬೇಕಾದ ಬಾಯಿಯ ಆರೈಕೆಯ ಕುರಿತು ಮಾಹಿತಿ ಇಲ್ಲಿದೆ. ಬಾಯಿಯ ಹಾಗೂ ಹಲ್ಲುಗಳ ಆರೈಕೆ ಪ್ರತಿಯೊಬ್ಬರೂ ಬಾಯಿಯ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಆರೋಗ್ಯಕರ ಹಲ್ಲುಗಳನ್ನು ಮತ್ತು ಒಸಡುಗಳನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿರುತ್ತದೆ. ಇದು ದೀರ್ಘಕಾಲದವರೆಗೆ ಹಲ್ಲುಗಳನ್ನು ಸದೃಢವಾಗಿರುವಂತೆ ಮಾಡುತ್ತದೆ. ಎಲ್ಲಾ ವಯೋಮಾನದವರೂ ಕೂಡಾ ಪ್ರತಿನಿತ್ಯ ತಪ್ಪದೆ ಬಾಯಿಯ ಆರೈಕೆಯನ್ನು ಮಾಡಬೇಕಾಗುತ್ತದೆ. ಎಸ್‌ಟಿಐಎಂ ಓರಲ್ ಕೇರ್‌ನ ನಿರ್ದೇಶಕ ವಿರೇನ್ ಖುಲ್ಲರ್ ಅವರು ವಿವಿಧ ವಯೋಮಾನದವರಿಗೆ ಉತ್ತಮ ಬಾಯಿಯ […]
-
International Women’s Day 2023 Special Are women emotionally independent? | International Women’s Day 2023: ಆರ್ಥಿಕವಾಗಿ ಮಾತ್ರವಲ್ಲ, ಭಾವನಾತ್ಮಕವಾಗಿಯೂ ಮಹಿಳೆ ಸ್ವಾತಂತ್ರ್ಯವಾಗಿದ್ದಾಳ? ಮಹಿಳೆಯರಿಗೆ ಕಿವಿ ಮಾತು
ಮಹಿಳಾ ಹಕ್ಕು ಮತ್ತು ಜೀವನದಲ್ಲಿ ಮಹಿಳೆಯರು ಎದುರಿಸುವ ಕೆಲವು ಸಮಸ್ಯೆಗಳ ಬಗ್ಗೆ ಯೋಗ ತಜ್ಞೆ ಕಮಲಾ ಭಾರಧ್ವಾಜ್ ಮಾಹಿತಿ ನೀಡಿದ್ದಾರೆ. Women rights Image Credit source: vecteezy ಮಾರ್ಚ್ 8 ರಂದು ನಾವು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸುತ್ತೇವೆ. ನಮಗೆಲ್ಲರಿಗೂ ತಿಳಿದಿರುವಂತೆ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆಗಳನ್ನು ಆಚರಿಸಲು ಈ ದಿನವನ್ನು ವಿಶೇಷವಾಗಿ ಸಮರ್ಪಿಸಲಾಗಿದೆ. ಪ್ರಪಂಚದಾದ್ಯಂತ ಕೆಲವು ಸ್ಥಳಗಳಲ್ಲಿ ಮರೆತುಹೋದ ಮಹಿಳೆಯ ಹಕ್ಕುಗಳು ಮತ್ತು ಲಿಂಗ ಸಮಾನತೆಯ ಕಡೆಗೆ ಗಮನವನ್ನು ತರಲು […]
-
Crack Free Heels: A simple home remedy for cracked heels in summer: Here’s what’s info | Crack Free Heels: ಬೇಸಿಗೆಯಲ್ಲಿ ಒಡೆದ ಹಿಮ್ಮಡಿಗಳಿಗೆ ಸರಳ ಮನೆಮದ್ದು: ಇಲ್ಲಿದೆ ಮಾಹಿತಿ
ಬಿರುಕು ಬಿಟ್ಟ ಹಿಮ್ಮಡಿಗಳನ್ನು ತಡೆಯಲು ಹಲವು ಮಾರ್ಗಗಳಿವೆ. ವೈದ್ಯಕೀಯ ಚಿಕಿತ್ಸೆ ಜೊತೆಗೆ ಮನೆಮದ್ದು ಸಲಹೆಗಳು ತಿಳಿದುಕೊಳ್ಳೋಣ. ಪ್ರಾತಿನಿಧಿಕ ಚಿತ್ರ ಬಿರುಕು ಕಂಡು (Crack Heels) ಬಂದರೆ ಕಾಲುಗಳು ಸುಂದರವಾಗಿ ಕಾಣಿಸುವುದಿಲ್ಲ. ಕಾಲಿನ ಪಾದದ ನೋವು ಕಾಡುತ್ತದೆ. ಅದರಲ್ಲಿಯೂ ಮಣ್ಣಿನ ಕೆಸರು ಒಡಕುಗಳಲ್ಲಿ ಸಿಲುಕಿಕೊಂಡು ಹೆಚ್ಚು ಸಮಸ್ಯೆಯನ್ನು ತಂದೊಡ್ಡುತ್ತದೆ. ಇನ್ನು ಬೇಸಿಗೆಯಲ್ಲಿ ಅನೇಕರಿಗೆ ಪಾದಗಳು ಬಿರುಕು ಬಿಡುತ್ತವೆ. ಇದರಿಂದ್ದಾಗಿ ಬೂಟುಗಳು ಮತ್ತು ಸ್ಯಾಂಡಲ್ಗಳನ್ನು ಧರಿಸಲು ಕಷ್ಟಪಡುತ್ತಾರೆ. ಆದಾಗ್ಯೂ, ಬಿರುಕು ಬಿಟ್ಟ ಹಿಮ್ಮಡಿಗಳನ್ನು ತಡೆಯಲು ಹಲವು ಮಾರ್ಗಗಳಿವೆ. ವೈದ್ಯಕೀಯ ಚಿಕಿತ್ಸೆ […]
-
Why train coaches often vary in colours and what they mean? details in kannada language | ಭಾರತದ ರೈಲುಗಳಲ್ಲಿನ ನೀಲಿ, ಕೆಂಪು ಮತ್ತು ಹಸಿರು ಬಣ್ಣಗಳ ಬಗ್ಗೆ ನಿಮಗೆಷ್ಟು ಗೊತ್ತು?
ನೀವು ರೈಲಿನ ಬಣ್ಣಗಳ ಬಗ್ಗೆ ಎಂದಾದರೂ ಗಮನಿಸಿದ್ದೀರಾ? ರೈಲಿನಲ್ಲಿ ನೀಲಿ, ಕೆಂಪು ಮತ್ತು ಹಸಿರು ಕೋಚ್‌ಗಳು ಏಕೆ ಇರುತ್ತವೆ? ಇದರ ಹಿಂದಿನ ಕಾರಣವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. Image Credit source: News18 ಕಡಿಮೆ ಖರ್ಚಿನಲ್ಲಿ ಪ್ರಯಾಣಿಸಲು ಬಯಸಿದರೆ, ಮೊದಲು ಆಯ್ಕೆ ಮಾಡುವುದೇ ರೈಲಿನ ಪ್ರಯಾಣ. ಹೌದು ನೀವು ಕಡಿಮೆ ದರದಲ್ಲಿ ನೀವು ಸಾಕಷ್ಟು ದೂರ ಪ್ರಯಾಣಿಸಬಹುದಾಗಿದೆ. ಆದರೆ ನೀವು ರೈಲಿನ ಬಣ್ಣಗಳ ಬಗ್ಗೆ ಎಂದಾದರೂ ಗಮನಿಸಿದ್ದೀರಾ? ರೈಲಿನಲ್ಲಿ ನೀಲಿ, ಕೆಂಪು ಮತ್ತು ಹಸಿರು ಕೋಚ್‌ಗಳು ಏಕೆ […]
-
Visit these places in Western Ghats before monsoon | ಮಳೆಗಾಲಕ್ಕೂ ಮೊದಲು ಪಶ್ಚಿಮ ಘಟ್ಟಗಳ ಈ ಸ್ಥಳಗಳಿಗೆ ಭೇಟಿ ನೀಡಿ
ಮಳೆಗಾಲದಲ್ಲಿ ಈ ಸ್ಥಳಗಳಿಗೆ ಹೋಗಲು ನಿಮಗೆ ಕಷ್ಟವಾಗಬಹುದು. ಹೌದು ಕೆಲವರು ಮಳೆಗಾಲದ ರಜಾ ದಿನಗಳಲ್ಲಿ ಮನೆಯಲ್ಲಿಯೇ ಇರಲು ಇಷ್ಟಪಡುತ್ತಾರೆ. ಮಳೆಗಾಲದ ಪ್ರಯಾಣ ಎಲ್ಲರಿಗೂ ಸಾಧ್ಯವಿಲ್ಲ. ಹಾಗಾಗಿ ಮಳೆಗಾಲಕ್ಕೂ ಮುನ್ನ ಈ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು. ಸಾಂದರ್ಭಿಕ ಚಿತ್ರ ಮಳೆಗಾಲದಲ್ಲಿ ಈ ಸ್ಥಳಗಳಿಗೆ ಹೋಗಲು ನಿಮಗೆ ಕಷ್ಟವಾಗಬಹುದು. ಹೌದು ಕೆಲವರು ಮಳೆಗಾಲದ ರಜಾ ದಿನಗಳಲ್ಲಿ ಮನೆಯಲ್ಲಿಯೇ ಇರಲು ಇಷ್ಟಪಡುತ್ತಾರೆ. ಮಳೆಗಾಲದ ಪ್ರಯಾಣ ಎಲ್ಲರಿಗೂ ಸಾಧ್ಯವಿಲ್ಲ. ಅದರಲ್ಲೂ ಪಶ್ಚಿಮ ಘಟ್ಟಗಳಲ್ಲಿ ಪ್ರಯಾಣಿಸುವುದು ಕಷ್ಟಸಾಧ್ಯ. ಏಕೆಂದರೆ ಈ ಪ್ರದೇಶದಲ್ಲಿ ದೀರ್ಘಕಾಲದವರೆಗೆ […]
-
Travel Constipation remedies in kannada tips to take care of your gut health | Gut Health: ಟ್ರಾವೆಲ್ ಮಾಡುವಾಗ ಮಲಬದ್ಧತೆ ಸಮಸ್ಯೆ ನಿಮ್ಮನ್ನು ಕಾಡುತ್ತದೆಯೇ? ಇದನ್ನು ತಡೆಯಲು ಇಲ್ಲಿದೆ ಸುಲಭ ಉಪಾಯ
Instagram ರೀಲ್ ಮೂಲಕ, ಪೌಷ್ಟಿಕತಜ್ಞೆ ಲೊವ್ನೀತ್ ಬಾತ್ರಾ ಪ್ರಯಾಣದಿಂದ ಉಂಟಾಗುವ ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುವ 5 ಸಲಹೆಗಳನ್ನು ಹಂಚಿಕೊಂಡಿದ್ದಾರೆ. Travel constipation Image Credit source: linwoods ಪ್ರಯಾಣ (Travel) ಅಥವಾ ರಜೆಯ ಸಮಯದಲ್ಲಿ ಮಲಬದ್ಧತೆ (Constipation) ಸಮಸ್ಯೆ ಸಂಭವಿಸುತ್ತಿದೆಯೇ? ಈ ಸಮಸ್ಯೆ ಕೆಲವು ಗಂಟೆಗಳವರೆಗೆ ಅಥವಾ ಹಲವಾರು ದಿನಗಳವರೆಗೆ ಇರುತ್ತದೆ. ನಿಮ್ಮ ಆಹಾರದಲ್ಲಿ (Food) ಹಠಾತ್ ಬದಲಾವಣೆ ಅಥವಾ ವ್ಯಾಯಾಮ ದಿನಚರಿ ಅಥವಾ ನಿರ್ದಿಷ್ಟ ವೈದ್ಯಕೀಯ ಸಮಸ್ಯೆಗಳಿಂದ ಉಂಟಾಗುವ ದೈಹಿಕ ಬದಲಾವಣೆಗಳಂತಹ ಹಲವಾರು ಅಂಶಗಳು […]
-
Parental tips in kannada to develop your childs social skills and help them make friends | Parental Tips: ನಿಮ್ಮ ಮಗು ಹೊಸಬರ ಜೊತೆ ಮಾತನಾಡಲು ಕಷ್ಟ ಪಡುತ್ತಿದ್ದಾರೆ? ಇಲ್ಲಿವೆ ಪೋಷಕರಿಗೆ ಕೆಲವು ಸಲಹೆಗಳು
ನಿಮ್ಮ ಮಗುವಿನ ಸಾಮಾಜಿಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಅವರಿಗೆ ಉತ್ತಮ ಮಾರ್ಗದರ್ಶನ ನೀಡಲು ನೀವು ಅನುಸರಿಸಬಹುದಾದ ಕೆಲವು ಪೋಷಕರ ಸಲಹೆಗಳು ಇಲ್ಲಿವೆ. ನಾವೆಲ್ಲರೂ ನಮ್ಮ ಮಕ್ಕಳಿಗೆ (Children) ಸ್ನೇಹಿತರಿರಬೇಕು, ಅವರ ಸಾಮಾಜಿಕ ಕೌಶಲ್ಯ (Social Skills) ಹೆಚ್ಚಿಸಬೇಕು ಎಂದು ಬಯಸುತ್ತೇವೆ. ಸಾಮಾಜಿಕ ಕೌಶಲ್ಯ ಅಥವಾ ಸೋಶಿಯಲ್ ಸ್ಕಿಲ್ಸ್ ಮಕ್ಕಳಿಗೆ ಆರೋಗ್ಯಕರ ಸಂಬಂಧಗಳನ್ನು ರಚಿಸಲು ಸಹಾಯ ಮಾಡುತ್ತದೆ. ಕೆಲವು ಮಕ್ಕಳಿಗೆ, ಸ್ನೇಹಿತರನ್ನು (Friends) ಮಾಡಿಕೊಳ್ಳುವುದು ಅಥವಾ ಇತರರೊಂದಿಗೆ ಸಂವಹನ ಮಾಡುವುದು ಸುಲಭವಲ್ಲ. ಸ್ನೇಹವನ್ನು ಬೆಳೆಸುವುದು ಪ್ರತಿ ಮಗು ಕಲಿಯಬೇಕಾದ […]
-
Tattoo Fashion: A tattoo artist who wrote a world record by putting 540 tattoos on his body Lifestyle News in kannada | Tattoo Fashion: ತನ್ನ ದೇಹ ಮೇಲೆ 540 ಟ್ಯಾಟೂ ಹಾಕಿಸಿಕೊಂಡು ವಿಶ್ವ ದಾಖಲೆ ಬರೆದ ಟ್ಯಾಟೂ ಕಲಾವಿದ
ಒಬ್ಬ ಸಾಮಾನ್ಯ ಟ್ಯಾಟೂ ಸಂಗ್ರಹಕಾರನಾಗಿದ್ದ ವ್ಯಕ್ತಿ ಇಂದು ಟ್ಯಾಟೂ ಕಲಾವಿದನಾಗಿದ್ದು ಮಾತ್ರವಲ್ಲದೆ ತನ್ನ ದೇಹದಲ್ಲಿ ಟ್ಯಾಟೂಗಳನ್ನು ಹಾಕಿಸಿಕೊಳ್ಳುವ ಮೂಲಕ ಎರಡು ವಿಶ್ವದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಒಬ್ಬ ಸಾಮಾನ್ಯ ಟ್ಯಾಟೂ (Tattoo) ಸಂಗ್ರಹಕಾರನಾಗಿದ್ದ ವ್ಯಕ್ತಿ ಇಂದು ಟ್ಯಾಟೂ ಕಲಾವಿದನಾಗಿದ್ದು ಮಾತ್ರವಲ್ಲದೆ ತನ್ನ ದೇಹದಲ್ಲಿ ಟ್ಯಾಟೂಗಳನ್ನು ಹಾಕಿಸಿಕೊಳ್ಳುವ ಮೂಲಕ ಎರಡು ವಿಶ್ವದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಜೇಸನ್ ಮ್ಯಾಥ್ಯೂ ಜಾರ್ಜ್ ಎಂಬ 31 ವರ್ಷದ ಟ್ಯಾಟೂ ಕಲಾವಿದ ತಮ್ಮ ದೇಹದಲ್ಲಿ 540 ಟ್ಯಾಟೂಗಳನ್ನು ಹಚ್ಚೆ ಹಾಕಿಸಿಕೊಂಡಿದ್ದು, ಇದೀಗ ಎರಡು ವಿಶ್ವ ದಾಖಲೆಯನ್ನು ಮಾಡಿದ್ದಾರೆ. ಒಂದು […]
-
23 year old Arya Parvathi shared a post her 40+ years parents’ second pregnancy | Viral Post: 47 ನೇ ವಯಸ್ಸಿನಲ್ಲಿ ಗರ್ಭಧಾರಣೆ, ಕಡೆಗೂ ನೆರವೇರಿದ ಕನಸು
ಮಲಯಾಳಂ ಕಿರುತೆರೆ ನಟಿ ಇತ್ತೀಚೆಗಷ್ಟೆ ತನ್ನ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ತನ್ನ ಕನಸು ನೆರವೇರುತ್ತಿರುವ ಸುಂದರ ಕ್ಷಣಗಳ ಬಗ್ಗೆ ಫೋಸ್ಟ್ ಹಂಚಿಕೊಂಡಿದ್ದು, ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿದೆ. 47 ನೇ ವಯಸ್ಸಿನಲ್ಲಿ ಗರ್ಭಧಾರಣೆ Image Credit source: Instagram ಮಲಯಾಳಂ ಕಿರುತೆರೆ ನಟಿ ಇತ್ತೀಚೆಗಷ್ಟೆ ತನ್ನ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ತನ್ನ ಕನಸು ನೆರವೇರುತ್ತಿರುವ ಸುಂದರ ಕ್ಷಣಗಳ ಬಗ್ಗೆ ಫೋಸ್ಟ್ ಹಂಚಿಕೊಂಡಿದ್ದು, ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ನನ್ನ ಬಾಲ್ಯದ ಕನಸು 23 ನೇ ವಯಸ್ಸಿನಲ್ಲಿ ಅಂತಿಮವಾಗಿ […]
-
Harsh Goenka shares picture of a blue whale preserved heart photo viral in social media | ಜಗತ್ತಿನ ಅತಿ ದೊಡ್ಡ ಜೀವಿ ತಿಮಿಂಗಿಲದ ಹೃದಯ ನೋಡಿದ್ದೀರಾ? ಇದರ ತೂಕ 181 ಕೆಜಿ, 3.2ಕಿ.ಮಿ ವರೆಗೂ ಇದರ ಎದೆ ಬಡಿತ ಕೇಳುತ್ತೆ
ನೀಲಿ ತಿಮಿಂಗಿಲಗಳು ಭೂಮಿಯ ಮೇಲೆ ಇರುವ ಅತಿದೊಡ್ಡ ಜೀವಿಗಳಲ್ಲಿ ಒಂದಾಗಿದೆ. ಗೋಯೆಂಕಾ ಅವರು ನೀಲಿ ತಿಮಿಂಗಿಲದ ಹೃದಯದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪ್ರಪಂಚ ಎಷ್ಟೇ ಮುಂದುವರೆದರೂ, ವಿಜ್ಞಾನ ಎಷ್ಟೇ ಬೆಳೆದಿದ್ದರೂ ಈಗಲೂ ಕೂಡ ಅದೆಷ್ಟೋ ಸಂಗತಿಗಳು ನಮ್ಮ ಊಹೆಗೂ ಮೀರಿದ್ದಾಗಿರುತ್ತವೆ, ನಮ್ಮನ್ನ ಅಚ್ಚರಿಗೆ ನೂಕುತ್ತವೆ. ಸಮುದ್ರ ಅನೇಕ ರಹಸ್ಯಗಳನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡಿದೆ. ಆಗೊಮ್ಮೆ ಈಗೊಮ್ಮೆ, ಸಾಮಾಜಿಕ ಜಾಲತಾಣದಲ್ಲಿ ಸಮುದ್ರದ ಮೇಲ್ಮೈಯಲ್ಲಿ ವಾಸಿಸುವ ಬೃಹತ್ ಜೀವಿಗಳ ವಿಡಿಯೋಗಳು ಮತ್ತು ಫೋಟೋಗಳು ಜನರನ್ನು ವಿಸ್ಮಯಗೊಳಿಸುತ್ತವೆ. ಮೂಕರನ್ನಾಗಿಸುತ್ತವೆ. ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ […]
-
An amazing work of art created by an 18-month-old baby; Putani who wrote the world book record Lifestyle News in kannada | 18 ತಿಂಗಳ ಮಗುವಿನ ಕೈಯಲ್ಲಿ ಮೂಡಿದ ಅದ್ಭುತ ಕಲಾಕೃತಿ; ವರ್ಲ್ಡ್ ಬುಕ್ ದಾಖಲೆ ಬರೆದ ಪುಟಾಣಿ
ಒಂದುವರೆ ವರ್ಷದ ಮಗುವೊಂದು ಅದ್ಭುತ ಕಲಾಕೃತಿಯನ್ನು ರಚಿಸುವ ಮೂಲಕ ತನ್ನ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸಿದೆ. ಈ ಮೂಲಕ ಈ ಮಗು ಲಂಡನ್‌ನ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ನಿಂದ ಚೈಲ್ಡ್ ಪ್ರಾಡಿಜಿ” ಎಂಬ ಮನ್ನಣೆಯನ್ನು ಗಳಿಸಿದೆ. ಒಂದುವರೆ ವರ್ಷದ ಮಗುವೊಂದು ಅದ್ಭುತ ಕಲಾಕೃತಿಯನ್ನು ರಚಿಸುವ ಮೂಲಕ ತನ್ನ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸಿದೆ. ಅರ್ಹಾನ್ ಸಾಯಿ ಗೌರಿಶೆಟ್ಟಿ (Arhan Sai Gaurishetty) ಎಂಬ 18 ತಿಂಗಳ ಮಗು ಸಾಂಪ್ರದಾಯಿಕ ಕುಂಚವನ್ನು ಬಳಸದೆ 43 ಕಲಾತಂತ್ರವನ್ನು ಬಳಸಿ 50 ಸಮಕಾಲೀನ ದ್ರವ […]
-
Pineapple Benefits: Here’s why you should eat pineapple, details in Kannada language | ಅನಾನಸ್ ಹಣ್ಣು ತಿನ್ನುವುದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂದು ತಿಳಿದಿದೆಯೇ?
ನಿಮ್ಮ ಮೂಳೆಗಳು, ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಯೋಜನಕಾರಿಯಾಗಿದೆ. ಆದ್ದರಿಂದ ಅನಾನಸ್ ಹಣ್ಣು ತಿನ್ನುವುದರಿಂದ ನಿಮ್ಮ ಆರೋಗ್ಯದ ಮೇಲಾಗುವ ಪ್ರಯೋಜನಗಳನ್ನು ತಿಳಿದುಕೊಳ್ಳಿ. ಅನಾನಸ್ ಹಣ್ಣು Image Credit source: Credihealth ಅಮೆರಿಕಾದ ಸಂಶೋಧನೆಯೊಂದರ ಪ್ರಕಾರ ಅನಾನಸ್ ಹಣ್ಣು ನಿಮ್ಮ ದೇಹಕ್ಕೆ ಬೇಕಾಗುವ ಉರಿಯೂತದ ಅಂಶಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೇರಳವಾಗಿ ನೀಡುತ್ತದೆ ಎಂದು ವರದಿಯಾಗಿದೆ. ಜೊತೆಗೆ ಈ ಪೌಷ್ಟಿಕ ಹಣ್ಣು ಆರೋಗ್ಯಕರ ಜೀರ್ಣಕ್ರಿಯೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ತಿಳಿದುಬಂದಿದೆ. ಅಲ್ಲದೆ ನಿಮ್ಮ ಮೂಳೆಗಳು, […]
-
Skincare Routine: Here Are Some Skincare Benefits Of Basil Leaves | ಕಾಂತಿಯುತ ಮತ್ತು ಆರೋಗ್ಯಕರ ತ್ವಚೆಗಾಗಿ ತುಳಸಿ ಎಲೆಗಳನ್ನು ಈ ರೀತಿಯಾಗಿ ಬಳಸಿ
ತುಳಸಿಯನ್ನು ಬಳಸಿಕೊಂಡು ನೀವು ಮನೆಯಲ್ಲಿಯೇ ಫೇಸ್ ಪ್ಯಾಕ್‌ಗಳನ್ನು ತಯಾರಿಸಿ ತ್ವಚೆಯ ಆರೈಕೆಯನ್ನು ಮಾಡಬಹುದಾಗಿದೆ. ತುಳಸಿ ಎಲೆ Image Credit source: NDTV ತುಳಸಿ ಗಿಡ(Basil Plant) ಕ್ಕೆ ಭಾರತದ ಹಿಂದೂ ಸಂಸ್ಕೃತಿಯ ಪ್ರಕಾರ ವಿಶೇಷ ಸ್ಥಾನವನ್ನು ನೀಡಲಾಗಿದೆ. ಜೊತೆಗೆ ಹಿಂದಿನಿಂದಲೂ ಗಿಡ ಮೂಲಿಕೆಯಾಗಿ ಬಳಸಲಾಗುತ್ತದೆ. ಆದರೆ ನಿಮ್ಮ ತ್ವಚೆಯನ್ನು ಆರೋಗ್ಯವಾಗಿಟ್ಟುಕೊಳ್ಳುವಲ್ಲಿ ಕೂಡ ತುಳಸಿ ಬಹಳ ಸಹಾಯಕವಾಗಿದೆ. ಆದ್ದರಿಂದ ತುಳಸಿಯನ್ನು ಬಳಸಿಕೊಂಡು ನೀವು ಮನೆಯಲ್ಲಿಯೇ ಫೇಸ್ ಪ್ಯಾಕ್‌ಗಳನ್ನು ತಯಾರಿಸಿ ತ್ವಚೆಯ ಆರೈಕೆಯನ್ನು ಮಾಡಬಹುದಾಗಿದೆ. ತುಳಸಿ ಎಲೆಗಳ ಕೆಲವು ತ್ವಚೆಯ […]
-
Ayurveda beauty: These Ayurvedic products protect your skin and hair Lifestyle News in kannada | Ayurveda beauty: ನಿಮ್ಮ ತ್ವಚೆ, ಕೂದಲಿಗೆ ರಕ್ಷಣೆ ನೀಡುತ್ತದೆ ಈ ಆಯುರ್ವೇದ ಉತ್ಪನ್ನಗಳು
ತ್ವಚೆಯನ್ನು ಆರೋಗ್ಯಕರವಾಗಿ ಕಾಪಡುವಲ್ಲಿ ಆಯುರ್ವೇದ ಸೌಂದರ್ಯ ಉತ್ಪನ್ನಗಳು ನಮ್ಮ ತ್ವಚೆಯ ಸೌಂದರ್ಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ ನಮ್ಮ ತ್ವಚೆಯನ್ನು ಆರೋಗ್ಯಕರವಾಗಿ ಇರಿಸುತ್ತದೆ. ಇಂದು ಕೆಲವು ಆಯುರ್ವೇದ ಉತ್ಪನ್ನಗಳ ಬಗ್ಗೆ ನಿಮಗೆ ತಿಳಿಸಿಕೊಡುತ್ತೇವೆ. ಸಾಂದರ್ಭಿಕ ಚಿತ್ರ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಯುರ್ವೇದ (Ayurveda )ಸೌಂದರ್ಯ ಉತ್ಪನ್ನಗಳ ಮೊರೆ ಹೋಗುತ್ತಿದ್ದಾರೆ. ಇದರಿಂದ ಆಯುರ್ವೇದ ಉತ್ಪನ್ನಗಳಿಗೂ ಹೆಚ್ಚಿನ ಬೇಡಿಕೆ ಇವೆ. ಆಯುರ್ವೇದ ಉತ್ಪನ್ನಗಳಲ್ಲಿ ಯಾವುದೇ ರೀತಿಯ ಕೆಮಿಕಲ್‌ಗಳ ಇಲ್ಲದ ಕಾರಣ, ತ್ವಚೆಯ ಹಾಗೂ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಾಗಿ […]
-
best affordable date ideas to spend time with your loved one | Romantic Date Ideas: ನಿಮ್ಮ ಸಂಗಾತಿಯೊಂದಿಗೆ ರೊಮ್ಯಾಂಟಿಕ್ ಆಗಿ ಸಮಯ ಕಳೆಯಲು 8 ಡೇಟ್ ಐಡಿಯಾ
TV9 Digital Desk | Edited By: ನಯನಾ ಎಸ್ಪಿ Updated on: Mar 12, 2023 | 5:49 PM ನಿಮ್ಮ ಸಂಗಾತಿಯೊಡನೆ ಸಮಯ ಕಳೆಯಲು ಇಲ್ಲಿವೆ ಸಖತ್ ಡೇಟ್ ಐಡಿಯಾಗಳು. Mar 12, 2023 | 5:49 PM ಡೇಟ್ ಎಂದ ಕೂಡಲೇ ದುಬಾರಿ ಕೆಫೆ, ಟ್ರಿಪ್ ಅಥವಾ ಗಿಫ್ಟ್ ನೀಡುವುದಲ್ಲ. ನಿಮ್ಮ ಸಂಗಾತಿಯೊಂದಿಗೆ ನೀವು ಸಮಯ ಕಳೆದು ನಿಮ್ಮ ಸಂಪೂರ್ಣ ಗಮನವನ್ನು ಆಕೆಯ ಮೇಲೆ ಇದ್ದರೆ ಅದೇ ಒಂದು ಅದ್ಭುತ ಅರ್ಥಪೂರ್ಣ ಡೇಟ್ […]
-
Lack of sleep can have a plethora of side effects on the body including on the heart | Sleep Deprivation: ನಿದ್ದೆ ಹೃದಯದ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ತಿಳಿದಿದೆಯೇ?
ಸ್ಲೀಪ್ ಫೌಂಡೇಶನ್ನ ಅಧ್ಯಯನವೊಂದರ ಪ್ರಕಾರ, ಸಮಯಕ್ಕೆ ಸರಿಯಾಗಿ ನಿದ್ರಿಸುವುದರಿಂದ ಶೇಕಡಾ 20ರಷ್ಟು ರಕ್ತದೊತ್ತಡ ಸಮಸ್ಯೆಯನ್ನು ಬಗೆಹರಿಸಬಹುದು ಎಂದು ತಿಳಿದು ಬಂದಿದೆ. ನಿದ್ರಾಹೀನತೆ Image Credit source: Scientific American ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ದಿನದಲ್ಲಿ 6 ರಿಂದ 8 ಗಂಟೆಗಳ ಕಾಲ ಸರಿಯಾದ ನಿದ್ರೆ ಅತ್ಯಗತ್ಯ. ಇದು ಹೃದಯದ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ನಿಮ್ಮ ಆರೋಗ್ಯವನ್ನು ಸುಧಾರಿಸುತ್ತದೆ. ನಿದ್ರೆಯ ಕೊರತೆಯು ಹೃದಯ ಸೇರಿದಂತೆ ದೇಹದ ಮೇಲೆ ಹಲವಾರು ಅಡ್ಡಪರಿಣಾಮಗಳನ್ನು ಉಂಟುಮಾಡಬಹುದು. ನೀವು ನಿದ್ದೆ ಮಾಡಿದ ಸಮಯದಲ್ಲಿ […]
-
Viral Brain Teaser: A cherry without a worm is hidden, Can you quickly find it? | Viral Brain Teaser: ಹುಳ ಇಲ್ಲದೇ ಇರುವ ಚೆರ್ರಿ ಹಣ್ಣನ್ನು ಹುಡುಕಬಲ್ಲಿರಾ?
ಎಲ್ಲಾ ಚೆರ್ರಿ ಹಣ್ಣುಗಳ ಮೇಲೆ ಬಿಳಿ ಬಣ್ಣದ ಹುಳಗಳು ನಿಮ್ಮ ಕಣ್ಣಿಗೆ ಕಾಣಬಹುದು. ಆದರೆ ಸರಿಯಾಗಿ ಗಮನಿಸಿದರೆ ಒಂದು ಹಣ್ಣಿನಲ್ಲಿ ಮಾತ್ರ ಹುಳ ಇಲ್ಲ. ನಿಮಗೆ ಕಂಡುಹಿಡಿಯಲು ಸಾಧ್ಯವಾಗದಿದ್ದರೆ, ಉತ್ತರ ಇಲ್ಲಿದೆ ನೋಡಿ. Viral Brain Teaser Image Credit source: Facebook ನಿಮ್ಮ ಮೆದುಳನ್ನು ಚುರುಕುಗೊಳಿಸಲು ಇಂತಹ ಆಟಗಳಲ್ಲಿ ತೊಡಗಿಸಿಕೊಳ್ಳುವುದು ಅಗತ್ಯವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸ್ಕ್ರೋಲ್ ಮಾಡುವಾಗ ಬ್ರೈನ್ ಟೀಸರ್ನಂತಹ ಮೆದುಳಿಗೆ ಕೆಲಸ ಕೊಡುವ ಆಟಗಳಲ್ಲಿ ತೊಡಗಿಸಿಕೊಳ್ಳಿ. ಅಂತದ್ದೇ ಪೋಸ್ಟ್ ಒಂದನ್ನು ಹಂಗೇರಿಯನ್ ಕಲಾವಿದ ಗೆರ್ಗೆಲಿ […]
-
Travel: These national parks are best for safari Lifestyle News in kannada | Travel: ಸಫಾರಿ ಮಾಡಲು ಈ ರಾಷ್ಟ್ರೀಯ ಉದ್ಯಾನವನಗಳು ಉತ್ತಮ
ನೀವು ವನ್ಯಜೀವಿ ಸಫಾರಿ ಅಥವಾ ರಮಣೀಯ ಟ್ರೆಕಿಂಗ್‌ಗಳಿಗಾಗಿ ಅತ್ಯುತ್ತಮ ಸ್ಥಳವನ್ನು ಹುಡುಕುತ್ತಿದ್ದರೆ, ನಾವಿಂದು ಪ್ರಪಂಚದಾದ್ಯಂತ ಇರುವ ಈ ಕೆಲವು ರಾಷ್ಟ್ರೀಯ ಉದ್ಯಾನವನಗಳ ಬಗ್ಗೆ ತಿಳಿಸಿಕೊಡುತ್ತೇವೆ. ಸಾಂದರ್ಭಿಕ ಚಿತ್ರ ನೀವು ವನ್ಯಜೀವಿ ಸಫಾರಿ ಅಥವಾ ರಮಣೀಯ ಟ್ರೆಕಿಂಗ್‌ಗಳಿಗಾಗಿ ಅತ್ಯುತ್ತಮ ಸ್ಥಳವನ್ನು ಹುಡುಕುತ್ತಿದ್ದರೆ, ನಾವಿಂದು ಪ್ರಪಂಚದಾದ್ಯಂತ ಇರುವ ಈ ಕೆಲವು ರಾಷ್ಟ್ರೀಯ ಉದ್ಯಾನವನಗಳ ಬಗ್ಗೆ ತಿಳಿಸಿಕೊಡುತ್ತೇವೆ. ಪ್ರಕೃತಿಯ ಸೌಂದರ್ಯವನ್ನು ಅನ್ವೇಷಿಸುತ್ತಾ ಹೊಸ ಹೊಸ ಸ್ಥಳಗಳಿಗೆ ಭೇಟಿ ನೀಡುವಂತಹದ್ದು ಯಾರಿಗೆ ಇಷ್ಟ ಇಲ್ಲ ಹೇಳಿ. ಹೆಚ್ಚಿನವರು ಪ್ರಕೃತಿಯ ಜೊತೆಗೆ ತಮ್ಮ ಸಮಯವನ್ನು […]
-
kaigal waterfalls tourist attraction best place to visit in summer bangalore near falls | Kaigal Waterfalls: ಬೇಸಿಗೆಯ ವೀಕೆಂಡ್ಗೆ ಬೆಂಗಳೂರು ಸಮೀಪವಿರುವ ಕೈಗಲ್ ಫಾಲ್ಸ್ ಬೆಸ್ಟ್ ಪ್ಲಾನ್
ಸ್ಪಟಿಕದಂತಹ ಕಪ್ಪು ಕಲ್ಲುಗಳ ಮೇಲಿಂದ ಶಿವ ಲಿಂಗದ ಮೇಲೆ ಸುಮಾರು 40 ಅಡಿ ಎತ್ತರದಿಂದ ಧುಮ್ಮಿಕ್ಕುವ ಜಲಧಾರೆಯ ಸುಂದರ ದೃಶ್ಯಾವಳಿಗಳನ್ನು ನೋಡಲು ಜನ ನಾನಾ ಜಿಲ್ಲೆಗಳಿಂದ ಇಲ್ಲಿಗೆ ಆಗಮಿಸುತ್ತಾರೆ. ಕೈಗಲ್ ಫಾಲ್ಸ್ ಚುರು ಚುರು ಬೇಸಿಗೆಯಲ್ಲಿ(Summer) ಪ್ರವಾಸಕ್ಕೆ ಹೋಗೋದು ಕೆಲವರಿಗೆ ಕಿರಿ ಕಿರಿ ಅನಿಸಿದರೆ, ಮತ್ತೆ ಕೆಲವರಿಗೆ ಸಮುದ್ರದ ಕಿನಾರೆ, ವಾಟರ್ ಫಾಲ್ಸ್ಗೆ ಹೋಗಿ ಮೋಚು ಮಸ್ತಿ ಮಾಡುವುದು ಖುಷಿ ಕೊಡುತ್ತೆ. ಅದರಲ್ಲೂ ಜುಳು ಜುಳು ಹರಿಯುವ ನೀರಲ್ಲಿ ಆಟ ಆಡಿ, ಸ್ನೇಹಿತರೊಂದಿಗೆ ಎಂಜಾಯ್ ಮಾಡುವ ಕ್ಷಣಗಳು […]
-
Kitchen Tips: Here are a few tips you can follow to keep lemons fresh | Kitchen Tips: ನಿಂಬೆ ಹಣ್ಣು ಬೇಗ ಹಾಳಾಗದಿರಲು ಈ ಟಿಪ್ಸ್ ಫಾಲೋ ಮಾಡಿ
ನಿಂಬೆಹಣ್ಣು ಸ್ವಾಭಾವಿಕವಾಗಿ ಆಮ್ಲೀಯ ಗುಣವನ್ನು ಹೊಂದಿರುವುದರಿಂದ ಸರಿಯಾಗಿ ಮತ್ತು ಸರಿಯಾದ ತಾಪಮಾನದಲ್ಲಿ ಸಂಗ್ರಹಿಸದಿದ್ದರೆ ಬೇಗ ಹಾಳಾಗುತ್ತದೆ ಮತ್ತು ಬೇಗ ಒಣಗಿಹೋಗುತ್ತದೆ. ನಿಂಬೆ ಹಣ್ಣು ಸಂಗ್ರಹಿಸಿಡುವ ಸರಿಯಾದ ಕ್ರಮ Image Credit source: iStock ನಿಂಬೆಹಣ್ಣು ಸ್ವಾಭಾವಿಕವಾಗಿ ಆಮ್ಲೀಯ ಗುಣವನ್ನು ಹೊಂದಿರುವುದರಿಂದ ಸರಿಯಾಗಿ ಮತ್ತು ಸರಿಯಾದ ತಾಪಮಾನದಲ್ಲಿ ಸಂಗ್ರಹಿಸದಿದ್ದರೆ ಬೇಗ ಹಾಳಾಗುತ್ತದೆ ಮತ್ತು ಬೇಗ ಒಣಗಿಹೋಗುತ್ತದೆ. ಸಾಮಾನ್ಯವಾಗಿ, ನೀವು ಅಡುಗೆಮನೆಯಲ್ಲಿ ಮಧ್ಯಮ ಕೋಣೆಯ ಉಷ್ಣಾಂಶದಲ್ಲಿ ನಿಂಬೆಹಣ್ಣುಗಳನ್ನು ಸಂಗ್ರಹಿಸುತ್ತೀರಿ. ಆದರೆ ಅನೇಕರಿಗೆ ತಿಳಿದಿರದ ವಿಷಯವೆಂದರೆ ಕೋಣೆಯ ಉಷ್ಣಾಂಶದಲ್ಲಿ ಹೆಚ್ಚು ಕಾಲ […]
-
Do you have Pimple In every time Same Exact Spot of your face?Here are the reasons | ಮುಖದ ಮೇಲೆ ಒಂದೇ ಭಾಗದಲ್ಲಿ, ಪದೇ ಪದೇ ಮೊಡವೆ ಬೀಳುತ್ತಿದೆಯೇ? ಕಾರಣ ತಿಳಿದುಕೊಳ್ಳಿ
ಒಂದೇ ಕಡೆ ಹೆಚ್ಚಾಗಿ ಮೊಡವೆಗಳು ಬೀಳುತ್ತಿದ್ದರೆ ಅದಕ್ಕೆ ಸರಿಯಾದ ಕಾರಣಗಳನ್ನು ತಿಳಿದುಕೊಳ್ಳಿ. ಆಂಡ್ರೋಜೆನ್ ಹಾರ್ಮೋನುಗಳು ಪ್ರೌಢಾವಸ್ಥೆಯಲ್ಲಿ ಹೆಚ್ಚಾಗುವ ಹಾರ್ಮೋನ್‌ಗಳಾಗಿವೆ. ಇದು ಮೊಡವೆಗಳಿಗೆ ಕಾರಣವಾಗಬಹುದು. ಮೊಡವೆ ಸಮಸ್ಯೆ Image Credit source: Healthline ಮೊಡವೆಗಳು ಸಾಮಾನ್ಯವಾಗಿ ನಿಮ್ಮ ಮುಖದ ಹಣೆ, ಗಲ್ಲ ಹಾಗೂ ಕೆನ್ನೆಯ ಮೇಲೆ ಬೀಳುತ್ತದೆ. ಆದರೆ ಈ ಕೆಲವೊಬ್ಬರಿಗೆ ಪದೇ ಪದೇ ಹಣೆಯ ಮೇಲೆ ಅಥವಾ ಕೆನ್ನೆಯ ಮೇಲೆ ಮೊಡವೆಗಳು ಉಂಟಾಗುತ್ತದೆ. ಆದ್ದರಿಂದ ಮುಖದಲ್ಲಿ ಒಂದೇ ಕಡೆ ಹೆಚ್ಚಾಗಿ ಮೊಡವೆಗಳು ಬೀಳುತ್ತಿದ್ದರೆ ಅದಕ್ಕೆ ಸರಿಯಾದ ಕಾರಣಗಳನ್ನು […]
-
Thank You: Are you worried about how to thank those who helped us in difficult times? Here’s the way Lifestyle News in kannada | Relationship: ಕಷ್ಟದಲ್ಲಿ ಸಹಾಯ ಮಾಡಿದ ನಮ್ಮವರಿಗೆ ಹೇಗಪ್ಪಾ ಧನ್ಯವಾದ ತಿಳಿಸೋದು ಎಂಬ ಚಿಂತೆಯೇ? ಇಲ್ಲಿದೆ ಮಾರ್ಗ
Kannada News » Lifestyle » Thank You: Are you worried about how to thank those who helped us in difficult times? Here’s the way Lifestyle News in kannada ಅಕ್ಷಯ್ ಪಲ್ಲಮಜಲು Updated on: Mar 09, 2023 | 2:50 PM ನಿಮ್ಮ ಜೀವನ ಸುಂದರವಾಗಿ ರೂಪುಗೊಳ್ಳಲು ಇವರೆಲ್ಲರ ಕೊಡುಗೆ ಇದ್ದೇ ಇರುತ್ತದೆ. ನಿಮ್ಮ ಕಷ್ಟ ಕಾಲದಲ್ಲಿ ನಿಮ್ಮ ಹೆಗಲಿಗೆ ಹೆಗಲಾಗಿ ಇವರು ನಿಂತಿರಬಹುದು. ಅವರಿಗೆ […]
-
Health Tips: Stop the alarm and sleep again, if you do this work then the day will start with energy | Sleep: ಅಲಾರಂ ಆಫ್ ಮಾಡಿ ಮತ್ತೆ ಮಲಗುವ ಅಭ್ಯಾಸವಿದೆಯಾ, ಇದ್ರೆ ಒಳ್ಳೇದೆ ಅನ್ನುತ್ತೆ ಅಧ್ಯಯನ
ಬೆಳಗ್ಗೆ ಅಲಾರಂ ಹೊಡೆದ ತಕ್ಷಣ ನಿದ್ರೆಯಿಂದ ಎಚ್ಚರವಾಗುತ್ತೆ, ಆದ್ರೂ ಹಿಂದಿನ ದಿನದ ಆಯಾಸ ಇರುವ ಅನುಭವವಾಗುತ್ತದೆ. ಬೆಳಗ್ಗೆ ಅಲಾರಂ ಹೊಡೆದ ತಕ್ಷಣ ನಿದ್ರೆಯಿಂದ ಎಚ್ಚರವಾಗುತ್ತೆ, ಆದ್ರೂ ಹಿಂದಿನ ದಿನದ ಆಯಾಸ ಹಾಗೆಯೇ ಉಳಿದಿರಬಹುದು. ಏಳೋಕೆ ಮನಸ್ಸಾಗುತ್ತಿಲ್ಲ ಎಂದು ಮತ್ತೆ ಹೊದ್ದು ಮಲಗಿಬಿಡುತ್ತೀರಿ. ಸ್ವಲ್ಪ ಸಮಯದ ನಂತರ ಏಳುತ್ತೀರಿ. ಈ ಸ್ಥಿತಿಗೆ ನಿಮ್ಮ ದಿನಚರಿಯೂ ಕಾರಣವಾಗಿರಬಹುದು. ನೀವು ದಿನವೂ ಒಂದೇ ಸಮಯಕ್ಕೆ ಮಲಗುವ ಅಭ್ಯಾಸ ಮಾಡಿಕೊಳ್ಳಬೇಕು. ಆದರೆ ನಿತ್ಯವೂ ಸಮಯ ಬದಲಾಗುತ್ತಿದ್ದರೆ ಬೆಳಗ್ಗೆ ನೀವಂದುಕೊಂಡಾಗ ಏಳಲು ಸಾಧ್ಯವಾಗುವುದಿಲ್ಲ. ನಿಮಗೆ […]
-
Relationship: These 4 signs show that your partner is cheating on you, can the relationship be repaired even after cheating | Cheating: ಸಂಗಾತಿ ನಿಮಗೆ ಮೋಸ ಮಾಡ್ತಿದ್ದಾರೆ, ಎಚ್ಚರವಾಗಿರಿ ಎಂದು ಹೇಳುವ ಸಂಕೇತಗಳಿವು
ಸಂಬಂಧಗಳೆನ್ನುವ ಗಂಟು ತುಂಬಾ ಬಿಗಿಯಾಗಿರುವುದಿಲ್ಲ, ಆಗಾಗ ನುಣುಚಿಕೊಳ್ಳಲು ಪ್ರಯತ್ನಿಸುತ್ತಿರುತ್ತದೆ, ಒಂದಲ್ಲಾ ಒಂದು ವಿಚಾರಕ್ಕೆ ಮನಸ್ತಾಪವಾದಾಗಲೆಲ್ಲಾ ಕೊಂಡಿ ಕಳಚುತ್ತಿರುವಂತೆ ಭಾಸವಾಗುವುದು ಪ್ರೀತಿಯಿಂದ ಮಾತನಾಡಿದಾಗಲೆಲ್ಲಾ ಸಂಬಂಧ ಗಟ್ಟಿಯಾದಂತೆ ಅನುಭವವಾಗುವುದು ಸಾಮಾನ್ಯ. Relationship Image Credit source: Healthshots.com ಸಂಬಂಧಗಳೆನ್ನುವ ಗಂಟು ತುಂಬಾ ಬಿಗಿಯಾಗಿರುವುದಿಲ್ಲ, ಆಗಾಗ ನುಣುಚಿಕೊಳ್ಳಲು ಪ್ರಯತ್ನಿಸುತ್ತಿರುತ್ತದೆ, ಒಂದಲ್ಲಾ ಒಂದು ವಿಚಾರಕ್ಕೆ ಮನಸ್ತಾಪವಾದಾಗಲೆಲ್ಲಾ ಕೊಂಡಿ ಕಳಚುತ್ತಿರುವಂತೆ ಭಾಸವಾಗುವುದು ಪ್ರೀತಿಯಿಂದ ಮಾತನಾಡಿದಾಗಲೆಲ್ಲಾ ಸಂಬಂಧ ಗಟ್ಟಿಯಾದಂತೆ ಅನುಭವವಾಗುವುದು ಸಾಮಾನ್ಯ. ಆದರೆ ನೀವು ಮೋಸಹೋಗುತ್ತಿದ್ದೀರಿ ಎಂದು ಸೂಚಿಸುವ ಹಲವು ಸಂಕೇತಗಳು ನಿಮಗೆ ಗೋಚರಿಸುತ್ತದೆ, ಆಗ […]
-
7 budget friendly international travel destinations you can travel this year 2023 | Budget-Friendly Travel Destinations: 1 ಲಕ್ಷದೊಳಗೆ ನೀವು ಭೇಟಿ ನೀಡಬಹುದಾದ 7 ಅಂತಾರಾಷ್ಟ್ರೀಯ ಪ್ರವಾಸಿ ತಾಣಗಳು
ನಯನಾ ಎಸ್ಪಿ Updated on: Mar 09, 2023 | 12:46 PM ಕಡಿಮೆ ಬಜೆಟ್‌ನಲ್ಲಿ ವಿದೇಶ ಪ್ರವಾಸ ಮಾಡಲು ಬಯಸುವಿರಾ? ಹಾಗಾದರೆ ಭಾರತದಿಂದ ಈ ಅಂತಾರಾಷ್ಟ್ರೀಯ ತಾಣಗಳಿಗೆ ನೀವು ಭೇಟಿ ನೀಡಬಹುದು. Mar 09, 2023 | 12:46 PM ಪ್ರವಾಸ ಎಂದಾಗ ಲೆಕ್ಕ ಮೀರಿ ಕರ್ಚಿಗಾಲಾಗುವದು ಸಹಜ. ಆದರೆ ನೀವು ಕಡಿಮೆ ಖರ್ಚಿನಲ್ಲಿ ಪ್ರವಾಸ ಮಾಡಲು ಬಯಸಿದರೆ ಈ ತಾಣಗಳಿಗೆ ಭೇಟಿ ನೀಡಬಹುದು. 1 ಲಕ್ಷದೊಳಗೆ (ಪ್ರತಿ ವ್ಯಕ್ತಿಗೆ) ಪ್ರವಾಸ ಮಾಡಬಹುದಾದ 7 ಅಂತರರಾಷ್ಟ್ರೀಯ […]
-
Viral Video: Here is a beautiful rose made using tissue paper | Viral Video: ಟಿಶ್ಯೂ ಪೇಪರ್ನಿಂದ ಈ ರೀತಿ ಗುಲಾಬಿ ತಯಾರಿಸಿ, ಇಲ್ಲಿದೆ ನೋಡಿ ವೈರಲ್ ವಿಡಿಯೋ
ಟಿಶ್ಯೂ ಪೇಪರ್ ಬಳಸಿ ತಯಾರಿಸಿದ ಸುಂದರವಾದ ಬಿಳಿ ಬಣ್ಣದ ಗುಲಾಬಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಇಲ್ಲಿದೆ ನೋಡಿ ವೈರಲ್ ವಿಡಿಯೋ ಟಿಶ್ಯೂ ಪೇಪರ್ನಿಂದ ತಯಾರಿಸಿದ ಗುಲಾಬಿ Image Credit source: Instagram ಟಿಶ್ಯೂ ಪೇಪರ್ ಬಳಸಿ ತಯಾರಿಸಿದ ಸುಂದರವಾದ ಬಿಳಿ ಬಣ್ಣದ ಗುಲಾಬಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ನಿಮ್ಮ ಒತ್ತಡದ ಜೀವನದ ಮಧ್ಯೆ ವಿರಾಮದ ಸಮಯದಲ್ಲಿ ಈ ರೀತಿಯ ಕ್ರಿಯೇಟಿವ್ ಆಲೋಚನೆಗಳ ಮೂಲಕ ನಿಮ್ಮ ಸಹೋದ್ಯೋಗಿಗಳಿಗೆ ಖುಷಿ ನೀಡಬಹುದು. ಸಾಮಾನ್ಯವಾಗಿ ಟಿಶ್ಯೂ […]
-
Tomato Mint Chutney Recipe Lifestyle News in kannada akp | Tomato-Mint Chutney Recipe: ಪಕೋಡಾಕ್ಕೆ ಸೂಪರ್ ಕಾಂಬಿನೇಷನ್ ಟೊಮೆಟೊ, ಪುದೀನಾ ಚಟ್ನಿ
ನಮ್ಮ ದೇಶಿಯ ಪದ್ಧತಿಯಂತೆ ವಿವಿಧ ರೀತಿಯ ಚಟ್ನಿಗಳನ್ನು ನಾವು ಕಾಣಬಹುದು. ಸೊಪ್ಪುಗಳು, ಕಾಳುಗಳಿಂದ ವಿವಿಧ ಬಗೆಯ ಚಟ್ನಿಗಳನ್ನು ತಯಾರಿಸುತ್ತಾರೆ. ಇವುಗಳ ರುಚಿಯು ಕೂಡಾ ಒಂದಕ್ಕಿಂತ ಒಂದು ಭಿನ್ನವಾಗಿರುತ್ತವೆ. ಸಾಂದರ್ಭಿಕ ಚಿತ್ರ ಪಕೋಡಾದಂತಹ ಎಣ್ಣೆಯಲ್ಲಿ ಕರಿದ ಖಾದ್ಯಗಳ ಜೊತೆ ಡಿಪ್ ಮಾಡಿ ತಿನ್ನಲು ಸೂಕ್ತವಾದ ಟೊಮೆಟೊ ಪುದಿನ ಚಟ್ನಿಯ ಪಾಕವಿಧಾನವನ್ನು ಚೆಫ್ ಅನಾಹಿತಾ ಧೋಂಡಿ ಅವರು ತಿಳಿಸಿಕೊಟ್ಟಿದ್ದಾರೆ. ಪಕೋಡಾ, ಸಮೋಸ, ಬೋಂಡಾ ಈ ರೀತಿಯ ಎಣ್ಣೆಯಲ್ಲಿ ಕರಿದ ತಿಂಡಿಗಳು ಚಟ್ನಿಯೊಂದಿಗೆ ಸವಿಯಲು ಉತ್ತಮವಾಗಿರುತ್ತವೆ. ಚಟ್ನಿಯೊಂದಿಗೆ ಇವುಗಳನ್ನು ಬೆರೆಸಿ ತಿನ್ನುವುದರಿಂದ […]
-
WhatsApp: Women beat men not only in gossiping but also in chatting, mental health is also affected | ಹೆಣ್ಣುಮಕ್ಳು ಹರಟೆ ಹೊಡೆಯೋದ್ರಲ್ಲಿ ಮಾತ್ರವಲ್ಲ, ವಾಟ್ಸ್ಆ್ಯಪ್ ಚಾಟಿಂಗ್ನಲ್ಲೂ ಮುಂದು, ಮಾನಸಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತೆ?
ಈ ಹೆಣ್ಣುಮಕ್ಳಿಗೆ ಸ್ನೇಹಿತರು ಸಿಕ್ಕರೆ ಸಾಕಪ್ಪ, ರಸ್ತೆ, ದೇವಸ್ಥಾನ, ಮದುವೆಮನೆ ಅಂತಿಲ್ಲ ಮಾತಾಡ್ತಾ ನಿಂತುಬಿಡ್ತಾರೆ ಎಂದು ಎಷ್ಟೋ ಪುರುಷರು ಹೇಳುವುದುಂಟು. ಮೊಬೈಲ್ ಬಳಕೆ Image Credit source: Etactics ಈ ಹೆಣ್ಣುಮಕ್ಳಿಗೆ ಸ್ನೇಹಿತರು ಸಿಕ್ಕರೆ ಸಾಕಪ್ಪ, ರಸ್ತೆ, ದೇವಸ್ಥಾನ, ಮದುವೆಮನೆ ಅಂತಿಲ್ಲ ಮಾತಾಡ್ತಾ ನಿಂತುಬಿಡ್ತಾರೆ ಎಂದು ಎಷ್ಟೋ ಪುರುಷರು ಹೇಳುವುದುಂಟು. ಇನ್ನೂ ಕೆಲವರು ಈ ಹೆಂಗಸರು ಮಾತಾಡ್ತಾ ನಿಂತ್ರೆ ಟೈಂ ಹೋಗಿದ್ದೇ ಗೊತ್ತಾಗಲ್ಲಾ, ಊಟ ತಿಂಡಿಯ ಯೋಚನೆನೂ ಇರಲ್ಲ ಎಂದು ಗೊಣಗಿದ್ದುಂಟು. ಹಾಗೆಯೇ ಇದೀಗ ಹೆಣ್ಣುಮಕ್ಕಳು ವಾಟ್ಸ್ […]
-
Learn about the history and meaning of International Women’s Day, and how it is celebrated around the world | International Women’s Day 2023: ಇಂದೇ ಮಹಿಳಾ ದಿನಾಚರಣೆ ಆಚರಿಸಲು ಕಾರಣವೇನು? ಈ ದಿನದ ಬಗ್ಗೆ ನಿಮಗೆಷ್ಟು ಗೊತ್ತು?
ಮಹಿಳೆ ಎಲ್ಲಾ ಕ್ಷೇತ್ರಗಳಲ್ಲೂ ಮುನ್ನುಗ್ಗುತ್ತಿದ್ದಾಳೆ. ಇಂದು ಈ ಮಹಿಳೆಯರಿಗಾಗಿ ಇಡೀ ಜಗತ್ತಿನಾದ್ಯಂತ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಮಹಿಳೆ ಅಬಲೆಯಿಂದ ಸಬಲೆಯಾದ ಹಾದಿಯ ಯಶಸ್ಸಿನ ಸಂಭ್ರಮವನ್ನು ಆಚರಿಸಲಾಗುತ್ತಿದೆ. ಸಾಂದರ್ಭಿಕ ಚಿತ್ರ ಹಿಂದೊಂದು ಕಾಲವಿತ್ತು. ಮಹಿಳೆಯರು ಮಕ್ಕಳನ್ನು ಹೆತ್ತು, ಅವರ ಪೋಷಣೆ ಮಾಡಿ, ಕುಟುಂಬಸ್ಥರಿಗಾಗಿ ಹಗಲಿರುಳು ಮನೆಯಲ್ಲಿ ದುಡಿಯುತ್ತ, ಎದುರು ಮಾತನಾಡದೆ ನಾಲ್ಕು ಗೋಡೆಗಳ ಮಧ್ಯೆ ಜೀವನ ಕಳಿಯಬೇಕಿತ್ತು. ಆದ್ರೆ ಈಗ ಕಾಲ ಬದಲಾಗಿದೆ. ಮಹಿಳೆಯರಿಗೂ ಪುರುಷರಷ್ಟೇ ಸಮಾನ ಸ್ಥಾನ ನೀಡಲಾಗಿದೆ. ಮಹಿಳೆ ಎಲ್ಲಾ ಕ್ಷೇತ್ರಗಳಲ್ಲೂ ಮುನ್ನುಗ್ಗುತ್ತಿದ್ದಾಳೆ. ತನಗೆ ಆಗುತ್ತಿರುವ […]
-
Women’s Day Gift Ideas: Here are some gift ideas to celebrate Women’s Day | International Women’s Day 2023: ಉಡುಗೊರೆಯಿಂದ ಆಕೆಯ ಮುಖದಲ್ಲೊಂದು ನಗು ಮೂಡಿಸಿ
ಅಂತರಾಷ್ಟ್ರೀಯ ಮಹಿಳಾ ದಿನವನ್ನು ನೀವು ಅರ್ಥಪೂರ್ಣವಾಗಿ ಆಚರಿಸಲು ಬಯಸಿದರೆ ಅವರ ಮುಖದಲ್ಲೊಂದು ನಗು ಮೂಡಿಸಲು ವಿಶೇಷ ಉಡುಗೊರೆಯನ್ನು ಅವರಿಗೆ ನೀಡಿ. ಅಂತರಾಷ್ಟ್ರೀಯ ಮಹಿಳಾ ದಿನ ಅಂತರಾಷ್ಟ್ರೀಯ ಮಹಿಳಾ ದಿನವನ್ನು ಪ್ರತಿ ವರ್ಷ ಮಾರ್ಚ್ 8 ರಂದು ಆಚರಿಸಲಾಗುತ್ತದೆ. ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳನ್ನು ಗುರುತಿಸಿ ಇನ್ನೂ ಮುಂದಕ್ಕೆ ಅವರ ಗುರಿಯತ್ತ ಬೆಂಬಲಿಸುವುದು ಈ ದಿನದ ಮುಖ್ಯ ಉದ್ದೇಶ. ಇಂದು ನಿಮ್ಮ ಜೀವನದಲ್ಲಿ ಮುಖ್ಯ ಪಾತ್ರವನ್ನು ವಹಿಸಿರುವ ಮಹಿಳೆಗೆ ಪ್ರೀತಿ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವ […]
-
Loud music has been linked to a greater risk of heart attack and diseases | Dangers of Loud Music: ಅಬ್ಬರದ ಸಂಗೀತಕ್ಕೆ ಒಡ್ಡಿಕೊಳ್ಳುವುದು ನಿಮ್ಮ ಪ್ರಾಣಕ್ಕೆ ಕುತ್ತು : ಸಂಶೋಧನಾ ವರದಿ
ವಧುವಿಗೆ ಹಾರ ಬದಲಾಯಿಸುತ್ತಿರುವಾಗ ವರ ಕುಸಿದು ಬಿದ್ದು ಮೃತ ಪಟ್ಟ ಘಟನೆ ಬಿಹಾರದಲ್ಲಿ ಮಾ.04 ರಂದು ನಡೆದಿದೆ. ಮದುವೆ ಸಮಾರಂಭದ ಡಿಜೆ ಸಂಗೀತದ ಅತಿಯಾದ ಶಬ್ದದಿಂದ ಹೃದಯಾಘಾತವಾಗಿ ಸಾವು ಸಂಭವಿಸಿದೆ ಎಂದು ವರನ ಕುಟುಂಬಸ್ಥರು ಹೇಳಿಕೆ ನೀಡಿದ್ದಾರೆ. ವಧುವಿಗೆ ಹಾರ ಬದಲಾಯಿಸುತ್ತಿರುವಾಗ ವರ ಕುಸಿದು ಬಿದ್ದು ಮೃತ ಪಟ್ಟ ಘಟನೆ ಬಿಹಾರದಲ್ಲಿ ಮಾ.04 ರಂದು ನಡೆದಿದೆ. ಮದುವೆ ಸಮಾರಂಭದ ಡಿಜೆ ಸಂಗೀತದ ಅತಿಯಾದ ಶಬ್ದದಿಂದ ಹೃದಯಾಘಾತವಾಗಿ ಸಾವು ಸಂಭವಿಸಿದೆ ಎಂದು ವರನ ಕುಟುಂಬಸ್ಥರು ಹೇಳಿದ್ದಾರೆ. ಇಂತಹ ಫಟನೆಗಳಿಗೆ […]
-
International Women’s Day 2023 5 basic women rights every India Women should know | International Women’s Day 2023: ಭಾರತೀಯ ಮಹಿಳೆಯರಿಗಿರುವ 5 ಮೂಲಭೂತ ಹಕ್ಕುಗಳು; ಪ್ರತಿ ಮಹಿಳೆಗೂ ಇದು ತಿಳಿದಿರಬೇಕು
ಮಹಿಳೆಯರ ಸ್ಥಾನಮಾನವನ್ನು ಬಲಪಡಿಸಲು ಮತ್ತು ಅವರಿಗೆ ಸುರಕ್ಷಿತ ವಾತಾವರಣವನ್ನು ನೀಡುವ ಸಲುವಾಗಿ, ಭಾರತೀಯ ಸಂವಿಧಾನದಲ್ಲಿ ಮಹಿಳೆಯರಿಗೆ ಕೆಲವು ಹಕ್ಕುಗಳನ್ನು ನೀಡಿದೆ.ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ, ಭಾರತೀಯ ಸಂವಿಧಾನದಲ್ಲಿ ಒಳಗೊಂಡಿರುವ ಕೆಲವು ಪ್ರಮುಖ ಮಹಿಳಾ ಹಕ್ಕುಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತಿದೆ, ಇದನ್ನು ಪ್ರತಿಯೊಬ್ಬ ಮಹಿಳೆ ತಿಳಿದುಕೊಳ್ಳಬೇಕು. International Women’s Day 2023 Image Credit source: People Matters ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಪ್ರತಿ ವರ್ಷ ಮಾರ್ಚ್ 8 ರಂದು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಮಹಿಳೆಯರು ಸಮಾಜದ ಅವಿಭಾಜ್ಯ ಅಂಗವಾಗಿದ್ದು, […]
-
Multiple Personality Disorder: Is Multiple Personality Disorder Real? What are its causes, symptoms? Lifestyle News in kannada | Multiple Personality Disorder: ಬಹುವ್ಯಕ್ತಿತ್ವ ಅಸ್ವಸ್ಥತೆ ನಿಜವೇ? ಅದರ ಕಾರಣ, ರೋಗಲಕ್ಷಣ ಯಾವುವು?
ಮಲ್ಟಿಪಲ್ ಪರ್ಸನಾಲಿಟಿ ಡಿಸಾರ್ಡರ್ ಇದನ್ನು ಈಗ ಡಿಸೋಯೇಟಿವ್ ಐಡೆಂಟಿಟಿ ಡಿಸಾರ್ಡರ್(ವಿಘಟಿತ ಗುರುತಿನ ಅಸ್ವಸ್ಥತೆ) ಎಂದು ಕರೆಯಲಾಗುತ್ತದೆ. ಒಬ್ಬ ವ್ಯಕ್ತಿಯು ಎರಡು ಅಥವಾ ಅದಕ್ಕಿಂತ ಹೆಚ್ಚು ಪ್ರತ್ಯೇಕ ವ್ಯಕ್ತಿತ್ವವನ್ನು ಹೊಂದಿರುತ್ತಾನೆ. ಸಾಂದರ್ಭಿಕ ಚಿತ್ರ ಮಲ್ಟಿಪಲ್ ಪರ್ಸನಾಲಿಟಿ ಡಿಸಾರ್ಡರ್ (Multiple Personality Disorder) ಇದನ್ನು ಈಗ ಡಿಸೋಯೇಟಿವ್ ಐಡೆಂಟಿಟಿ ಡಿಸಾರ್ಡರ್(ವಿಘಟಿತ ಗುರುತಿನ ಅಸ್ವಸ್ಥತೆ) ಎಂದು ಕರೆಯಲಾಗುತ್ತದೆ. ಒಬ್ಬ ವ್ಯಕ್ತಿಯು ಎರಡು ಅಥವಾ ಅದಕ್ಕಿಂತ ಹೆಚ್ಚು ಪ್ರತ್ಯೇಕ ವ್ಯಕ್ತಿತ್ವವನ್ನು ಹೊಂದಿರುತ್ತಾನೆ. ಇದು ಸ್ಮರಣೆಯಲ್ಲಿ ಅಂತರವನ್ನು ಉಂಟುಮಾಡಬಹುದು. ಈ ಬಹುವ್ಯಕ್ತಿತ್ವ ಅಸ್ವಸ್ಥತೆಯ ಕುರಿತ […]